Ashitha: ಹಾರ್ಟ್‌ ಬೀಟ್ಸ್‌ ಬೆಡಗಿಯ ಸೋಲೋ ಟ್ರಿಪ್‌; ಬಾಲಿ ಬ್ಯೂಟಿಗೆ ಬೋಲ್ಡ್‌ ಆದ ಆಶಿತಾ ಮರಿಯಾ PHOTOS
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ashitha: ಹಾರ್ಟ್‌ ಬೀಟ್ಸ್‌ ಬೆಡಗಿಯ ಸೋಲೋ ಟ್ರಿಪ್‌; ಬಾಲಿ ಬ್ಯೂಟಿಗೆ ಬೋಲ್ಡ್‌ ಆದ ಆಶಿತಾ ಮರಿಯಾ Photos

Ashitha: ಹಾರ್ಟ್‌ ಬೀಟ್ಸ್‌ ಬೆಡಗಿಯ ಸೋಲೋ ಟ್ರಿಪ್‌; ಬಾಲಿ ಬ್ಯೂಟಿಗೆ ಬೋಲ್ಡ್‌ ಆದ ಆಶಿತಾ ಮರಿಯಾ PHOTOS

  • Ashitha Maria Crasta: ಒಂದು ಕಾಲದಲ್ಲಿ ಸ್ಯಾಂಡಲ್‌ವುಡ್‌ನ ಹಲವು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ನಟಿ ಆಶಿತಾ ಮರಿಯಾ ಕ್ರಾಸ್ಟ್‌ ಸದ್ಯ ಚಿತ್ರೋದ್ಯಮದಿಂದ ದೂರವೇ ಉಳಿದಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಸಕ್ರಿಯರಿರುವ ಈ ಬೆಡಗಿ ಬಗೆಬಗೆ ಫೋಟೋ ಶೇರ್‌ ಮಾಡುತ್ತಲೇ ಇರುತ್ತಾರೆ. ಈಗ ಬಾಲಿ ಸುತ್ತಾಡಿದ್ದಾರೆ.

ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿ, ಬಳಿಕ ಸಿನಿಮಾದಿಂದ ದೂರವೇ ಸರಿದು, ಇಂದಿಗೂ ಎಲ್ಲರಿಗೂ ಚಿರಪರಿಚಿತವಾಗಿರುವ ನಟಿ ಆಶಿತಾ ಮರಿಯಾ ಕ್ರಾಸ್ಟಾ.
icon

(1 / 8)

(instagram/ Ashitha Maria Crasta)

ಹಾರ್ಟ್‌ ಬೀಟ್ಸ್‌, ತವರಿನ ಸಿರಿ, ಬಾ ಬಾರೋ ರಸಿಕ ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿದ್ದ ಆಶಿತಾ, ಅದಾದ ಬಳಿಕ ಸಿನಿಮಾರಂಗದಿಂದಲೇ ದೂರ ಉಳಿದರು. 
icon

(2 / 8)

ಸಿನಿಮಾದಿಂದ ಅಂತರ ಕಾಯ್ದುಕೊಂಡರೂ, ವೈಯಕ್ತಿ ವಿಚಾರವಾಗಿಯೂ ಆಶಿತಾ ಆಗಾಗ ಸುದ್ದಿಯ ಮುನ್ನೆಲೆಗೆ ಬರುತ್ತಿದ್ದರು. 
icon

(3 / 8)

ಪ್ರೀತಿಸಿ ಮದುವೆಯಾದರೂ, ಒಂದಷ್ಟು ಕಾರಣಕ್ಕೆ ಆಶಿತಾ ಆ ವ್ಯಕ್ತಿಯಿಂದ ಡಿವೋರ್ಸ್‌ ಪಡೆದು ಸದ್ಯ ಒಂಟಿಯಾಗಿದ್ದಾರೆ. 
icon

(4 / 8)

ಇದರ ಜತೆಗೆ ಹೊಟೇಲ್‌ ಉದ್ಯಮದಲ್ಲೂ ಆಶಿತಾ ತೊಡಗಿಸಿಕೊಂಡಿದ್ದರು. ಆದರೆ, ಅದು ಅಷ್ಟೊಂದು ಆದಾಯ ತಂದುಕೊಡದ ಹಿನ್ನೆಲೆಯಲ್ಲಿ ಅದನ್ನೂ ಕೈಬಿಡಬೇಕಾಯ್ತು. 
icon

(5 / 8)

ಇದೀಗ ಈ ಎಲ್ಲ ಜಂಜಡಗಳ ನಡುವೆಯೇ, ಮನಸ್ಸಲ್ಲಿ ನೋವಿದ್ದರೂ, ಸೋಷಿಯಲ್‌ ಮೀಡಿಯಾದಲ್ಲೂ ಆಶಿಕಾ ತುಂಬ ಸಕ್ರಿಯರು. 
icon

(6 / 8)

ಆಗಾಗ ಒಂದಿಲ್ಲೊಂದು ಫೋಟೋ ಗೊಂಚಲನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಈಗ ಬಾಲಿಯಲ್ಲಿ ಬಿಡಾರ ಹೂಡಿದ್ದಾರೆ.
icon

(7 / 8)

ಕಳೆದ ಕೆಲ ದಿನಗಳಿಂದ ಬಾಲಿ ಪ್ರವಾಸದಲ್ಲಿರುವ ಆಶಿತಾ, ಅಲ್ಲಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಮನಸು ಹಗುರ ಮಾಡಿಕೊಂಡಿದ್ದಾರೆ. 
icon

(8 / 8)

ಇತರ ಗ್ಯಾಲರಿಗಳು