ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಬೋಲ್ಡ್‌ ಅವತಾರ ತಾಳಿದ ಚುಟು ಚುಟು ಬೆಡಗಿ ಆಶಿಕಾ ರಂಗನಾಥ್;‌ ನಟಿಯ ಫೋಟೋಗಳಿಗೆ ಲೈಕ್‌ ಒತ್ತಿದ ಫ್ಯಾನ್ಸ್‌ Photos

ಬೋಲ್ಡ್‌ ಅವತಾರ ತಾಳಿದ ಚುಟು ಚುಟು ಬೆಡಗಿ ಆಶಿಕಾ ರಂಗನಾಥ್;‌ ನಟಿಯ ಫೋಟೋಗಳಿಗೆ ಲೈಕ್‌ ಒತ್ತಿದ ಫ್ಯಾನ್ಸ್‌ PHOTOS

  • ಸಿನಿಮಾ ಜತೆಗೆ ಜಾಲತಾಣದಲ್ಲಿ ಸಕ್ರಿಯರಿರುವ ಆಶಿಕಾ, ಬೋಲ್ಡ್‌ ಮತ್ತು ಸಾಂಪ್ರದಾಯಿಕ ಫೋಟೋಗಳ ಮೂಲಕ ಆಗಾಗ ಪ್ರತ್ಯಕ್ಷರಾಗುತ್ತಾರೆ. ಒಮ್ಮೊಮ್ಮೆ ಸೀರೆಯಲ್ಲಿ ಎದುರಾಗಿ ಮಂತ್ರಮುಗ್ಧಗೊಳಿಸುವ ಆಶಿಕಾ, ಇನ್ನು ಕೆಲವೊಮ್ಮೆ ವೆಸ್ಟರ್ನ್‌ ಶೈಲಿಯ ಉಡುಪುಗಳಲ್ಲಿಯೂ ಮಿನುಗುತ್ತಿರುತ್ತಾರೆ. ಇದೀಗ ಕಪ್ಪು ವರ್ಣದ ಕಟ್‌ ಪೀಸ್‌ ಗೌನ್‌ ಉಡುಗೆಯಲ್ಲಿ ಎದುರಾಗಿದ್ದಾರೆ.

ಸೋಷಿಯಲ್‌ ಮೀಡಿಯಾದಲ್ಲಿ ನಟಿಯರು ತಮ್ಮ ಬೋಲ್ಡ್‌ ಬಿನ್ನಾಣ ಪ್ರದರ್ಶನ ಮಾಡುತ್ತಲೇ ಸದಾ ಸುದ್ದಿಯಲ್ಲಿರುತ್ತಾರೆ. ಆ ಪೈಕಿ ಸ್ಯಾಂಡಲ್‌ವುಡ್‌ ನಟಿ ಆಶಿಕಾ ರಂಗನಾಥ್‌ ಸಹ ಒಬ್ಬರು. 
icon

(1 / 6)

ಸೋಷಿಯಲ್‌ ಮೀಡಿಯಾದಲ್ಲಿ ನಟಿಯರು ತಮ್ಮ ಬೋಲ್ಡ್‌ ಬಿನ್ನಾಣ ಪ್ರದರ್ಶನ ಮಾಡುತ್ತಲೇ ಸದಾ ಸುದ್ದಿಯಲ್ಲಿರುತ್ತಾರೆ. ಆ ಪೈಕಿ ಸ್ಯಾಂಡಲ್‌ವುಡ್‌ ನಟಿ ಆಶಿಕಾ ರಂಗನಾಥ್‌ ಸಹ ಒಬ್ಬರು. (Instagram\ Ashika Ranganath)

