ಕನ್ನಡ ಸುದ್ದಿ  /  Photo Gallery  /  Sandalwood News Actress Amulya Jagdish Celebrates Children Atharv And Adhavs Birthday Photos Here Mnk

ಅವಳಿ ಮಕ್ಕಳ ಅದ್ಧೂರಿ ಬರ್ತ್‌ಡೇ ಆಚರಿಸಿದ ಅಮೂಲ್ಯ; ಹೀಗಿವೆ ಅಥರ್ವ್‌ ಆಧವ್‌ ಆಟ ತುಂಟಾಟದ PHOTOS

  • ಸ್ಯಾಂಡಲ್‌ವುಡ್‌ ನಟಿ ಅಮೂಲ್ಯ ಜಗದೀಶ್‌, ಇದೀಗ ತಮ್ಮ ಅವಳಿ ಮಕ್ಕಳ ಎರಡನೇ ವರ್ಷದ ಬರ್ತ್‌ಡೇಯನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. ಮನೆಯಲ್ಲಿಯೇ ನಡೆದ ಈ ಬರ್ತ್‌ಡೇ ಪಾರ್ಟಿಯಲ್ಲಿ ಅಥರ್ವ್‌ ಮತ್ತು ಆಧವ್‌ ತುಂಟಾಟದ ಜತೆಗೇ ಕೇಕ್‌ ಕತ್ತರಿಸಿ ಸಂಭ್ರಮಿಸಿದ್ದಾರೆ. ಆ ಪುಟಾಣಿಗಳ ಕಲರ್‌ಫುಲ್‌ ಹುಟ್ಟುಹಬ್ಬದ ಸಂಭ್ರಮದ ಫೋಟೋ ಝಲಕ್‌ ಇಲ್ಲಿದೆ.

ಮದುವೆಯ ಬಳಿಕ ಸಿನಿಮಾದಿಂದ ದೂರವೇ ಉಳಿದಿರುವ ನಟಿ ಅಮೂಲ್ಯ ಇದೀಗ ಇಬ್ಬರು ಮಕ್ಕಳ ಜತೆಗೆ ಒಳ್ಳೆಯ ಸಮಯವನ್ನು ಕಳೆಯುತ್ತಿದ್ದಾರೆ. 
icon

(1 / 8)

ಮದುವೆಯ ಬಳಿಕ ಸಿನಿಮಾದಿಂದ ದೂರವೇ ಉಳಿದಿರುವ ನಟಿ ಅಮೂಲ್ಯ ಇದೀಗ ಇಬ್ಬರು ಮಕ್ಕಳ ಜತೆಗೆ ಒಳ್ಳೆಯ ಸಮಯವನ್ನು ಕಳೆಯುತ್ತಿದ್ದಾರೆ. (Instagram/ Amulya)

ಸೋಷಿಯಲ್‌ ಮೀಡಿಯಾದಲ್ಲಿ ಇಬ್ಬರು ಅವಳಿ ಪುಟಾಣಿಗಳ ಹೊಸ ಹೊಸ ಫೋಟೋಶೂಟ್‌ ಹಂಚಿಕೊಂಡು, ಸಂಭ್ರಮಿಸುತ್ತಿರುತ್ತಾರೆ ಅಮೂಲ್ಯ
icon

(2 / 8)

ಇದೀಗ ಅಥರ್ವ್‌ ಮತ್ತು ಆಧವ್‌ ಮಕ್ಕಳ ಎರಡನೇ ವರ್ಷದ ಹುಟ್ಟುಹಬ್ಬವನ್ನು ಅದ್ಧೂರಿಯಾಗಿಯೇ ಆಚರಿಸಿದ್ದಾರೆ ಅಮೂಲ್ಯ ಜಗದೀಶ್.‌
icon

(3 / 8)

ಮನೆಯಲ್ಲಿಯೇ ಆಯೋಜಿಸಿದ್ದ ಬರ್ತ್‌ಡೇ ಪಾರ್ಟಿಯಲ್ಲಿ ಎರಡೂ ಕುಟುಂಬಗಳ ಆಪ್ತರು, ಮತ್ತು ಸಿನಿಮಾದ ಕೆಲ ಸ್ನೇಹಿತರು  ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 
icon

(4 / 8)

ಇದಕ್ಕೂ ಮೊದಲು ಅವಳಿ ಮಕ್ಕಳನ್ನು ಕರೆದುಕೊಂಡು, ಶಿರಡಿ ಸಾಯಿಬಾಬನ ದರ್ಶನವನ್ನೂ ಪಡೆದು ಬಂದಿದ್ದರು ಅಮೂಲ್ಯ ಮತ್ತು ಜಗದೀಶ್‌ ಚಂದ್ರ. 
icon

(5 / 8)

ಅಂದಹಾಗೆ, 2017ರಲ್ಲಿ ಅಮೂಲ್ಯ ಮತ್ತು ಜಗದೀಶ್‌ ಚಂದ್ರ ಬಾಳಬಂಧನಕ್ಕೆ ಬಲಗಾಲಿಟ್ಟಿದ್ದರು. 2022ರಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು ಅಮೂಲ್ಯ. 
icon

(6 / 8)

ಈ ನಡುವೆ ಶೀಘ್ರದಲ್ಲಿ ಸಿನಿಮಾಕ್ಕೂ ಬರುವುದಾಗಿ ಅಮೂಲ್ಯ ಹೇಳಿಕೊಂಡಿದ್ದಾರೆ. ಆದರೆ, ಯಾವ ಸಿನಿಮಾ ಎಂಬುದನ್ನು ಇನ್ನಷ್ಟೇ ಅಧಿಕೃತಗೊಳಿಸಬೇಕು. 
icon

(7 / 8)

ಸಿನಿಮಾ, ಕಿರುತೆರೆ ಮತ್ತು ಒಟಿಟಿ ಕುರಿತ ಸುದ್ದಿಗಳಿಗೆ HT ಕನ್ನಡ ಡಿಜಿಟಲ್‌ ತಾಣಕ್ಕೆ ಭೇಟಿ ನೀಡಿ
icon

(8 / 8)

ಸಿನಿಮಾ, ಕಿರುತೆರೆ ಮತ್ತು ಒಟಿಟಿ ಕುರಿತ ಸುದ್ದಿಗಳಿಗೆ HT ಕನ್ನಡ ಡಿಜಿಟಲ್‌ ತಾಣಕ್ಕೆ ಭೇಟಿ ನೀಡಿ

IPL_Entry_Point

ಇತರ ಗ್ಯಾಲರಿಗಳು