Jaggesh: ಕಲಬುರಗಿಯ ಶರಣಬಸಪ್ಪ ಗುರುಪೀಠಕ್ಕೆ ಭೇಟಿ ನೀಡಿದ ನಟ ಜಗ್ಗೇಶ್ ದಂಪತಿ; ಅಪ್ಪನವರಿಂದ ಸಿಕ್ತು ಆಶೀರ್ವಾದ PHOTOS
- ನಟ ಜಗ್ಗೇಶ್, ಪತ್ನಿ ಪರಿಮಳಾ ಜಗ್ಗೇಶ್ ಮತ್ತವರ ಆಪ್ತರು ಇತ್ತೀಚೆಗಷ್ಟೇ ಕಲಬುರಗಿಯ ಶ್ರೀಶ್ರೀ ಶರಣಬಸಪ್ಪ ಗುರುಪೀಠಕ್ಕೆ ಭೇಟಿ ನೀಡಿದ್ದಾರೆ. ಗುರುಪೀಠದಲ್ಲಿನ 8ನೇ ಹಾಗೂ 9ನೇ ಪೀಠದ ಅಪ್ಪರವರ ದರ್ಶನ ಪಡೆದಿದ್ದಾರೆ.
- ನಟ ಜಗ್ಗೇಶ್, ಪತ್ನಿ ಪರಿಮಳಾ ಜಗ್ಗೇಶ್ ಮತ್ತವರ ಆಪ್ತರು ಇತ್ತೀಚೆಗಷ್ಟೇ ಕಲಬುರಗಿಯ ಶ್ರೀಶ್ರೀ ಶರಣಬಸಪ್ಪ ಗುರುಪೀಠಕ್ಕೆ ಭೇಟಿ ನೀಡಿದ್ದಾರೆ. ಗುರುಪೀಠದಲ್ಲಿನ 8ನೇ ಹಾಗೂ 9ನೇ ಪೀಠದ ಅಪ್ಪರವರ ದರ್ಶನ ಪಡೆದಿದ್ದಾರೆ.
(1 / 6)
ನಟ ಜಗ್ಗೇಶ್, ಪತ್ನಿ ಪರಿಮಳಾ ಜಗ್ಗೇಶ್ ಮತ್ತವರ ಆಪ್ತರು ಇತ್ತೀಚೆಗಷ್ಟೇ ಕಲಬುರಗಿಯ ಶ್ರೀಶ್ರೀ ಶರಣಬಸಪ್ಪ ಗುರುಪೀಠಕ್ಕೆ ಭೇಟಿ ನೀಡಿದ್ದಾರೆ.
ಇತರ ಗ್ಯಾಲರಿಗಳು