ದುಬೈನಲ್ಲಿ ಸ್ಯಾಂಡಲ್‌ವುಡ್‌ ತಾರೆಯರ ಸಮಾಗಮ: ಸರಿತಾ, ಸುದೀಪ್‌ ಜೊತೆಗಿನ ಫೋಟೋ ಹಂಚಿಕೊಂಡ ಮಾಲಾಶ್ರೀ-sandalwood news actress malashree shared photos with saritha sudeep in dubai after siima award function rsm ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ದುಬೈನಲ್ಲಿ ಸ್ಯಾಂಡಲ್‌ವುಡ್‌ ತಾರೆಯರ ಸಮಾಗಮ: ಸರಿತಾ, ಸುದೀಪ್‌ ಜೊತೆಗಿನ ಫೋಟೋ ಹಂಚಿಕೊಂಡ ಮಾಲಾಶ್ರೀ

ದುಬೈನಲ್ಲಿ ಸ್ಯಾಂಡಲ್‌ವುಡ್‌ ತಾರೆಯರ ಸಮಾಗಮ: ಸರಿತಾ, ಸುದೀಪ್‌ ಜೊತೆಗಿನ ಫೋಟೋ ಹಂಚಿಕೊಂಡ ಮಾಲಾಶ್ರೀ

ಕೆಲವು ದಿನಗಳ ಹಿಂದಷ್ಟೇ ದುಬೈನಲ್ಲಿ ಸೈಮಾ ಅವಾರ್ಡ್‌ ಕಾರ್ಯಕ್ರಮ ನೆರವೇರಿದೆ. ಭಾರತೀಯ ಚಿತ್ರರಂಗದ ಹಲವು ಭಾಷೆಗಳ ಕಲಾವಿದರು, ತಂತ್ರಜ್ಞರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಪ್ರಶಸ್ತಿ ಸ್ವೀಕರಿಸಿದ್ದಾರೆ. 

ಪ್ರಶಸ್ತಿ ಸಮಾರಂಭ ಮುಗಿಯುತ್ತಿದ್ದಂತೆ ಕೆಲವರು ಭಾರತಕ್ಕೆ ವಾಪಸ್‌ ಆದರೆ ಇನ್ನೂ ಕೆಲವು ಸ್ಟಾರ್‌ಗಳು ದುಬೈನಲ್ಲಿ ಟ್ರಿಪ್‌ ಎಂಜಾಯ್‌ ಮಾಡುತ್ತಿದ್ದಾರೆ. 
icon

(1 / 9)

ಪ್ರಶಸ್ತಿ ಸಮಾರಂಭ ಮುಗಿಯುತ್ತಿದ್ದಂತೆ ಕೆಲವರು ಭಾರತಕ್ಕೆ ವಾಪಸ್‌ ಆದರೆ ಇನ್ನೂ ಕೆಲವು ಸ್ಟಾರ್‌ಗಳು ದುಬೈನಲ್ಲಿ ಟ್ರಿಪ್‌ ಎಂಜಾಯ್‌ ಮಾಡುತ್ತಿದ್ದಾರೆ. (PC: Malashree Instagram)

ದರ್ಶನ್‌ ಹಾಗೂ ರಾಧನಾ ರಾಮ್‌ ಅಭಿನಯದ ಕಾಟೇರ ಚಿತ್ರಕ್ಕೂ ಈ ಬಾರಿ ಸೈಮಾ ಅವಾರ್ಡ್‌ ದೊರೆತಿದೆ. ಪ್ರಶಸ್ತಿ ಸ್ವೀಕರಿಸಲು ರಾಧನಾ, ತಮ್ಮ ತಾಯಿಯೊಂದಿಗೆ ದುಬೈ ತೆರಳಿದ್ದರು. 
icon

(2 / 9)

ದರ್ಶನ್‌ ಹಾಗೂ ರಾಧನಾ ರಾಮ್‌ ಅಭಿನಯದ ಕಾಟೇರ ಚಿತ್ರಕ್ಕೂ ಈ ಬಾರಿ ಸೈಮಾ ಅವಾರ್ಡ್‌ ದೊರೆತಿದೆ. ಪ್ರಶಸ್ತಿ ಸ್ವೀಕರಿಸಲು ರಾಧನಾ, ತಮ್ಮ ತಾಯಿಯೊಂದಿಗೆ ದುಬೈ ತೆರಳಿದ್ದರು. 

