ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಅಂದಿನ ಶಿವರುದ್ರೇಗೌಡರ ಮಗಳು ಈಗ ಹೇಗೌವ್ರೆ ವಸಿ ನೋಡಿ; ಫ್ಯಾನ್ಸ್‌ ಧಡ್ಕನ್‌ ಹೆಚ್ಚಿಸ್ತಿದ್ದಾರೆ ಹೆಬಾ ಪಟೇಲ್ Photos

ಅಂದಿನ ಶಿವರುದ್ರೇಗೌಡರ ಮಗಳು ಈಗ ಹೇಗೌವ್ರೆ ವಸಿ ನೋಡಿ; ಫ್ಯಾನ್ಸ್‌ ಧಡ್ಕನ್‌ ಹೆಚ್ಚಿಸ್ತಿದ್ದಾರೆ ಹೆಬಾ ಪಟೇಲ್ PHOTOS

  • ಅಧ್ಯಕ್ಷ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಪರಿಚಿತರಾದ ನಟಿ ಹೆಬಾ ಪಟೇಲ್‌, ಅದಾದ ಮೇಲೆ ಕನ್ನಡದ ಬೇರಾವ ಸಿನಿಮಾಗಳಲ್ಲಿ ನಟಿಸಲಿಲ್ಲ. ಆದರೆ, ನಟಿಸಿದ ಒಂದೇ ಸಿನಿಮಾ ಆದರೂ, ಇಂದಿಗೂ ಕರುನಾಡಿನ ಸಿನಿ ಪ್ರೇಕ್ಷಕರಿಗೆ ಇವಳು ಆ ಶಿವರುದ್ರೇಗೌಡರ ಮಗಳೆಂಬುದು ಗೊತ್ತೇ ಇದೆ. ಈಗ ಇದೇ ನಟಿ ಹಾಟ್‌ ಅವತಾರದಲ್ಲಿ ಎದುರಾಗಿದ್ದಾರೆ. ಹೀಗಿವೆ ನೋಡಿ ಫೋಟೋಸ್‌

ನಟಿ ಹೆಬಾ ಪಟೇಲ್‌ ಮೂಲ ಮುಂಬೈ ಬೆಡಗಿಯಾದರೂ, 2014ರಲ್ಲಿ ಅಧ್ಯಕ್ಷ ಸಿನಿಮಾ ಮೂಲಕವೇ ಬಣ್ಣದ ಲೋಕಕ್ಕೆ ಆಗಮಿಸಿದ್ದರು. 
icon

(1 / 8)

ನಟಿ ಹೆಬಾ ಪಟೇಲ್‌ ಮೂಲ ಮುಂಬೈ ಬೆಡಗಿಯಾದರೂ, 2014ರಲ್ಲಿ ಅಧ್ಯಕ್ಷ ಸಿನಿಮಾ ಮೂಲಕವೇ ಬಣ್ಣದ ಲೋಕಕ್ಕೆ ಆಗಮಿಸಿದ್ದರು. (Instagram\ hebah patel)

ಅಲ್ಲಿಂದ ಶುರುವಾದ ಅವರ ಸಿನಿಮಾ ಜರ್ನಿ, ಸದ್ಯ ಚೆನ್ನಾಗಿಯೇ ಪಿಕ್‌ಅಪ್‌ ಪಡೆದುಕೊಂಡಿದೆ. ಈಗಲೂ ಅಲ್ಲೊಂದು ಇಲ್ಲೊಂದು ಸಿನಿಮಾದಲ್ಲಿ ನಟಿಸುತ್ತಲೇ ಇರುತ್ತಾರೆ.
icon

(2 / 8)

ಅಧ್ಯಕ್ಷ ಸಿನಿಮಾದಲ್ಲಿ ಶಿವರುದ್ರೇಗೌಡರ ಮಗಳು ಐಶ್ವರ್ಯಾ ಪಾತ್ರದ ಮೂಲಕ ಕನ್ನಡಿಗರಿಗೆ ಪರಿಚಿತರಾದ ಹೆಬಾ ಪಟೇಲ್‌, ಅದಾದ ಬಳಿಕ ಮತ್ತೆ ಕನ್ನಡಕ್ಕೆ ಬರಲೇ ಇಲ್ಲ. ಪರಭಾಷೆಗಳಲ್ಲಿಯೇ ಮುಂದುವರಿಯುತ್ತಿದ್ದಾರೆ. 
icon

(3 / 8)

ಅದರಲ್ಲೂ ಬಹುತೇಕ ತಮಿಳು ಸಿನಿಮಾಗಳಲ್ಲಿಯೇ ಹೆಚ್ಚು ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ ಹೆಬಾ ಪಟೇಲ್.‌
icon

(4 / 8)

ಬೋಲ್ಡ್‌ ಪಾತ್ರಗಳ ಮೂಲಕವೇ ಹೆಚ್ಚು ಗಮನ ಸೆಳೆದ ಹೆಬಾ ಪಟೇಲ್‌, ಈ ನಡುವೆ ಸಿನಿಮಾಗಳ ಜತೆ ಜತೆಗೆ ವೆಬ್‌ ಸಿರೀಸ್‌ನಲ್ಲೂ ನಟಿಸಿದ್ದಾರೆ.
icon

(5 / 8)

ಸೋಷಿಯಲ್‌ ಮೀಡಿಯಾದಲ್ಲೂ ಸಕ್ರಿಯರಾಗಿರುವ ಹೆಬಾ, ಸದಾ ಒಂದಿಲ್ಲೊಂದು ಫೋಟೋಗಳನ್ನು ಶೇರ್‌ ಮಾಡುತ್ತಲೇ ಇರುತ್ತಾರೆ.
icon

(6 / 8)

ಬಿರು ಬಿಸಿಲಿನ ಈ ಸಮಯದಲ್ಲಿ ಹಾಟ್‌ ಫೋಟೋಸ್‌ ಶೇರ್‌ ಮಾಡಿ ಟೆಂಪ್ರೆಚರ್‌ ಹೆಚ್ಚಿಸಿದ್ದಾರೆ ಅಧ್ಯಕ್ಷನ ಸುಂದರಿ ಹೆಬಾ. 
icon

(7 / 8)

ನಟಿಯ ಈ ಹಾಟ್‌ ಫೋಟೋಗಳಿಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಬಗೆಬಗೆ ಕಾಂಪ್ಲಿಮೆಂಟ್‌ ನೀಡಿ ಲೈಕ್‌ ಒತ್ತುತ್ತಿದ್ದಾರೆ ನೆಟ್ಟಿಗರು. 
icon

(8 / 8)

IPL_Entry_Point

ಇತರ ಗ್ಯಾಲರಿಗಳು