ಆರು ತಿಂಗಳ ಮುದ್ದು ಮಗಳ ಫೋಟೋ ಜತೆಗೆ ಹೆಸರನ್ನೂ ರಿವೀಲ್‌ ಮಾಡಿದ ನಟಿ ಅದಿತಿ ಪ್ರಭುದೇವ PHOTOS
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಆರು ತಿಂಗಳ ಮುದ್ದು ಮಗಳ ಫೋಟೋ ಜತೆಗೆ ಹೆಸರನ್ನೂ ರಿವೀಲ್‌ ಮಾಡಿದ ನಟಿ ಅದಿತಿ ಪ್ರಭುದೇವ Photos

ಆರು ತಿಂಗಳ ಮುದ್ದು ಮಗಳ ಫೋಟೋ ಜತೆಗೆ ಹೆಸರನ್ನೂ ರಿವೀಲ್‌ ಮಾಡಿದ ನಟಿ ಅದಿತಿ ಪ್ರಭುದೇವ PHOTOS

Aditi Prabhudeva Daughter: ಸ್ಯಾಂಡಲ್‌ವುಡ್‌ ನಟಿ ಅದಿತಿ ಪ್ರಭುದೇವ ಮತ್ತು ಯಶಸ್‌ ಪಾಟ್ಲಾ ದಂಪತಿ ಮಡಿಲಿಗೆ ಮುದ್ದು ಮಗಳ ಆಗಮನವಾಗಿ ಆರು ತಿಂಗಳು ಕಳೆದಿವೆ. ಆದರೆ, ಈ ವರೆಗೂ ಮಗು ಹೇಗಿದೆ ಎಂಬ ಕುರಿತು ಒಂದೇ ಒಂದು ಫೋಟೋ ರಿವೀಲ್‌ ಮಾಡಿಲ್ಲ ಈ ನಟಿ. ಇದೀಗ ಫೋಟೋ ಜತೆಗೆ ಹೆಸರನ್ನೂ ಬಹಿರಂಗಗೊಳಿಸಿದ್ದಾರೆ. ಇಲ್ಲಿವೆ ನೋಡಿ ಫೋಟೋಸ್‌.

ಸ್ಯಾಂಡಲ್‌ವುಡ್‌ ನಟಿ ಅದಿತಿ ಪ್ರಭುದೇವ ಇದೀಗ ಮಗಳ ಆರೈಕೆಯಲ್ಲಿಯೇ ಹೆಚ್ಚು ಬಿಜಿಯಾಗಿದ್ದಾರೆ. 
icon

(1 / 7)

(Instagram\ Aditi Prabhudeva)

ಯಶಸ್‌ ಪಾಟ್ಲಾ ಅವರ ಜತೆಗೆ ಬಾಳ ಬಂಧನಕ್ಕೆ ಬಲಗಾಲಿಟ್ಟಿದ್ದ ಅದಿತಿ ಪ್ರಭುದೇವ, ಆರು ತಿಂಗಳ ಹಿಂದಷ್ಟೇ ಮೊದಲ ಮಗುವನ್ನು ಬರಮಾಡಿಕೊಂಡಿದ್ದರು. 
icon

(2 / 7)

2022ರ ನವೆಂಬರ್‌ 28ರಂದು ಅದಿತಿ ಪ್ರಭುದೇವ, ಉದ್ಯಮಿ ಯಶಸ್‌ ಅವರನ್ನು ವರಿಸಿದ್ದರು. ಬೆಂಗಳೂರಿನ ಅರಮನೆ ಮೈದಾನದಲ್ಲಿ ಈ ಜೋಡಿಯ ಅದ್ಧೂರಿ ಮದುವೆಯಾಗಿತ್ತು. 
icon

(3 / 7)

2024ರ ಜನವರಿ 1ರಂದು ಅದಿತಿ ಪ್ರಭುದೇವ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೇವೆ ಎಂಬ  ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದರು. 
icon

(4 / 7)

ಅದಾದ ಬಳಿಕ ಇದೇ ವರ್ಷದ ಏಪ್ರಿಲ್‌ 4ರಂದು ಹೆಣ್ಣುಮಗುವನ್ನು ಬರಮಾಡಿಕೊಂಡಿದ್ದರು. ಈಗ ಈ ಮಗುವಿನ ಹೆಸರನ್ನು ರಿವೀಲ್‌ ಮಾಡಿದ್ದಾರೆ.
icon

(5 / 7)

ಮಗಳಿಗೆ ನೇಸರ ಎಂಬ ಹೆಸರನ್ನು ಇಟ್ಟಿದ್ದು, ಆರನೇ ತಿಂಗಳಿಗೆ ಕಾಲಿಟ್ಟ ಮಗಳ ಒಂದಷ್ಟು ಫೋಟೋಗಳನ್ನು ರಿವೀಲ್‌ ಮಾಡಿದ್ದಾರೆ.
icon

(6 / 7)

ಸೋಷಿಯಲ್‌ ಮೀಡಿಯಾದಲ್ಲಿ ಮಗಳ ಫೋಟೋ ಶೇರ್‌ ಮಾಡುತ್ತಿದ್ದಂತೆ, ನೆಟ್ಟಿಗರಿಂದ ಶುಭ ಹಾರೈಕೆಗಳು ಸಂದಾಯವಾಗುತ್ತಿವೆ. 
icon

(7 / 7)

ಇತರ ಗ್ಯಾಲರಿಗಳು