ಆಪ್ತರ ಸಮ್ಮುಖದಲ್ಲಿ ಕಲರ್‌ಫುಲ್‌ ಆಗಿ ನೆರವೇರಿತು ನಟಿ ಪ್ರಣೀತಾ ಸುಭಾಷ್‌ ಸೀಮಂತ PHOTOS ನೋಡಿ-sandalwood news actress pranitha subhash celebrated her baby shower in a grand manner see photos mnk ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಆಪ್ತರ ಸಮ್ಮುಖದಲ್ಲಿ ಕಲರ್‌ಫುಲ್‌ ಆಗಿ ನೆರವೇರಿತು ನಟಿ ಪ್ರಣೀತಾ ಸುಭಾಷ್‌ ಸೀಮಂತ Photos ನೋಡಿ

ಆಪ್ತರ ಸಮ್ಮುಖದಲ್ಲಿ ಕಲರ್‌ಫುಲ್‌ ಆಗಿ ನೆರವೇರಿತು ನಟಿ ಪ್ರಣೀತಾ ಸುಭಾಷ್‌ ಸೀಮಂತ PHOTOS ನೋಡಿ

  • Pranitha Subhash Baby Shower: ಬಹುಭಾಷಾ ನಟಿ ಪ್ರಣೀತಾ ಸುಭಾಷ್‌ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇತ್ತೀಚೆಗಷ್ಟೇ ಗ್ರ್ಯಾಂಡ್‌ ಬೇಬಿ ಶವರ್‌ ಆಚರಿಸಿಕೊಂಡಿದ್ದಾರೆ. ಮೊದಲ ಮಗುವಿನ ಸೀಮಂತವನ್ನು ಸಾಂಪ್ರದಾಯಿಕವಾಗಿ ಆಚರಿಸಿದ್ದ ಪ್ರಣೀತಾ ಇದೀಗ ಸ್ಟೈಲಿಶ್‌ ಆಗಿಯೇ ಖಾಸಗಿ ಹೊಟೇಲ್‌ನಲ್ಲಿ ಆಪ್ತರ ಸಮ್ಮುಖದಲ್ಲಿ ಸೀಮಂತ ನಡೆದಿದೆ. ಇಲ್ಲಿವೆ ನೋಡಿ ಫೋಟೋಸ್‌.

ಬಹುಭಾಷಾ ನಟಿ ಪ್ರಣೀತಾ ಸುಭಾಷ್‌ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರ್ಯಾಂಡ್‌ ಆಗಿ ಬೇಬಿ ಶವರ್‌ ಆಚರಿಸಿಕೊಂಡಿದ್ದಾರೆ.
icon

(1 / 8)

ಬಹುಭಾಷಾ ನಟಿ ಪ್ರಣೀತಾ ಸುಭಾಷ್‌ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರ್ಯಾಂಡ್‌ ಆಗಿ ಬೇಬಿ ಶವರ್‌ ಆಚರಿಸಿಕೊಂಡಿದ್ದಾರೆ.(instagram\ Pranitha subhash)

ಪತಿ ನಿತಿನ್‌ ರಾಜು ಮಗಳು ಆರ್ನಾ ಜತೆಗೆ ಎರಡೂ ಕುಟುಂಬದ ಆಪ್ತರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ಬೆಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ನಡೆದಿದೆ. 
icon

(2 / 8)

ಪತಿ ನಿತಿನ್‌ ರಾಜು ಮಗಳು ಆರ್ನಾ ಜತೆಗೆ ಎರಡೂ ಕುಟುಂಬದ ಆಪ್ತರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ಬೆಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ನಡೆದಿದೆ. 

