ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Aditi Prabhudeva ಕಂಬಳದಲ್ಲಿ ಕಂಡ ಅದಿತಿ ಪ್ರಭುದೇವ್‌ ಪತಿ; ಉದ್ಯಮಿ ಯಶಸ್‌ ಬಗ್ಗೆ ಇಲ್ಲಿದೆ ವಿವರ

Aditi Prabhudeva ಕಂಬಳದಲ್ಲಿ ಕಂಡ ಅದಿತಿ ಪ್ರಭುದೇವ್‌ ಪತಿ; ಉದ್ಯಮಿ ಯಶಸ್‌ ಬಗ್ಗೆ ಇಲ್ಲಿದೆ ವಿವರ

  • Kambala festival in Bangalore 2023: ಬೆಂಗಳೂರಿನಲ್ಲಿ ನಡೆಯುತ್ತಿರುವ ಕಂಬಳ ಕಾರ್ಯಕ್ರಮಕ್ಕೆ ನಟಿ ಅದಿತಿ ಪ್ರಭುದೇವ ಅವರು ತನ್ನ ಪತಿ ಯಶಸ್‌ ಪಟ್ಲ ಜತೆಗೆ ಆಗಮಿಸಿದ್ದರು. ವೇದಿಕೆಯಲ್ಲಿ ಅನುಶ್ರೀ ಅವರು ಯಶಸ್‌ ಮತ್ತು ಅದಿತಿ ಪರಿಚಯ ಮಾಡಿದರು. ಕಳೆದ ವರ್ಷ ನಟಿ ಅದಿತಿ ಪ್ರಭುದೇವ್‌ ಮತ್ತು ಉದ್ಯಮಿ ಯಶಸ್‌ ಪಟ್ಲ ವಿವಾಹ ನಡೆದಿತ್ತು.

ಬೆಂಗಳೂರಿನಲ್ಲಿ ನಡೆಯುತ್ತಿರುವ ಕಂಬಳ ಕಾರ್ಯಕ್ರಮಕ್ಕೆ ನಟಿ ಅದಿತಿ ಪ್ರಭುದೇವ ಅವರು ತನ್ನ ಪತಿ ಯಶಸ್‌ ಪಟ್ಲ ಜತೆಗೆ ಆಗಮಿಸಿದ್ದರು. ವೇದಿಕೆಯಲ್ಲಿ ಅನುಶ್ರೀ ಅವರು ಯಶಸ್‌ ಮತ್ತು ಅದಿತಿ ಪರಿಚಯ ಮಾಡಿದರು.  ಅಂದಹಾಗೆ, ಅದಿತಿ, ಯಶಸ್‌ ವಿವಾಹವೂ ಇದೇ ಬೆಂಗಳೂರು ಅರಮನೆ ಮೈದಾನದಲ್ಲಿ ನಡೆದಿತ್ತು.
icon

(1 / 7)

ಬೆಂಗಳೂರಿನಲ್ಲಿ ನಡೆಯುತ್ತಿರುವ ಕಂಬಳ ಕಾರ್ಯಕ್ರಮದ ಮೊದಲ ದಿನ ಬಾಲಿವುಡ್‌, ಸ್ಯಾಂಡಲ್‌ವುಡ್‌ನ ಹಲವು ನಟರು, ನಟಿಯರು ಆಗಮಿಸಿದ್ದರು. ಮೊದಲ ದಿನ ನಟಿ ಅದಿತಿ ಪ್ರಭುದೇವ್‌ ಕೂಡ ಆಗಮಿಸಿದ್ದರು. ಈ ಸಂದರ್ಭದಲ್ಲಿ ಸಾಕಷ್ಟು ಜನರು ಇದೇ ಮೊದಲ ಬಾರಿಗೆ ಅದಿತಿ ಅವರ ಪತಿ ಯಶಸ್‌ರನ್ನು ವೇದಿಕೆಯ ಮೇಲೆ ನೋಡಿದ್ದಾರೆ.
icon

(2 / 7)

ಕಳೆದ ವರ್ಷ ನವೆಂಬರ್‌ನಲ್ಲಿ ಅದಿತಿ ಮತ್ತು ಯಶಸ್‌ ಪಟ್ಲ ಅವರಿಗೆ ವಿವಾಹವಾಗಿತ್ತು. ಯಶಸ್‌ ಅವರು ಮಡಿಕೇರಿಯ ಉದ್ಯಮಿ. ಇವರ ವಿವಾಹ ಸಾಕಷ್ಟು ಜನರಿಗೆ ಅಚ್ಚರಿ ಉಂಟು ಮಾಡಿತ್ತು. 
icon

(3 / 7)

ಅದಿತಿ ಪ್ರಭುದೇವ್‌ ವಿವಾಹಕ್ಕೆ ಕೆಜಿಎಫ್‌ ನಟ ಯಶ್‌, ರಾಧಿಕಾ ಪಂಡಿತ್‌, ಮೇಘನಾ ರಾಜ್‌ ಸರ್ಜಾ, ರಚನಾ, ಅಭಿಷೇಕ್‌ ಅಂಬರೀಶ್‌ ಸೇರಿದಂತೆ ಸಾಕಷ್ಟು ಸೆಲೆಬ್ರಿಟಿಗಳು ಆಗಮಿಸಿದ್ದರು.
icon

(4 / 7)

ಅದಿತಿ ಪ್ರಭುದೇವ - ಯಶಸ್‌ ಪಟ್ಲ ವಿವಾಹವು ಅರೇಂಜ್ಡ್‌ ಮದುವೆ ಆಗಿತ್ತು. ತನ್ನ ಕುಟುಂಬ ನೋಡಿದ ಗಂಡನ್ನು ಮೆಚ್ಚಿ ಅದಿತಿ ವಿವಾಹವಾಗಿದ್ದರು. 
icon

(5 / 7)

ನನಗೆ ಹಕ್ಕಿಗಳು, ಪ್ರಾಣಿಗಳು, ಮನೆಯ ವಾತಾವರಣ ಮತ್ತು ಯಶಸ್‌ ಇಷ್ಟ. ಇವರು ಕೂರ್ಗ್‌ನ ಪಟ್ಲದವರು. ಕಾಫಿ ಉದ್ಯಮಿ. ಅವರಿಗೂ ಕುಟುಂಬ, ಭಾವನೆ, ಪ್ರಾಣಿ ಇಷ್ಟ ಎಂದು ಅದಿತಿ ಹೇಳಿದ್ದರು.
icon

(6 / 7)

ಯಶಸ್‌ ಮತ್ತು ಅದಿತಿ ಅವರಿಗೆ ಒಂದು ವರ್ಷದ ಮೊದಲೇ ಅಂದರೆ 2021ರ ಡಿಸೆಂಬರ್‌ನಲ್ಲಿ ಎಂಗೇಜ್‌ಮೆಂಟ್‌ ಆಗಿತ್ತು. 2022ರ ನವೆಂಬರ್‌ನಲ್ಲಿ ವಿವಾಹವಾಗಿದ್ದರು. ಬೆಂಗಳೂರಿನಲ್ಲಿ ನಡೆಯುತ್ತಿರುವ ಕಂಬಳಕ್ಕೆ ಸ್ಯಾಂಡಲ್‌ವುಡ್‌, ಬಾಲಿವುಡ್‌ ನಟಿ, ನಟರು ಆಗಮಿಸುತ್ತಿದ್ದಾರೆ. 
icon

(7 / 7)

ಟಿ20 ವರ್ಲ್ಡ್‌ಕಪ್ 2024

ಇತರ ಗ್ಯಾಲರಿಗಳು