Amulya: ಹೊಸ ವರ್ಷಕ್ಕೆ ಅವಳಿ ಸುಪುತ್ರರ ಜತೆ ‘ಅಮೂಲ್ಯ’ ಕ್ಷಣ; ಇಲ್ಲಿವೆ ಫೋಟೋಸ್
- Amulya Photoshoot: ಸಿನಿಮಾದಿಂದ ದೂರವೇ ಸರಿದಿರುವ ನಟಿ ಅಮೂಲ್ಯ ಸದ್ಯ ಮಕ್ಕಳ ಪಾಲನೆ ಪೋಷಣೆಯಲ್ಲಿಯೇ ಹೆಚ್ಚು ಬಿಜಿಯಾಗಿದ್ದಾರೆ. ಮಕ್ಕಳ ಕಲರ್‌ಫುಲ್ ಫೋಟೋಶೂಟ್ ಮಾಡಿಸುತ್ತ, ಪ್ರತಿ ಕ್ಷಣವನ್ನು ಆನಂದಿಸುತ್ತಿದ್ದಾರವರು. ಇದೀಗ ಹೊಸ ವರ್ಷದ ಮೊದಲ ದಿನ ಅವಳಿ ಮಕ್ಕಳ ಜತೆಗೆ ಕಾಣಿಸಿಕೊಂಡಿದ್ದಾರೆ. ಹೀಗಿವೆ ಫೋಟೋಗಳು.

(1 / 8)
ನಟನೆಯಿಂದ ದೂರ ಉಳಿದ ನಟಿ ಅಮೂಲ್ಯ ಜಗದೀಶ್‌ಗೆ ಸದ್ಯ ಮಕ್ಕಳ ಪ್ರಪಂಚ. ಅವರ ಪಾಲನೆ ಪೋಷಣೆಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ.(instagram/ Amulya Jagdish)
(2 / 8)
ಇಬ್ಬರು ಅವಳಿ ಮಕ್ಕಳಾದ ಅಥರ್ವ್ ಮತ್ತು ಆಧವ್‌ಗೆ ಬಗೆ ಬಗೆ ವೇಷ ಹಾಕಿ ಕಲರ್‌ಫುಲ್ ಫೋಟೋಶೂಟ್ ಮಾಡುತ್ತಿರುತ್ತಾರೆ.
(3 / 8)
ಐಪಿಎಲ್ ಸಮಯದಲ್ಲಿ ಆರ್‌ಸಿಬಿ ಉಡುಗೆಯಲ್ಲಿ, ಕೃಷ್ಣ ಜನ್ಮಾಷ್ಠಮಿಗೆ ಶ್ರೀಕೃಷ್ಣನಂತೆ, ಹೀಗೆ ಬಗೆ ಬಗೆ ರೀತಿಯಲ್ಲಿ ಇಬ್ಬರು ಮಕ್ಕಳ ಫೋಟೋಶೂಟ್ ಮಾಡಿಸಿದ್ದರು ಅಮೂಲ್ಯ.
(5 / 8)
ಅಥರ್ವ್ ಮತ್ತು ಆಧವ್‌ನ ತುಂಟಾಟಗಳನ್ನು ಪೋಟೋಗಳಲ್ಲಿ ಸೆರೆಹಿಡಿದ ಅಮ್ಮ ಅಮೂಲ್ಯ, ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
(7 / 8)
ಅಮೂಲ್ಯ ಶೇರ್ ಮಾಡಿದ ಫೋಟೋಗಳನ್ನು ನೋಡಿದ ನೆಟ್ಟಿಗರು, ನಟಿಗೆ ಮತ್ತವರು ಸುಪುತ್ರರಿಗೂ ಹೊಸ ವರ್ಷದ ಶುಭಾಶಯ ತಿಳಿಸಿದ್ದಾರೆ.
ಇತರ ಗ್ಯಾಲರಿಗಳು