ಮಗಳು ಶ್ರೀನಿಕಾಳ 5ನೇ ವರ್ಷದ ಬರ್ತ್‌ಡೇಗೆ ಮನೆಯಲ್ಲಿಯೇ ವಿಶೇಷ ಪೂಜೆ ನೆರವೇರಿಸಿದ ಲೂಸ್‌ ಮಾದ ಯೋಗಿ ದಂಪತಿ PHOTOS
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮಗಳು ಶ್ರೀನಿಕಾಳ 5ನೇ ವರ್ಷದ ಬರ್ತ್‌ಡೇಗೆ ಮನೆಯಲ್ಲಿಯೇ ವಿಶೇಷ ಪೂಜೆ ನೆರವೇರಿಸಿದ ಲೂಸ್‌ ಮಾದ ಯೋಗಿ ದಂಪತಿ Photos

ಮಗಳು ಶ್ರೀನಿಕಾಳ 5ನೇ ವರ್ಷದ ಬರ್ತ್‌ಡೇಗೆ ಮನೆಯಲ್ಲಿಯೇ ವಿಶೇಷ ಪೂಜೆ ನೆರವೇರಿಸಿದ ಲೂಸ್‌ ಮಾದ ಯೋಗಿ ದಂಪತಿ PHOTOS

  • ಸ್ಯಾಂಡಲ್‌ವುಡ್‌ ನಟ ಲೂಸ್‌ ಮಾದ ಯೋಗಿ ದಂಪತಿ ಇದೀಗ ಮಗಳ ಬರ್ತ್‌ಡೇ ಖುಷಿಯಲ್ಲಿದ್ದಾರೆ. ಮಗಳು ಶ್ರೀನಿಕಾಳ ಐದನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ಮನೆಯಲ್ಲಿ ವಿಶೇಷ ಪೂಜೆ ನೆರವೇರಿಸಿದ್ದಾರೆ. ಇಲ್ಲಿವೆ ನೋಡಿ ಫೋಟೋಗಳು

ಲೂಸ್‌ ಮಾದ ಯೋಗಿ ಮತ್ತು ಸಾಹಿತ್ಯ ದಂಪತಿಯ ಮಗಳು ಶ್ರೀನಿಕಾ ಬರ್ತ್‌ಡೇ ಸಂಭ್ರಮದಲ್ಲಿದ್ದಾಳೆ. 
icon

(1 / 6)

ಲೂಸ್‌ ಮಾದ ಯೋಗಿ ಮತ್ತು ಸಾಹಿತ್ಯ ದಂಪತಿಯ ಮಗಳು ಶ್ರೀನಿಕಾ ಬರ್ತ್‌ಡೇ ಸಂಭ್ರಮದಲ್ಲಿದ್ದಾಳೆ. (Instagram/ Sahithya Yogesh)

ಐದನೇ ವರ್ಷದ ಬರ್ತ್‌ಡೇ ಪ್ರಯುಕ್ತ ಮನೆಯಲ್ಲಿ ವಿಶೇಷ ಪೂಜೆ ಮಾಡಿಸಿದ್ದಾರೆ ಲೂಸ್‌ ಮಾದ ಯೋಗಿ ಮತ್ತು ಸಾಹಿತ್ಯ ದಂಪತಿ. 
icon

(2 / 6)

ಮನೆಯಲ್ಲಿನ ಈ ವಿಶೇಷ ಪೂಜೆಯ ಫೋಟೋಗಳನ್ನು ಸಾಹಿತ್ಯ ತಮ್ಮ ಸೋಷಿಯಲ್‌ ಮೀಡಿಯಾ ಇನ್‌ಸ್ಟಾಗ್ರಾಂನಲ್ಲಿ ಹ್ಯಾಪಿ ಬರ್ತ್‌ಡೇ ಮಗಳೇ ಎಂಬ ಕ್ಯಾಪ್ಷನ್‌ ಹಾಕಿ ಶೇರ್‌ ಮಾಡಿದ್ದಾರೆ. 
icon

(3 / 6)

ಮಗಳು ಶ್ರೀನಿಕಾ, ಅಮ್ಮ ಸಾಹಿತ್ಯ ಅಪ್ಪ ಯೋಗಿ ಎಲ್ಲರೂ ಕಡು ಗುಲಾಬಿ ಬಣ್ಣದ ಉಡುಗೆಯಲ್ಲಿ ಮಿಂಚಿದ್ದಾರೆ.
icon

(4 / 6)

ಅಂದಹಾಗೆ, 2017ರ ನವೆಂಬರ್‌ 2ರಂದು ಯೋಗಿ ಮತ್ತು ಗೆಳತಿ ಸಾಹಿತ್ಯ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. 
icon

(5 / 6)

ಎರಡು ವರ್ಷದ ಬಳಿಕ ಅಂದರೆ 2019ರಲ್ಲಿ ಮುದ್ದಾದ ಹೆಣ್ಣು ಮಗುವನ್ನು ಯೋಗೀಶ್ ಮತ್ತು ಸಾಹಿತ್ಯ ದಂಪತಿ ಬರಮಾಡಿಕೊಂಡಿದ್ದರು. 
icon

(6 / 6)

ಇತರ ಗ್ಯಾಲರಿಗಳು