Dwarakish Best Songs: ನಟ ದ್ವಾರಕೀಶ್ ಅಭಿನಯದ ಮರೆಯಲಾಗದ 10 ಅತ್ಯುತ್ತಮ ಹಾಡುಗಳು
- ನಟರಾಗಿಯೂ ದ್ವಾರಕೀಶ್ ಹೆಸರುವಾಸಿ. ಅವರ ಹಲವು ಹಾಡುಗಳನ್ನು ಈಗಲೂ ಗುನುಗುತ್ತೇವೆ. ಅಂತಹ ಹತ್ತು ಪ್ರಮುಖ ಹಾಡುಗಳು ಇಲ್ಲಿವೆ.
- ನಟರಾಗಿಯೂ ದ್ವಾರಕೀಶ್ ಹೆಸರುವಾಸಿ. ಅವರ ಹಲವು ಹಾಡುಗಳನ್ನು ಈಗಲೂ ಗುನುಗುತ್ತೇವೆ. ಅಂತಹ ಹತ್ತು ಪ್ರಮುಖ ಹಾಡುಗಳು ಇಲ್ಲಿವೆ.
(1 / 10)
ಹಾಡು: ಆಕಾಶ ನೀರಾಗಲಿ ಆ ಸೂರ್ಯ ತಂಪಾಗಲಿ. ಪ್ರಳಯವೆ ಆಗಲಿ ಭಯವೇನೂ ಇಲ್ಲ. ಎಂದಿಗು ನಿನ್ನನು ಬಿಡಲಾರೆ ಕುಳ್ಳ.. ಚಿತ್ತ: ಅವಳ ಹೆಜ್ಜೆ
(2 / 10)
ಹಾಡು: ನ್ಯಾಯ ಎಲ್ಲಿದೆ ಅಣ್ಣಾ ಎಲ್ಲಿದೆಯೋ ನ್ಯಾಯ. ಬಡವರು ನ್ಯಾಯವ ಕೇಳುವುದೇ ಅನ್ಯಾಯ. ಚಿತ್ರ: ನ್ಯಾಯ ಎಲ್ಲಿದೆ
(4 / 10)
ಹಾಡು: ನಿನ್ನ ನೋಡಿದಾಗ ಕಣ್ಣು ಕೂಡಿದಾಗ ಇನ್ನು ಹೇಳೋ ಆಸೆ ನಂಗೆ ಬಂತು. ನಿನ್ನ ಮೂತಿ ನಂಗೆ ಭಯವ ತಂತು, ಚಿತ್ರ: ಮಂಕು ತಿಮ್ಮ
(5 / 10)
ಹಾಡು: ಪ್ರೇಮ ಪ್ರೀತಿ ನನ್ನುಸಿರು ನ್ಯಾಯ ನೀತಿ ನನ್ನುಸಿರು. ಅನ್ಯಾಯ ಕಂಡಾಗ ಹೋರಾಡುವ ಬಾ ಒ ಗೆಳೆಯಾ. ಚಿತ್ರ: ಸಿಂಗಾಪುರದಲ್ಲಿ ರಾಜಾಕುಳ್ಳ
(7 / 10)
ಹಾಡು: ನಗುವುದನೂ ಕಲಿತವನೇ ಬಾಳುವುದಾ ಅರಿತವನು. ಎಲ್ಲರ ಮನವ ಸೆಳೆಯುವ ಹಾಗೆ ನಗುವುದನು ಕಲಿತವನು.. ಚಿತ್ರ: ಪೆದ್ದ ಗೆದ್ದ
(8 / 10)
ಹಾಡು: ಮಾತೊಂದ ಹೇಳುವೆ ಹತ್ತಿರ ಹತ್ತಿರ ಬಾ, ಮುತ್ತೊಂದು ತಂದಿರುವೆ ಮೆತ್ತಗೆ ಮೆತ್ತಗೆ ಬಾ. ಚಿತ್ರ: ಕಿಟ್ಟುಪುಟ್ಟು
ಇತರ ಗ್ಯಾಲರಿಗಳು