ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಗುಲಾಬಿ ಬಣ್ಣದ ಸೀರೆಯಲ್ಲಿ ಚೆಲುವೆ ಆಶಿಕಾ ರಂಗನಾಥ್‌; ಮುಂದಿನ ನ್ಯಾಷನಲ್‌ ಕ್ರಶ್‌ ನೀವೇ ಅಂದ್ರು ಫ್ಯಾನ್ಸ್‌

ಗುಲಾಬಿ ಬಣ್ಣದ ಸೀರೆಯಲ್ಲಿ ಚೆಲುವೆ ಆಶಿಕಾ ರಂಗನಾಥ್‌; ಮುಂದಿನ ನ್ಯಾಷನಲ್‌ ಕ್ರಶ್‌ ನೀವೇ ಅಂದ್ರು ಫ್ಯಾನ್ಸ್‌

  • Actress Ashika Ranganath: ಲವ್‌ ಪ್ರಿಂಟ್‌ ಇರುವ ಗುಲಾಬಿ ಬಣ್ಣದ ಸೀರೆಯುಟ್ಟು ಫೋಟೋಶೂಟ್‌ ಮಾಡಿದ್ದಾರೆ ವಿಶ್ವಂಭರಂ ನಟಿ ಆಶಿಕಾ ರಂಗನಾಥ್‌. ಇನ್‌ಸ್ಟಾಗ್ರಾಂನಲ್ಲಿ ಕನ್ನಡ ನಟಿ ಹಂಚಿಕೊಂಡ ಫೋಟೋಗಳು ಇಲ್ಲಿವೆ ನೋಡಿ.

Actress Ashika Ranganath: ಪಿಂಕ್‌ ಬಣ್ಣದ ಸೀರೆಯುಟ್ಟ ಫೋಟೋಗಳಿಗೆ ಅಭಿಮಾನಿಗಳು ನಾನಾ ಕಾಮೆಂಟ್‌ ಮಾಡಿದ್ದಾರೆ. ಮುಂದಿನ ನ್ಯಾಷನಲ್‌ ಕ್ರಶ್‌ ನೀವೇ ಎಂದು ಕೆಲವು ಫ್ಯಾನ್ಸ್‌ ಹೇಳಿದ್ದಾರೆ. ನಟಿ ಆಶಿಕಾ ರಂಗನಾಥ್‌ ಈ ಹಿಂದಿನ ಸಿನಿಮಾಗಳು ಮತ್ತು ಮುಂಬರುವ ಸಿನಿಮಾಗಳ ಕುರಿತು ತಿಳಿದುಕೊಳ್ಳೋಣ ಬನ್ನಿ.
icon

(1 / 7)

1996ರ ಆಗಸ್ಟ್‌ 5ರಂದು ಜನಿಸಿದ ಆಶಿಕಾ ರಂಗನಾಥ್‌ ಕನ್ನಡದ ಕ್ರೇಜಿ ಬಾಯ್‌ ಚಿತ್ರದ ಮೂಲಕ 2016ರಲ್ಲಿ ಸಿನಿರಂಗ ಪ್ರವೇಶಿಸಿದರು.
icon

(2 / 7)

ರ್ಯಾಂಬೊ 2 ಸಿನಿಮಾಕ್ಕೆ ಸೈಮಾ ಅತ್ಯುತ್ತಮ ನಟಿ- ಕನ್ನಡ ನಾಮಿನೇಷನ್‌ ಪ್ರಶಸ್ತಿ ಪಡೆದರು. ತುಮಕೂರು ಮೂಲದ ಇವರಿಗೆ ಅನುಶಾ ರಂಗನಾಥ್‌ ಎಂಬ  ಸಹೋದರಿ ಇದ್ದಾರೆ. ಇವರು ಕೂಡ ನಟಿ. ಬೆಂಗಳೂರಿನ ಜ್ಯೋತಿ ನಿವಾಸ್‌ ಕಾಲೇಜಿನಲ್ಲಿ ಓದಿರುವ ಅಶಿಕಾ ರಂಗನಾಥ್‌ ಅತ್ಯುತ್ತಮ ಡ್ಯಾನ್ಸರ್‌ ಕೂಡ ಹೌದು. 
icon

(3 / 7)

ಶಿವರಾಜ್‌ ಕುಮಾರ್‌ ಜತೆ ಮಾಸ್‌ ಲೀಡರ್‌ ಸಿನಿಮಾದಲ್ಲಿ, ಗೋಲ್ಡನ್‌ ಸ್ಟಾರ್‌ ಗಣೇಶ್‌ ಜತೆ ಮುಗುಳು ನಗೆ ಸಿನಿಮಾಗಳಲ್ಲಿ ನಟಿಸಿದ್ದಾರೆ. 
icon

(4 / 7)

ಅಶಿಕಾ ರಂಗನಾಥ್‌ ನಟಿಸಿದ ರಾಜು ಕನ್ನಡ ಮೀಡಿಯಂ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ದೊಡ್ಡ ಮಟ್ಟದ ಯಶಸ್ಸು ಪಡೆದಿತ್ತು.  ಇದಾದ ಬಳಿಕ ಶರಣ್‌ ಜತೆ ರಾಂಬೋ 2 ಸಿನಿಮಾದಲ್ಲಿ ಕಾಣಿಸಿಕೊಂಡರು. ಈ ಸಿನಿಮಾದಲ್ಲಿ ಇವರು ಹೆಜ್ಜೆ ಹಾಕಿದ ಚುಟು ಚುಟು ಹಾಡು ಸಖತ್‌ ಫೇಮಸ್‌ ಆಗಿತ್ತು. 
icon

(5 / 7)

ಇದಾದ ಬಳಿಕ ತಾಯಿಗೆ ತಕ್ಕ ಮಗ, ಕೋಟಿಗೊಬ್ಬ 3, ಮದಗಜ, ಜೇಮ್ಸ್‌ ಮುಂತಾದ ಸಿನಿಮಾಗಳಲ್ಲಿ ಕಾಣಿಸಿದರು. ಅವತಾರ ಪುರುಷ, ಗರುಡ, ರೈಮೊ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ.
icon

(6 / 7)

ಪಟ್ಟತ್‌ ಅರಸನ್‌ ಸಿನಿಮಾದ ಮೂಲಕ ಕಾಲಿವುಡ್‌ಗೆ ಎಂಟ್ರಿ ನೀಡಿದರು. ನಾ ಸಾಮಿ ರಂಗ ಮೂಲಕ ತೆಲುಗು ಸಿನಿಮಾದಲ್ಲಿ ನಟಿಸಿದರು.  ಇತ್ತೀಚೆಗೆ ಆಶಿಕಾ ರಂಗನಾಥ್‌ ನಟಿಸಿದ ಅವತಾರ ಪುರುಷ 2 ಮತ್ತು ಒ2 ಸಿನಿಮಾಗಳು ರಿಲೀಸ್‌ ಆಗಿವೆ. ಗತವೈಭವ, ವಿಶ್ವಂಭರಂ ಇವರು ಸಹಿಹಾಕಿರುವ ಮುಂಬರುವ ಸಿನಿಮಾಗಳು. 
icon

(7 / 7)

ಇತರ ಗ್ಯಾಲರಿಗಳು