ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮಂತ್ರಾಲಯ ರಾಘವೇಂದ್ರ ಸ್ವಾಮಿಯ ಪಾದಕ್ಕೆರಗಿದ ಸೋನು ಗೌಡ; ಕುಟುಂಬದ ಜತೆಗೆ ರಾಯರ ದರ್ಶನದ ಫೋಟೋಸ್‌ ಇಲ್ಲಿವೆ

ಮಂತ್ರಾಲಯ ರಾಘವೇಂದ್ರ ಸ್ವಾಮಿಯ ಪಾದಕ್ಕೆರಗಿದ ಸೋನು ಗೌಡ; ಕುಟುಂಬದ ಜತೆಗೆ ರಾಯರ ದರ್ಶನದ ಫೋಟೋಸ್‌ ಇಲ್ಲಿವೆ

  • ಸ್ಯಾಂಡಲ್‌ವುಡ್‌ ನಟಿ ಸೋನು ಗೌಡ ಸಿನಿಮಾಗಳ ಜತೆಗೆ ಗುಡಿ ಗುಂಡಾರಗಳಿಗೂ ಆಗಾಗ ಭೇಟಿ ನೀಡುತ್ತಲೇ ಇರುತ್ತಾರೆ. ಸಂಪ್ರದಾಯ, ಆಚಾರ ವಿಚಾರ, ಆಚರಣೆಗಳತ್ತ ಮುಖ ಮಾಡುತ್ತಿರುತ್ತಾರೆ. ಇತ್ತೀಚೆಗಷ್ಟೇ ಶೃಂಗೇರಿಗೆ ಭೇಟಿ ನೀಡಿದ್ದ ಸೋನು ಗೌಡ, ಈಗ ಯುಗಾದಿ ಪ್ರಯುಕ್ತ ಕುಟುಂಬ ಸಮೇತ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದಿದ್ದಾರೆ.

ದೈವ ಭಕ್ತೆಯಾಗಿರುವ ನಟಿ ಸೋನು ಗೌಡ, ನಟನೆ ಜತೆಗೆ ಆಗಾಗ ದೇವರ ಮೊರೆ ಹೋಗುವುದುಂಟು. ಇತ್ತೀಚೆಗಷ್ಟೇ ಶೃಂಗೇರಿ ಶಾರದೆಯ ದರ್ಶನ ಪಡೆದಿದ್ದರು. 
icon

(1 / 8)

ದೈವ ಭಕ್ತೆಯಾಗಿರುವ ನಟಿ ಸೋನು ಗೌಡ, ನಟನೆ ಜತೆಗೆ ಆಗಾಗ ದೇವರ ಮೊರೆ ಹೋಗುವುದುಂಟು. ಇತ್ತೀಚೆಗಷ್ಟೇ ಶೃಂಗೇರಿ ಶಾರದೆಯ ದರ್ಶನ ಪಡೆದಿದ್ದರು. 

ಅದಕ್ಕೂ ಮೊದಲು ತಂಗಿ ನೇಹಾ ಗೌಡ ಜತೆಗೆ ಎರಡು ಜ್ಯೋತಿರ್ಲಿಂಗಗಳ ದರ್ಶನ ಪಡೆದಿದ್ದರು ಸೋನು ಗೌಡ. ಅಲ್ಲಿನ ಫೋಟೋ ಕ್ಷಣಗಳನ್ನೂ ಹಂಚಿಕೊಂಡಿದ್ದರು. 
icon

(2 / 8)

ಅದಕ್ಕೂ ಮೊದಲು ತಂಗಿ ನೇಹಾ ಗೌಡ ಜತೆಗೆ ಎರಡು ಜ್ಯೋತಿರ್ಲಿಂಗಗಳ ದರ್ಶನ ಪಡೆದಿದ್ದರು ಸೋನು ಗೌಡ. ಅಲ್ಲಿನ ಫೋಟೋ ಕ್ಷಣಗಳನ್ನೂ ಹಂಚಿಕೊಂಡಿದ್ದರು. 

ಈಗ ಯುಗಾದಿ ಹಬ್ಬದ ಪ್ರಯುಕ್ತ ರಾಯರ ದರ್ಶನ ಪಡೆದಿದ್ದಾರೆ ಸೋನು ಗೌಡ ಮತ್ತವರ ಕುಟುಂಬ.
icon

(3 / 8)

ಈಗ ಯುಗಾದಿ ಹಬ್ಬದ ಪ್ರಯುಕ್ತ ರಾಯರ ದರ್ಶನ ಪಡೆದಿದ್ದಾರೆ ಸೋನು ಗೌಡ ಮತ್ತವರ ಕುಟುಂಬ.

ಮಂತ್ರಾಲಯಕ್ಕೆ ಫ್ಯಾಮಿಲಿ ಸಮೇತ ತೆರಳಿರುವ ಸೋನು ಗೌಡ ಆ ಫೋಟೋಗಳನ್ನು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದಾರೆ. 
icon

(4 / 8)

ಮಂತ್ರಾಲಯಕ್ಕೆ ಫ್ಯಾಮಿಲಿ ಸಮೇತ ತೆರಳಿರುವ ಸೋನು ಗೌಡ ಆ ಫೋಟೋಗಳನ್ನು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದಾರೆ. 

ಎಲ್ಲವೂ ರಾಯರ ಆಶೀರ್ವಾದ ಎಂದು ಕ್ಯಾಪ್ಶನ್‌ ನೀಡಿ, ಮಂತ್ರಾಲಯದಲ್ಲಿ ಕಳೆದ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. 
icon

(5 / 8)

ಎಲ್ಲವೂ ರಾಯರ ಆಶೀರ್ವಾದ ಎಂದು ಕ್ಯಾಪ್ಶನ್‌ ನೀಡಿ, ಮಂತ್ರಾಲಯದಲ್ಲಿ ಕಳೆದ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. 

ಪುಟಾಣಿಗಳ ಜತೆಗೆ ಸೋನು ಗೌಡ
icon

(6 / 8)

ಪುಟಾಣಿಗಳ ಜತೆಗೆ ಸೋನು ಗೌಡ

ಮಂತ್ರಾಲಯದಲ್ಲಿ ಸೋನು ಗೌಡ ಕುಟುಂಬ
icon

(7 / 8)

ಮಂತ್ರಾಲಯದಲ್ಲಿ ಸೋನು ಗೌಡ ಕುಟುಂಬ

ಮಂತ್ರಾಲಯದಲ್ಲಿ ಅಮ್ಮನ ಜತೆಗೆ ಸೋನು ಗೌಡ
icon

(8 / 8)

ಮಂತ್ರಾಲಯದಲ್ಲಿ ಅಮ್ಮನ ಜತೆಗೆ ಸೋನು ಗೌಡ

IPL_Entry_Point

ಇತರ ಗ್ಯಾಲರಿಗಳು