2021ರಲ್ಲಿ ಉದ್ಯಮಿ ನಿತಿನ್‌ ರಾಜು ಅವರನ್ನು ವರಿಸಿದ್ದ ಪ್ರಣೀತಾ, 2022ರಲ್ಲಿ ಮೊದಲ ಮಗಳಾಗಿ ಆರ್ನಾ ಆಗಮಿಸಿದ್ದಳು. 
icon

(3 / 8)

2021ರಲ್ಲಿ ಉದ್ಯಮಿ ನಿತಿನ್‌ ರಾಜು ಅವರನ್ನು ವರಿಸಿದ್ದ ಪ್ರಣೀತಾ, 2022ರಲ್ಲಿ ಮೊದಲ ಮಗಳಾಗಿ ಆರ್ನಾ ಆಗಮಿಸಿದ್ದಳು. 

ಇದೀಗ ಆರ್ನಾಗೆ ಎರಡು ವರ್ಷ ತುಂಬಿದೆ. ಆ ಮಗುವಿನ ಜತೆಗೆ ಎರಡನೇ ಮಗುವಿನ ಆಗಮನದಲ್ಲಿದ್ದಾರೆ ಪ್ರಣೀತಾ. 
icon

(4 / 8)

ಇದೀಗ ಆರ್ನಾಗೆ ಎರಡು ವರ್ಷ ತುಂಬಿದೆ. ಆ ಮಗುವಿನ ಜತೆಗೆ ಎರಡನೇ ಮಗುವಿನ ಆಗಮನದಲ್ಲಿದ್ದಾರೆ ಪ್ರಣೀತಾ. 

ಈ ವಿಶೇಷ ಬೇಬಿ ಶವರ್‌ ಕಾರ್ಯಕ್ರಮದ ಫೋಟೋಗಳನ್ನು ನಟಿ ಪ್ರಣೀತಾ ಸುಭಾಷ್‌ ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದ್ದಾರೆ. 
icon

(5 / 8)

ಈ ವಿಶೇಷ ಬೇಬಿ ಶವರ್‌ ಕಾರ್ಯಕ್ರಮದ ಫೋಟೋಗಳನ್ನು ನಟಿ ಪ್ರಣೀತಾ ಸುಭಾಷ್‌ ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದ್ದಾರೆ. 

ಪ್ರಣೀತಾ ಸುಭಾಷ್‌ ಬೇಬಿ ಶವರ್‌ಗೆ ಸಿದ್ಧವಾದ ವೇದಿಕೆ
icon

(6 / 8)

ಪ್ರಣೀತಾ ಸುಭಾಷ್‌ ಬೇಬಿ ಶವರ್‌ಗೆ ಸಿದ್ಧವಾದ ವೇದಿಕೆ

ಗಂಡು ಮಗುವಾ ಅಥವಾ ಹೆಣ್ಣು ಮಗುವಾ.. ಗೆಸ್‌ ಮಾಡಿ ಎನ್ನುತ್ತಿದ್ದಾರೆ ಪ್ರಣೀತಾ.
icon

(7 / 8)

ಗಂಡು ಮಗುವಾ ಅಥವಾ ಹೆಣ್ಣು ಮಗುವಾ.. ಗೆಸ್‌ ಮಾಡಿ ಎನ್ನುತ್ತಿದ್ದಾರೆ ಪ್ರಣೀತಾ.

ಸೆಪ್ಟೆಂಬರ್‌ ಅಂತ್ಯ ಅಥವಾ ಅಕ್ಟೋಬರ್‌ನಲ್ಲಿ ಪ್ರಣೀತಾ ಎರಡನೇ ಮಗುವಿಗೆ ಜನ್ಮ ನೀಡುವ ಸಾಧ್ಯತೆ ಇದೆ.  
icon

(8 / 8)

ಸೆಪ್ಟೆಂಬರ್‌ ಅಂತ್ಯ ಅಥವಾ ಅಕ್ಟೋಬರ್‌ನಲ್ಲಿ ಪ್ರಣೀತಾ ಎರಡನೇ ಮಗುವಿಗೆ ಜನ್ಮ ನೀಡುವ ಸಾಧ್ಯತೆ ಇದೆ.  

ಇತರ ಗ್ಯಾಲರಿಗಳು