Yash Toxic Launch: ಯಶ್‌ ನಟನೆಯ ಟಾಕ್ಸಿಕ್‌ ಸಿನಿಮಾದ ಮುಹೂರ್ತದ ಫೋಟೋ ಝಲಕ್‌-sandalwood news actor rocking star yash starrer toxic movie launched with grand pooja ceremony check photos mnk ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Yash Toxic Launch: ಯಶ್‌ ನಟನೆಯ ಟಾಕ್ಸಿಕ್‌ ಸಿನಿಮಾದ ಮುಹೂರ್ತದ ಫೋಟೋ ಝಲಕ್‌

Yash Toxic Launch: ಯಶ್‌ ನಟನೆಯ ಟಾಕ್ಸಿಕ್‌ ಸಿನಿಮಾದ ಮುಹೂರ್ತದ ಫೋಟೋ ಝಲಕ್‌

  • ಸಿನಿಮಾ ಮುಹೂರ್ತ ಅಂದರೆ ರಾಜಕಾರಣಿಗಳಿಂದಲೋ, ಸ್ಟಾರ್‌ ನಟರಿಂದಲೋ ಕ್ಲಾಪ್‌ ಮಾಡಿಸುವುದು ಸಹಜ. ಆದರೆ, ಯಶ್‌ ನಟನೆಯ ಟಾಕ್ಸಿಕ್‌ ಸಿನಿಮಾ ಮಾತ್ರ ಅದ್ಯಾವುದರ ಸಹವಾಸಕ್ಕೆ ಹೋಗಿಲ್ಲ. ಟಾಕ್ಸಿಕ್‌ ಸಿನಿಮಾ ಸೆಟ್‌ ಬಾಯ್‌ ಸುನೀಲ್‌ ಎಂಬುವವರು ಕೈಯಿಂದ ಬಹುಕೋಟಿ ವೆಚ್ಚದ ಟಾಕ್ಸಿಕ್‌ ಚಿತ್ರಕ್ಕೆ ಕ್ಲಾಪ್‌ ಮಾಡಿಸಿ ಸರಳತೆ ಮೆರೆದಿದೆ ಚಿತ್ರತಂಡ.

ಕೆವಿಎನ್‌ ಪ್ರೊಡಕ್ಷನ್‌ ಬ್ಯಾನರ್‌ನಲ್ಲಿ ನೂರಾರು ಕೋಟಿ ಬಜೆಟ್‌ನ ಈ ಚಿತ್ರವನ್ನು, ಗೀತು ಮೋಹನ್‌ದಾಸ್‌ ನಿರ್ದೇಶನ ಮಾಡಲಿದ್ದಾರೆ. ಇದೀಗ ಕೆಜಿಎಫ್‌ ಸಿನಿಮಾ ಯಶ್‌ ನಾಯಕ ನಟನಾಗಿ ನಟಿಸಲಿರುವ ಈ ಸಿನಿಮಾ ಟೇಕ್‌ ಆಫ್‌ ಆಗಿದೆ. 
icon

(1 / 12)

ಕಳೆದೊಂದು ವರ್ಷದಿಂದ ಸಿನಿಮಾದ ಶೀರ್ಷಿಕೆಯೊಂದನ್ನು ಹೊರತುಪಡಿಸಿದರೆ, ಬೇರಾವ ಅಧಿಕೃತ ಅಪ್‌ಡೇಟ್‌ ನೀಡಿರಲಿಲ್ಲ ರಾಕಿಂಗ್‌ ಸ್ಟಾರ್‌ ಯಶ್‌ ನಟನೆಯ ಟಾಕ್ಸಿಕ್‌ ಸಿನಿಮಾ. 
icon

(2 / 12)

ಇಲ್ಲಿಯವರೆಗೂ ಪ್ರೀ ಪ್ರೊಡಕ್ಷನ್ಸ್‌ ಕೆಲಸಗಳಲ್ಲಿಯೇ ವರ್ಷ ಕಳೆದಿದ್ದ ಈ ಸಿನಿಮಾ, ಇದೀಗ ಬೆಂಗಳೂರಿನಲ್ಲಿ ಸರಳ ಮುಹೂರ್ತ ನೆರವೇರಿಸಿಕೊಂಡಿದೆ.
icon

(3 / 12)

ಮುಹೂರ್ತದ ವಿಚಾರದಲ್ಲಿಯೂ ಒಂದಷ್ಟು ವಿಶೇಷವಾದುದನ್ನೇ ಮಾಡಿದೆ ಟಾಕ್ಸಿಕ್‌ ಸಿನಿಮಾ. ಸಹಜವಾಗಿ ಸಿನಿಮಾ ಮುಹೂರ್ತ ಅಂದರೆ, ಗಣ್ಯ ವ್ಯಕ್ತಿಗಳ ಕೈಯಿಂದಲೋ, ರಾಜಕಾರಣಿಗಳಿಂದಲೀ, ಸ್ಟಾರ್‌ ನಟರಿಂದಲೋ ಕ್ಲಾಪ್‌ ಮಾಡಿಸುವುದು ಸಹಜ. 
icon

(4 / 12)

