ಕನ್ನಡ ಸುದ್ದಿ  /  Photo Gallery  /  Sandalwood News Aham Premasmi Movie Fame Actress Aarti Chabria Expecting Their First Child Shares Baby Bump Photos Mnk

41ನೇ ವಯಸ್ಸಲ್ಲಿ ತಾಯಿ ಆಗ್ತಿದ್ದಾರೆ ‘ಅಹಂ ಪ್ರೇಮಾಸ್ಮಿ’ ನಟಿ ಆರತಿ ಛಾಬ್ರಿಯಾ; ಹೀಗಿವೆ ಬೇಬಿ ಬಂಪ್‌ PHOTOS

  • ಕನ್ನಡದಲ್ಲಿ ಅಹಂ ಪ್ರೇಮಾಸ್ಮಿ ಸಿನಿಮಾದಲ್ಲಿ ನಟಿಸಿದ್ದ ಬಾಲಿವುಡ್‌ ನಟಿ ಆರತಿ ಛಾಬ್ರಿಯಾ ಈಗ ತಮ್ಮ 41ನೇ ವಯಸ್ಸಿನಲ್ಲಿ ಗರ್ಭಿಣಿಯಾಗಿದ್ದಾರೆ. ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ವಿಚಾರವನ್ನು ಸೋಷಿಯಲ್‌ ಮೀಡಿಯಾದಲ್ಲೂ ಪೋಸ್ಟ್‌ ಮಾಡಿ ಸಂಭ್ರಮಿಸಿದ್ದಾರೆ. ಹೀಗಿವೆ ಈ ನಟಿಯ ಬೇಬಿ ಬಂಪ್‌ ಫೋಟೋಶೂಟ್‌.

2005ರಲ್ಲಿ ಅಹಂ ಪ್ರೇಮಾಸ್ಮಿ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ ಪ್ರವೇಶಿಸಿದ್ದ ಬಾಲಿವುಡ್‌ ನಟಿ ಆರತಿ ಛಾಬ್ರಿಯಾ ಇದೀಗ ತಾಯಿಯಾಗುತ್ತಿದ್ದಾರೆ. 
icon

(1 / 8)

2005ರಲ್ಲಿ ಅಹಂ ಪ್ರೇಮಾಸ್ಮಿ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ ಪ್ರವೇಶಿಸಿದ್ದ ಬಾಲಿವುಡ್‌ ನಟಿ ಆರತಿ ಛಾಬ್ರಿಯಾ ಇದೀಗ ತಾಯಿಯಾಗುತ್ತಿದ್ದಾರೆ. (Instagram/ Aarti Chabria)

ರವಿಚಂದ್ರನ್‌ ನಿರ್ದೇಶನದಲ್ಲಿ ಮೂಡಿಬಂದಿದ್ದ ಈ ಸಿನಿಮಾದಲ್ಲಿ ರವಿಚಂದ್ರನ್‌ ಸಹೋದರ ಬಾಲಾಜಿ ಈ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದರೆ, ಅವರಿಗೆ ಆರತಿ ಛಾಬ್ರಿಯಾ ನಾಯಕಿಯಾಗಿದ್ದರು. 
icon

(2 / 8)

ಕನ್ನಡದ ಜತೆಗೆ ಸೌತ್‌ನ ಇತರೆ ಭಾಷೆಯ ಸಿನಿಮಾಗಳಲ್ಲೂ ನಟಿಸಿದ ಆರತಿ ಫೇಮಸ್‌ ಆಗಿದ್ದರು. 
icon

(3 / 8)

ಬಾಲಿವುಡ್‌ನಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿದ್ದ ಆರತಿ, ಇದೀಗ ತಮ್ಮ 41ನೇ ವಯಸ್ಸಿನಲ್ಲಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. 
icon

(4 / 8)

ಈ ವಿಚಾರವನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಳ್ಳುವ ಮೂಲಕ ಸಂಭ್ರಮಿಸಿದ್ದಾರೆ ಆರತಿ ಛಾಬ್ರಿಯಾ.
icon

(5 / 8)

ಬೇಬಿ ಬಂಪ್‌ ಫೋಟೋಗಳೂ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಶುಭಾಶಯಗಳ ಸುರಿಮಳೆಯೇ ಸುರಿದಿದೆ. 
icon

(6 / 8)

ಮುಂಬೈ ಮೂಲದ ಆರತಿ ಛಾಬ್ರಿಯಾ ಬಾಲಿವುಡ್‌ನಲ್ಲಿ ಲಜ್ಜಾ, ಆವಾರಾ ಪಾಗಲ್ ದೀವಾನಾ, ಶೂಟೌಟ್ ಅಟ್ ಲೋಖಂಡ್‌ವಾಲಾ, ಮಿಲೇಂಗೆ ಮಿಲೇಂಗೆ ಮುಂತಾದ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. 
icon

(7 / 8)

2019ರಲ್ಲಿ ಚಾರ್ಟರ್ಡ್ ಅಕೌಂಟೆಂಟ್ ವಿಸಾರದ್ ಬಿಡಾಸ್ಸಿ ಅವರನ್ನು ವಿವಾಹವಾದ ಆರತಿ, ಆಸ್ಟ್ರೇಲಿಯಾದಲ್ಲಿಯೇ ಸೆಟಲ್‌ ಆಗಿದ್ದಾರೆ. 
icon

(8 / 8)

ಇತರ ಗ್ಯಾಲರಿಗಳು