ಅಬ್ಬೋ ಏನ್‌ ಜನ ಗುರೂ.. ದೇವರ ನಾಡು ಕೇರಳದಲ್ಲಿ ರಶ್ಮಿಕಾ ಮಂದಣ್ಣ ನೋಡಲು ಮುಗಿಬಿದ್ದ ಫ್ಯಾನ್ಸ್ PHOTOS
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಅಬ್ಬೋ ಏನ್‌ ಜನ ಗುರೂ.. ದೇವರ ನಾಡು ಕೇರಳದಲ್ಲಿ ರಶ್ಮಿಕಾ ಮಂದಣ್ಣ ನೋಡಲು ಮುಗಿಬಿದ್ದ ಫ್ಯಾನ್ಸ್ Photos

ಅಬ್ಬೋ ಏನ್‌ ಜನ ಗುರೂ.. ದೇವರ ನಾಡು ಕೇರಳದಲ್ಲಿ ರಶ್ಮಿಕಾ ಮಂದಣ್ಣ ನೋಡಲು ಮುಗಿಬಿದ್ದ ಫ್ಯಾನ್ಸ್ PHOTOS

  • ನ್ಯಾಶನಲ್‌ ಕ್ರಶ್‌ ಎಂದೇ ಕರೆಸಿಕೊಂಡಿರುವ ನಟಿ ರಶ್ಮಿಕಾ ಮಂದಣ್ಣ ಗುರುವಾರ (ಜುಲೈ 25) ಕೇರಳದ ಕೊಚ್ಚಿಗೆ ಭೇಟಿ ನೀಡಿದ್ದಾರೆ. ಮಾಲ್‌ವೊಂದರ ಉದ್ಘಾಟನೆಗೆ ಆಗಮಿಸಿ, ಎಲ್ಲರನ್ನು ನಿಬ್ಬೆರಗಾಗಿಸಿದ್ದಾರೆ. ಆ ಭೇಟಿಯ ಫೋಟೋ ಝಲಕ್‌ ಇಲ್ಲಿದೆ.

ಎರಡು ವರ್ಷಗಳ ಬಳಿಕ ದೇವರ ನಾಡು ಕೇರಳಕ್ಕೆ ಆಗಮಿಸಿದ ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ ಅವರಿಗೆ ಕೇರಳದಿಂದ ಅದ್ಧೂರಿ ಸ್ವಾಗತ ಸಿಕ್ಕಿದೆ.. 
icon

(1 / 10)

(Image\Twitter)

ಕರುನಾಗಪಲ್ಲಿಯಲ್ಲಿ ವೆಡ್ಸ್ ಇಂಡಿಯಾ ಶಾಪಿಂಗ್ ಮಾಲ್ ಉದ್ಘಾಟನಾ ಸಮಾರಂಭಕ್ಕೆ  ಗುರುವಾರ ಬೆಳಗ್ಗೆ 9 ಗಂಟೆಗೆ ಕೊಚ್ಚಿ ವಿಮಾನ ನಿಲ್ದಾಣಕ್ಕೆ ರಶ್ಮಿಕಾ ಆಗಮಿಸುತ್ತಿದ್ದಂತೆ,  ಅವರನ್ನು ಬರಮಾಡಿಕೊಳ್ಳಲು ಸಾವಿರಾರು ಫ್ಯಾನ್ಸ್‌ ಒಂದೆಡೆ ಸೇರಿದ್ದರು. 
icon

(2 / 10)

ವೆಡ್ಸ್ ಇಂಡಿಯಾ ಶಾಪಿಂಗ್ ಮಾಲ್ ಉದ್ಘಾಟನಾ ಸಮಾರಂಭದ ವೇಳೆ ರಶ್ಮಿಕಾ ಮಲಯಾಳಿಗಳಿಗೆ ಮಲಯಾಳಂನಲ್ಲಿಯೇ ವಿಶ್ ಮಾಡಿ ಎಲ್ಲರ ಹೃದಯ ಗೆದ್ದರು.
icon

(3 / 10)

ಮಾಲ್‌ ಉದ್ಘಾಟನಾ ಸಮಾರಂಭದಲ್ಲಿ ಅಭಿಮಾನಿಗಳ ಕ್ಯಾಮರಾದಲ್ಲಿ ಸೆರೆಯಾದ ರಶ್ಮಿಕಾ ಮಂದಣ್ಣ 
icon

(4 / 10)

ಮಾಲ್‌ ಉದ್ಘಾಟನಾ ಸಮಾರಂಭದಲ್ಲಿ ಅಭಿಮಾನಿಗಳ ಕ್ಯಾಮರಾದಲ್ಲಿ ಸೆರೆಯಾದ ರಶ್ಮಿಕಾ ಮಂದಣ್ಣ 

ನೆರೆದಿದ್ದ ಸಾವಿರಾರು ಅಭಿಮಾನಿಗಳಿಗೆ ತಮ್ಮ ಎಂದಿನ ಸ್ಟೈಲ್‌ನಲ್ಲಿ ಫ್ಲೈಯಿಂಗ್‌ ಕಿಸ್‌ ನೀಡಿದ ರಶ್ಮಿಕಾ.  
icon

(5 / 10)

ನೂತನ ಮಾಲ್‌ ಮುಂದೆ ರಶ್ಮಿಕಾ ಮಂದಣ್ಣ ಅವರನ್ನು ನೋಡಲು ಜಮಾಯಿಸಿದ ಮಲಯಾಳಿ ಫ್ಯಾನ್ಸ್‌
icon

(6 / 10)

ನೂತನ ಮಾಲ್‌ ಮುಂದೆ ರಶ್ಮಿಕಾ ಮಂದಣ್ಣ ಅವರನ್ನು ನೋಡಲು ಜಮಾಯಿಸಿದ ಮಲಯಾಳಿ ಫ್ಯಾನ್ಸ್‌

ಕ್ಯಾಂಡಿಡ್‌ ಲುಕ್‌ನಲ್ಲಿ ಸೆರೆಯಾದ ರಶ್ಮಿಕಾ ಮಂದಣ್ಣ
icon

(7 / 10)

ಕ್ಯಾಂಡಿಡ್‌ ಲುಕ್‌ನಲ್ಲಿ ಸೆರೆಯಾದ ರಶ್ಮಿಕಾ ಮಂದಣ್ಣ

ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ಸಲ್ಮಾನ್‌ ಖಾನ್‌ ಅವರ ಸಿಕಂದರ್‌ ಚಿತ್ರದಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. 
icon

(8 / 10)

ರೇನ್‌ಬೋ, ದಿ ಗರ್ಲ್‌ ಫ್ರೆಂಡ್‌, ಹಿಂದಿಯ ಚಾವಾ, ತಮಿಳಿನಲ್ಲಿ ಕುಬೇರ ಸಿನಿಮಾದಲ್ಲಿಯೂ ರಶ್ಮಿಕಾ ಬಿಜಿಯಾಗಿದ್ದಾರೆ. 
icon

(9 / 10)

ಅಲ್ಲು ಅರ್ಜುನ್‌ ಜತೆಗೆ ಪುಷ್ಪ 2 ಚಿತ್ರ ದೊಡ್ಡ ಮಟ್ಟದ ಹೈಪ್‌ ಸೃಷ್ಟಿಸಿದ್ದು, ಡಿಸೆಂಬರ್‌ನಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ. 
icon

(10 / 10)

ಇತರ ಗ್ಯಾಲರಿಗಳು