ದುಬೈನಲ್ಲಿ ಕ್ಲಿಕ್ಕಿಸಿಕೊಂಡ ಫೋಟೋಗಳನ್ನು ಮಾಲಾಶ್ರೀ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೋಂಡಿದ್ದಾರೆ. ಸರಿತಾ, ಸುದೀಪ್‌ ಭೇಟಿ ವೇಳೆ ಸೆರೆ ಹಿಡಿದ ಫೋಟೋ ಇದು. 
icon

(3 / 9)

ದುಬೈನಲ್ಲಿ ಕ್ಲಿಕ್ಕಿಸಿಕೊಂಡ ಫೋಟೋಗಳನ್ನು ಮಾಲಾಶ್ರೀ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೋಂಡಿದ್ದಾರೆ. ಸರಿತಾ, ಸುದೀಪ್‌ ಭೇಟಿ ವೇಳೆ ಸೆರೆ ಹಿಡಿದ ಫೋಟೋ ಇದು. 

ಕಿಚ್ಚ ಸುದೀಪ್‌, ರವಿಶಂಕರ್‌, ಮಾಲಾಶ್ರೀ, ರಾಧನಾ ರಾಮ್‌ ಉಭಯ ಕುಶಲೋಪರಿ
icon

(4 / 9)

ಕಿಚ್ಚ ಸುದೀಪ್‌, ರವಿಶಂಕರ್‌, ಮಾಲಾಶ್ರೀ, ರಾಧನಾ ರಾಮ್‌ ಉಭಯ ಕುಶಲೋಪರಿ

ಮಗಳು ರಾಧನಾ ಜೊತೆ ಫ್ಲೈಟ್‌ನಲ್ಲಿ ಅಮ್ಮನ ಸೆಲ್ಫಿ
icon

(5 / 9)

ಮಗಳು ರಾಧನಾ ಜೊತೆ ಫ್ಲೈಟ್‌ನಲ್ಲಿ ಅಮ್ಮನ ಸೆಲ್ಫಿ

ದುಬೈನಲ್ಲಿ ಸ್ಯಾಂಡಲ್‌ವುಡ್‌ ತಾರೆಯರ ಸಮಾಗಮ, ಹೋಟೆಲ್‌ನಲ್ಲಿ ಒಟ್ಟಿಗೆ ಕುಳಿತು ಫೋಟೋಗೆ ಪೋಸ್‌ ಕೊಟ್ಟ ಶಿವಣ್ಣ, ಉಪೇಂದ್ರ, ದುನಿಯಾ ವಿಜಯ್‌, ಮಾಲಾಶ್ರೀ, ರಾಧನಾ, ವಾಸು ಹಾಗೂ ಇನ್ನಿತರರು
icon

(6 / 9)

ದುಬೈನಲ್ಲಿ ಸ್ಯಾಂಡಲ್‌ವುಡ್‌ ತಾರೆಯರ ಸಮಾಗಮ, ಹೋಟೆಲ್‌ನಲ್ಲಿ ಒಟ್ಟಿಗೆ ಕುಳಿತು ಫೋಟೋಗೆ ಪೋಸ್‌ ಕೊಟ್ಟ ಶಿವಣ್ಣ, ಉಪೇಂದ್ರ, ದುನಿಯಾ ವಿಜಯ್‌, ಮಾಲಾಶ್ರೀ, ರಾಧನಾ, ವಾಸು ಹಾಗೂ ಇನ್ನಿತರರು

ಮಾಲಾಶ್ರೀ, ರಾಧನಾ ಜೊತೆ ದಾನಿಶ್‌ ಸೇಠ್‌ ದಂಪತಿ
icon

(7 / 9)

ಮಾಲಾಶ್ರೀ, ರಾಧನಾ ಜೊತೆ ದಾನಿಶ್‌ ಸೇಠ್‌ ದಂಪತಿ

ಅರ್ಜುನ್‌ ಸರ್ಜಾ ಜೊತೆ ರಾಧನಾ, ಮಾಲಾಶ್ರೀ ಸೆಲ್ಫಿ
icon

(8 / 9)

ಅರ್ಜುನ್‌ ಸರ್ಜಾ ಜೊತೆ ರಾಧನಾ, ಮಾಲಾಶ್ರೀ ಸೆಲ್ಫಿ

ಕೃಷ್ಣ ಸುಂದರಿ ಸರಿತಾ , ತಮಿಳಿನ ಯೋಗಿ ಬಾಬು ಜೊತೆ ಮಾಲಾಶ್ರೀ, ರಾಧನಾ ರಾಮ್
icon

(9 / 9)

ಕೃಷ್ಣ ಸುಂದರಿ ಸರಿತಾ , ತಮಿಳಿನ ಯೋಗಿ ಬಾಬು ಜೊತೆ ಮಾಲಾಶ್ರೀ, ರಾಧನಾ ರಾಮ್

ಇತರ ಗ್ಯಾಲರಿಗಳು