ಆದರೆ, ಟಾಕ್ಸಿಕ್‌ ಸಿನಿಮಾ ಮಾತ್ರ ಅದ್ಯಾವುದರ ಸಹವಾಸಕ್ಕೆ ಹೋಗಿಲ್ಲ. ಅದರ ಬದಲಿಗೆ ಟಾಕ್ಸಿಕ್‌ ಸಿನಿಮಾ ಸೆಟ್‌ ಬಾಯ್‌ ಸುನೀಲ್‌ ಎಂಬುವವರು ಕೈಯಿಂದ ಬಹುಕೋಟಿ ವೆಚ್ಚದ ಟಾಕ್ಸಿಕ್‌ ಚಿತ್ರಕ್ಕೆ ಕ್ಲಾಪ್‌ ಮಾಡಿಸಿ ಸರಳತೆ ಮೆರೆದಿದೆ ಚಿತ್ರತಂಡ. 
icon

(5 / 12)

ಈ ಮೂಲಕ ಸಿನಿಮಾ ತಂತ್ರಜ್ಞ ಹಾಗೂ ಕಾರ್ಮಿಕರ ಮೇಲೆ ತಮಗಿರೋ ಗೌರವ ಮತ್ತು ಕಾಳಜಿಯನ್ನ ತೋರಿಸಿದ್ದಾರೆ ಯಶ್‌. 
icon

(6 / 12)

ಯಶ್‌ ಅವರ ಈ ಹಿಂದಿನ ಕೆಜಿಎಫ್‌ 2 ಸಿನಿಮಾ ಬಿಡುಗಡೆಯಾಗಿ ಎರಡು ವರ್ಷದ ಮೇಲಾಯಿತು. 2022ರ ಏಪ್ರಿಲ್‌ 14ರಂದು ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಿದ್ದ ಆ ಸಿನಿಮಾ 1200 ಪ್ಲಸ್‌ ಕೋಟಿ ಕಲೆಕ್ಷನ್‌ ಮಾಡಿತ್ತು. 
icon

(7 / 12)

ಆ ಸಿನಿಮಾ ಬಳಿಕ ಯಶ್‌ ಮುಂದಿನ ಸಿನಿಮಾ ಯಾವುದು ಎಂದು ಹೇಳುವುದರಲ್ಲಿಯೇ ವರ್ಷ ಕಳೆಯಿತು. ಅದರಂತೆ, ಕಳೆದ ವರ್ಷ ಟಾಕ್ಸಿಕ್‌ ಸಿನಿಮಾ ಘೋಷಣೆ ಆಯ್ತು. ಶೂಟಿಂಗ್‌ ಯಾವಾಗ ಶುರು ಎಂಬುದಕ್ಕೂ ಉತ್ತರ ಸಿಕ್ಕಿರಲಿಲ್ಲ. ಇದೀಗ ಆ ಎಲ್ಲ ಪ್ರಶ್ನೆಗಳಿಗೆ ಮುಹೂರ್ತ ನೆರವೇರಿಸಿಕೊಳ್ಳುವ ಮೂಲಕ ಉತ್ತರ ನೀಡಿದೆ ತಂಡ. 
icon

(8 / 12)

ಇಂದು (ಆಗಸ್ಟ್‌ 08) ಬೆಳಗಿನ ಜಾವ ಬ್ರಾಹ್ಮೀ ಮುಹೂರ್ತದಲ್ಲಿ ಟಾಕ್ಸಿಕ್‌ ಸಿನಿಮಾಕ್ಕೆ  ಬೆಂಗಳೂರಿನ HMT ಫ್ಯಾಕ್ಟರಿಯಲ್ಲಿ ಸಿದ್ದವಾಗಿರುವ ಟಾಕ್ಸಿಕ್ ಚಿತ್ರದ ಅದ್ಧೂರಿ ಸೆಟ್‌ನಲ್ಲೇ ಈ ಸಿನಿಮಾದ ಮುಹೂರ್ತ ನೆರವೇರಿದೆ. 
icon

(9 / 12)

ಅಷ್ಟೇ ಅಲ್ಲ ಇಂದಿನಿಂದಲೇ ಶೂಟಿಂಗ್‌ ಸಹ ಆರಂಭವಾಗಿದೆ. ಕೊನೆಗೇ ಯಶ್‌ 19ನೇ ಸಿನಿಮಾ ಸೆಟ್ಟೇರಿದ್ದಕ್ಕೆ ಅವರ ಫ್ಯಾನ್ಸ್‌ ವಲಯದಲ್ಲಿ ಖುಷಿ ದುಪ್ಪಟ್ಟಾಗಿದೆ. ಸೋಷಿಯಲ್‌ ಮೀಡಿಯಾದಲ್ಲಿ ಸೆಲೆಬ್ರೇಷನ್‌ ಮಾಡುತ್ತಿದ್ದಾರೆ. 
icon

(10 / 12)

ಕೆವಿಎನ್‌ ಪ್ರೊಡಕ್ಷನ್‌ ಬ್ಯಾನರ್‌ನಲ್ಲಿ ನೂರಾರು ಕೋಟಿ ಬಜೆಟ್‌ನ ಈ ಚಿತ್ರವನ್ನು, ಗೀತು ಮೋಹನ್‌ದಾಸ್‌ ನಿರ್ದೇಶನ ಮಾಡಲಿದ್ದಾರೆ.
icon

(11 / 12)

ಸೆಟ್‌ ಬಾಯ್‌ ಸುನೀಲ್‌  ಟಾಕ್ಸಿಕ್‌ ಸಿನಿಮಾದ ಮೊದಲ ದೃಶ್ಯಕ್ಕೆ ಕ್ಲಾಪ್‌ ಮಾಡಿದರು. 
icon

(12 / 12)

ಇತರ ಗ್ಯಾಲರಿಗಳು