ನಟಿ ರಶ್ಮಿಕಾ ಮಂದಣ್ಣ ಕೊಡಗಿನ ಮನೆಯಲ್ಲಿ ಸೂತಕದ ವಾತಾವರಣ! ಪ್ರಾಣಕ್ಕಿಂತ ಹೆಚ್ಚಾದವಳನ್ನು ಕಳೆದುಕೊಂಡು ಕಣ್ಣೀರಿಟ್ಟ ನಟಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ನಟಿ ರಶ್ಮಿಕಾ ಮಂದಣ್ಣ ಕೊಡಗಿನ ಮನೆಯಲ್ಲಿ ಸೂತಕದ ವಾತಾವರಣ! ಪ್ರಾಣಕ್ಕಿಂತ ಹೆಚ್ಚಾದವಳನ್ನು ಕಳೆದುಕೊಂಡು ಕಣ್ಣೀರಿಟ್ಟ ನಟಿ

ನಟಿ ರಶ್ಮಿಕಾ ಮಂದಣ್ಣ ಕೊಡಗಿನ ಮನೆಯಲ್ಲಿ ಸೂತಕದ ವಾತಾವರಣ! ಪ್ರಾಣಕ್ಕಿಂತ ಹೆಚ್ಚಾದವಳನ್ನು ಕಳೆದುಕೊಂಡು ಕಣ್ಣೀರಿಟ್ಟ ನಟಿ

  • ಕನ್ನಡ ಹೊರತುಪಡಿಸಿ ಸೌತ್‌ನ ತಮಿಳು, ತೆಲುಗು ಅತ್ತ ಬಾಲಿವುಡ್‌ನಲ್ಲಿ ಬಿಜಿಯಾಗಿದ್ದಾರೆ ಕೊಡಗಿನ ಬೆಡಗಿ ನಟಿ ರಶ್ಮಿಕಾ ಮಂದಣ್ಣ. ಆಗಾಗ ಸಮಯ ಸಿಕ್ಕಾಗ ಹುಟ್ಟೂರಿನತ್ತ ಸದ್ದಿಲ್ಲದೆ ಬಂದು ಹೋಗುವ ಈ ನಟಿಯ ಮನೆಯಲ್ಲೀಗ ಸೂತಕದ ಛಾಯೆ ಮೂಡಿದೆ. ಅಷ್ಟಕ್ಕೂ ಆಗಿದ್ದೇನು?

ನಟಿ ರಶ್ಮಿಕಾ ಮಂದಣ್ಣ ಅವರ ಕೊಡಗಿನ ಮನೆಯಲ್ಲಿದ್ದ ಬೋಯ್‌ ಮ್ಯಾಕ್ಸಿ ಹೆಸರಿನ ಶ್ವಾನ ಸಾವನ್ನಪ್ಪಿದೆ. 
icon

(1 / 6)

(Instagram\ Rashmika Mandanna)

ಈ ವಿಚಾರವನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿರುವ ರಶ್ಮಿಕಾ, ಮ್ಯಾಕ್ಸಿ ಜತೆಗೆ ಕಳೆದ ಕ್ಷಣವನ್ನು  ನೆನಪಿಸಿಕೊಂಡಿದ್ದಾರೆ. 
icon

(2 / 6)

ಮ್ಯಾಕ್ಸಿ ಜತೆಗಿನ ಫೋಟೋಗಳನ್ನು ಶೇರ್‌ ಮಾಡಿ, ಆಕೆಯ ಜತೆಗಿನ ಗಾಢ ನಂಟನ್ನು ನೆನೆದು ಕಣ್ಣೀರಾಗಿದ್ದಾರೆ. 
icon

(3 / 6)

ನಟಿ ರಶ್ಮಿಕಾಗೆ ಶ್ವಾನಗಳೆಂದರೆ ಬಲು ಇಷ್ಟ. ಸಿನಿಮಾ ಸೆಟ್‌ಗೂ ಅವರು ತಮ್ಮ ಶ್ವಾನವನ್ನು ಕರೆದೊಯ್ದ ಉದಾಹರಣೆಗಳಿವೆ. 
icon

(4 / 6)

ಸೋಷಿಯಲ್‌ ಮೀಡಿಯಾದಲ್ಲಿಯೂ ಪ್ರಾಣಿಗಳ ಜತೆಗಿನ ಆ ಪ್ರೀತಿ ಹೇಗಿರುತ್ತಿತ್ತು ಎಂಬುದನ್ನು ಪೋಟೋಗಳ ಮೂಲಕ ಹಂಚಿಕೊಳ್ಳುತ್ತಿರುತ್ತಾರೆ. 
icon

(5 / 6)

ಇದೀಗ ಮನೆಯ ಮುದ್ದಿನ ಮ್ಯಾಕ್ಸಿ ಇಲ್ಲದೆ ರಶ್ಮಿಕಾ ಮಂದಣ್ಣ ಅವರ ಕೊಡಗಿನ ಮನೆಯಲ್ಲಿ ಸೂತಕದ ವಾತಾವರಣ ಆವರಿಸಿದೆ. 
icon

(6 / 6)

ಇತರ ಗ್ಯಾಲರಿಗಳು