ಆಸ್ಸಾಂನ ಗುವಾಹಟಿಯ ಕಾಮಾಕ್ಯ ದೇವಿ ದರ್ಶನ ಪಡೆದ ನಟಿ ನಿಶ್ವಿಕಾ ನಾಯ್ಡು; ಈ ದೇಗುಲದ ಐತಿಹ್ಯವೇ ಬಲು ವಿಶೇಷ PHOTOS
- ಮಹಾನಟಿ ರಿಯಾಲಿಟಿ ಶೋ ಮುಗಿಯುತ್ತಿದ್ದಂತೆ, ನಟಿ ನಿಶ್ವಿಕಾ ನಾಯ್ಡು ದೂರದ ಆಸ್ಸಾಂನ ಗುವಾಹಟಿಯ ಕಾಮಾಕ್ಯ ದೇವಿ ದರ್ಶನ ಪಡೆದಿದ್ದಾರೆ. ಈ ಮೊದಲು ಹೈದರಾಬಾದ್ನ ಖ್ಯಾತ ಸೆಲೆಬ್ರಿಟಿ ಜ್ಯೋತಿಷಿ ವೇಣು ಸ್ವಾಮಿ ಬಳಿ ವಿಶೇಷ ಪೂಜೆ ನೆರವೇರಿಸಿದ್ದರು. ಈಗ ಗುವಾಹಟಿಯ ನೀಲಾಚಲ್ ತಪ್ಪಲಿನಲ್ಲಿರುವ ಕಾಮಾಕ್ಯ ದೇವಸ್ಥಾನಕ್ಕೆ ತೆರಳಿದ್ದಾರೆ. ಇಲ್ಲಿವೆ ಫೋಟೋಸ್.

(1 / 5)
ನಟಿ ನಿಶ್ವಿಕಾ ನಾಯ್ಡು ಅಪ್ಪಟ ದೈವ ಭಕ್ತೆ. ಸದಾ ಒಂದಿಲ್ಲೊಂದು ಪೂಜೆ ಪುನಸ್ಕಾರಗಳಲ್ಲಿ ತೊಡಗಿಸಿಕೊಳ್ಳುವ ಈ ನಟಿ, ಇದೀಗ ದೂರದ ಆಸ್ಸಾಂಗೆ ತೆರಳಿದ್ದಾರೆ. (Instagram\ Nishvika Naidu)
(2 / 5)
ಆಸ್ಸಾಂನ ಗುವಾಹಟಿಯ ನೀಲಾಚಲ್ನಲ್ಲಿ ಈ ಕಾಮಾಕ್ಯ ದೇಗುಲವಿದ್ದು, ಇದೀಗ ಇದೇ ಪುಣ್ಯ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ.
(4 / 5)
ಕಾಮಾಕ್ಯ ದೇವಾಲಯ ವಿಶೇಷತೆಯ ಬಗ್ಗೆ ಹೇಳುವುದಾದರೆ, ದೇಶದ 57 ಶಕ್ತಿಪೀಠಗಳಲ್ಲಿ ಇದೂ ಒಂದಾಗಿದೆ. ಪೌರಾಣಿಕ ಕಥೆಗಳ ಪ್ರಕಾರ ಮಾತೆ ಸತಿಯ ದೇಹದ 51 ತುಣುಕುಗಳು ಎಲ್ಲಿ ಬಿದ್ದವೋ ಆ ಸ್ಥಳಗಳನ್ನು ಶಕ್ತಿಪೀಠಗಳೆಂದು ಕರೆಯಲಾಗುತ್ತದೆ.
ಇತರ ಗ್ಯಾಲರಿಗಳು