ಕನ್ನಡ ಸುದ್ದಿ  /  Photo Gallery  /  Sandalwood News Actress Meghana Raj Sarja Shares New Photoshoot Meghana Raj Latest Photos Mnk

Meghana Raj Sarja: ಮೇಘನಾ ರಾಜ್‌ ಸರ್ಜಾ ಹೊಸ ಫೋಟೋಶೂಟ್;‌ ಫೋಟೋ ನೋಡಿ ‘ಅತ್ತಿಗೆ ಚೂರು ಸಣ್ಣ ಆಗಿ ಪ್ಲೀಸ್‌’ ಅಂದ್ರು ಫ್ಯಾನ್ಸ್‌

  • Meghana Raj Sarja Latest Photos: ಸ್ಯಾಂಡಲ್‌ವುಡ್‌ ನಟಿ ಮೇಘನಾ ರಾಜ್‌ ಸರ್ಜಾ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಆಕ್ಟೀವ್.‌ ಒಂದಾದ ಮೇಲೊಂದು ಫೋಟೋ, ವಿಡಿಯೋಗಳನ್ನು ಶೇರ್‌ ಮಾಡುತ್ತಲೇ ಇರುತ್ತಾರೆ. ಇದೀಗ ತಮ್ಮಿಷ್ಟದ ಬಣ್ಣದ ಉಡುಗೆಯಲ್ಲಿ ಎಂಟ್ರಿಕೊಟ್ಟಿದ್ದಾರೆ. ಹೀಗಿವೆ ಆ ಫೋಟೋಸ್‌.

ಕನ್ನಡ ಮಾತ್ರವಲ್ಲದೇ, ಪರಭಾಷೆಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ ನಟಿ ಮೇಘನಾ ರಾಜ್‌ ಸರ್ಜಾ. ಮಲಯಾಳಂ, ತಮಿಳು, ತೆಲುಗು ಸಿನಿಮಾಗಳಲ್ಲೂ ತಮ್ಮ ನಟನಾ ಕೌಶಲವನ್ನು ಈಗಾಗಲೇ ಹೊರಗೆಡವಿದ್ದಾರೆ ಈ ನಟಿ. 
icon

(1 / 7)

ಕನ್ನಡ ಮಾತ್ರವಲ್ಲದೇ, ಪರಭಾಷೆಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ ನಟಿ ಮೇಘನಾ ರಾಜ್‌ ಸರ್ಜಾ. ಮಲಯಾಳಂ, ತಮಿಳು, ತೆಲುಗು ಸಿನಿಮಾಗಳಲ್ಲೂ ತಮ್ಮ ನಟನಾ ಕೌಶಲವನ್ನು ಈಗಾಗಲೇ ಹೊರಗೆಡವಿದ್ದಾರೆ ಈ ನಟಿ. (Instagram/ Meghana Raj sarja)

ಈ ನಡುವೆ ಪತಿ ಚಿರಂಜೀವಿ ಸರ್ಜಾ ನಿಧನದ ಬಳಿಕ, ಸಿನಿಮಾರಂಗದಿಂದ ಕೊಂಚ ಅಂತರ ಕಾಯ್ದುಕೊಂಡಿದ್ದ ಮೇಘನಾ, ಕಳೆದ ವರ್ಷ ಮತ್ತೆ ಕಂಬ್ಯಾಕ್‌ ಮಾಡಿದ್ದರು. 
icon

(2 / 7)

ತತ್ಸಮ ತದ್ಭವ ಸಿನಿಮಾ ಮೂಲಕ ಬೆಳ್ಳಿತೆರೆಗೆ ಮರಳಿದ್ದರು. ಆ ಚಿತ್ರಕ್ಕೆ ನೋಡುಗನಿಂದಲೂ ಮೆಚ್ಚುಗೆ ಸಿಕ್ಕಿತ್ತು. ಒಟಿಟಿಯಲ್ಲೂ ಒಳ್ಳೆಯ ನಂಬರ್‌ ಪಡೆದುಕೊಂಡಿತ್ತು.
icon

(3 / 7)

ಈ ನಡುವೆ ಮೇಘನಾ ಅವರ ಮುಂದಿನ ಸಿನಿಮಾ ಯಾವುದು ಎಂಬುದಕ್ಕೆ ಸದ್ಯಕ್ಕೆ ಯಾವುದೇ ಉತ್ತರ ಸಿಕ್ಕಿಲ್ಲ. ಶೀಘ್ರದಲ್ಲಿ ತಮ್ಮ ಹೊಸ ಸಿನಿಮಾ ಘೋಷಣೆ ಮಾಡಲಿದ್ದಾರೆ ಎಂಬ ಮಾತೂ ಕೇಳಿಬರುತ್ತಿದೆ. 
icon

(4 / 7)

ಇದೀಗ ಗ್ಯಾಪ್‌ನಲ್ಲಿಯೇ ಹೊಸ ಫೋಟೋಶೂಟ್‌ ಮೂಲಕ ಆಗಮಿಸಿದ್ದಾರೆ. ಡಾರ್ಕ್‌ ಮೆರೂನ್‌ ಬಣ್ಣದ ಗೌನ್‌ ಧರಿಸಿ ಫೋಟೋಶೂಟ್‌ಗೆ ಪೋಸ್‌ ನೀಡಿದ್ದಾರೆ. 
icon

(5 / 7)

ಹೀಗೆ ಒಂದು ಗೊಂಚಲು ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡುತ್ತಿದ್ದಂತೆ, ಫ್ಯಾನ್ಸ್‌ ಕಡೆಯಿಂದ ಬಗೆ ಬಗೆ ಕಾಮೆಂಟ್‌ಗಳು ಸಂದಾಯವಾಗುತ್ತಿವೆ. 
icon

(6 / 7)

ಚೆಂದ ಚೆಂದ.. ನೀವು ಯಾವತ್ತಿದ್ದರೂ ಸೂಪರ್‌.. ಜಸ್ಟ್‌ ಲುಕಿಂಗ್‌ ಲೈಕ್‌ ಅ ವಾವ್...‌ ಅಂದಕೆ ಇನ್ನೊಂದು ಹೆಸರೇ ಮೇಘನಾ ರಾಜ್‌ ಎಂದು ಬಣ್ಣಿಸುತ್ತಿದ್ದಾರೆ. ಇನ್ನು ಕೆಲವರು ಅತ್ತಿಗೆ ಚೂರು ಸಣ್ಣ ಆಗಿ ಎಂದೂ ಕೆಲವರು ಕಾಂಪ್ಲಿಮೆಂಟ್‌ ನೀಡುತ್ತಿದ್ದಾರೆ. 
icon

(7 / 7)

ಇತರ ಗ್ಯಾಲರಿಗಳು