ಅಪ್ಪ ಅಮ್ಮ, ಮಕ್ಕಳ ಜತೆ ರಾಧಿಕಾ ಪಂಡಿತ್ ಸುತ್ತಾಟ, ಪತಿ ಯಶ್ ಮಾತ್ರ ಗೈರು; ಹೀಗಿವೆ ನೋಡಿ PHOTOS
- ನಟ ಯಶ್ ಪತ್ನಿ ರಾಧಿಕಾ ಪಂಡಿತ್, ಸದ್ಯ ಫ್ಯಾಮಿಲಿ ಮತ್ತು ಫ್ರೆಂಡ್ಸ್ ಜತೆಗೆ ಖುಷಿಯ ಕ್ಷಣವನ್ನು ಕಳೆಯುತ್ತಿದ್ದಾರೆ. ಅಪ್ಪ, ಅಮ್ಮ, ಮಕ್ಕಳು ಮತ್ತು ಸ್ನೇಹಿತರ ಜತೆಗೆ ವೆಕೇಷನ್ ಕ್ಷಣವನ್ನು ಅನುಭವಿಸಿದ್ದಾರೆ. ಆ ಕ್ಷಣಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ಸಂಭ್ರಮಿಸಿದ್ದಾರೆ. ಇಲ್ಲಿವೆ ನೋಡಿ ಆ ಫೋಟೋಸ್

(1 / 9)
ರಾಧಿಕಾ ಪಂಡಿತ್, ಸದ್ಯ ಫ್ಯಾಮಿಲಿ ಮತ್ತು ಫ್ರೆಂಡ್ಸ್ ಜತೆಗೆ ಖುಷಿಯ ಕ್ಷಣವನ್ನು ಕಳೆಯುತ್ತಿದ್ದಾರೆ. ಅಪ್ಪ, ಅಮ್ಮ, ಮಕ್ಕಳು ಮತ್ತು ಸ್ನೇಹಿತರ ಜತೆಗೆ ವೆಕೇಷನ್ ಕ್ಷಣವನ್ನು ಅನುಭವಿಸಿದ್ದಾರೆ. ಆ ಕ್ಷಣಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ಸಂಭ್ರಮಿಸಿದ್ದಾರೆ.
(Instagram\ Radhika Pandit)ಇತರ ಗ್ಯಾಲರಿಗಳು