ಕನ್ನಡದ ಜತೆಗೆ ಪಕ್ಕದ ತಮಿಳು, ತೆಲುಗಿನಲ್ಲಿಯೂ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ ನಟಿ ಆಶಿಕಾ ರಂಗನಾಥ್. ಪಟ್ಟಾತು ಅರಸನ್‌ ಸಿನಿಮಾ ಮೂಲಕ 2022ರಲ್ಲಿ ಕಾಲಿವುಡ್‌ಗೆ ಪ್ರವೇಶ ಪಡೆದಿದ್ದ ಆಶಿಕಾ, ಅದಾದ ಬಳಿಕ ಅಮಿಗೋಸ್‌ ಚಿತ್ರದಲ್ಲಿ ನಟಿಸುವ ಮೂಲಕ ಟಾಲಿವುಡ್‌ ಕದ ತಟ್ಟಿದರು. 
icon

(2 / 6)

ಅದಾದ ಬಳಿಕ ನಾ ಸಾಮಿ ರಂಗ ಚಿತ್ರದಿಂದಲೂ ಹೆಸರು ಮಾಡಿದರು. ಸದ್ಯ ಕನ್ನಡದ ಹಲವು ಸಿನಿಮಾ ಚಿತ್ರೀಕರಣದಲ್ಲಿ ಈ ನಟಿ ಬಿಜಿಯಾಗಿದ್ದಾರೆ. ಸಿಂಪಲ್‌ ಸುನಿ ನಿರ್ದೇಶನದ ಗತವೈಭವದ ಚಿತ್ರದ ಶೂಟಿಂಗ್‌ ಮುಕ್ತಾಯವಾಗಿದೆ. ಟಾಲಿವುಡ್‌ನಲ್ಲಿ ಚಿರಂಜೀವಿ ನಟನೆಯ ವಿಶ್ವಂಭರ ಚಿತ್ರದಲ್ಲೂ ಆಶಿಕಾ ಪ್ರಮುಖ ಪಾತ್ರವೊಂದಕ್ಕೆ ಬಣ್ಣ ಹಚ್ಚುತ್ತಿದ್ದಾರೆ. 
icon

(3 / 6)

ಸೋಷಿಯಲ್‌ ಮೀಡಿಯಾದಲ್ಲಿ ಸಕ್ರಿಯರಿರುವ ಆಶಿಕಾ, ಬೋಲ್ಡ್‌ ಮತ್ತು ಸಾಂಪ್ರದಾಯಿಕ ಫೋಟೋಗಳ ಮೂಲಕ ಆಗಾಗ ಎಲ್ಲರ ಮುಂದೆ ಆಗಮಿಸುತ್ತಿರುತ್ತಾರೆ.  ಒಮ್ಮೊಮ್ಮೆ ಸೀರೆಯಲ್ಲಿ ಎದುರಾಗಿ ಮಂತ್ರಮುಗ್ಧಗೊಳಿಸುವ ಆಶಿಕಾ, ಇನ್ನು ಕೆಲವೊಮ್ಮೆ ವೆಸ್ಟರ್ನ್‌ ಶೈಲಿಯ ಉಡುಪುಗಳಲ್ಲಿಯೂ ಮಿನುಗುತ್ತಿರುತ್ತಾರೆ.
icon

(4 / 6)

. ಇದೀಗ ಕಪ್ಪು ವರ್ಣದ ಕಟ್‌ ಪೀಸ್‌ ಗೌನ್‌ ಉಡುಗೆಯಲ್ಲಿ ಎದುರಾಗಿದ್ದಾರೆ. ಕೆಲವರು ನಟಿಯ ಫೋಟೋ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರೆ, ಇನ್ನು ಕೆಲವರು ಕಟು ಟೀಕೆ ಮುಂದುವರಿಸಿದ್ದಾರೆ. 
icon

(5 / 6)

ಕಪ್ಪು ವರ್ಣದ ದಿರಿಸಿನಲ್ಲಿ ನಟಿ ಆಶಿಕಾ ಎದುರಾಗುತ್ತಿದ್ದಂತೆ, ನಟಿಯ ಫೋಟೋಗಳಿಗೆ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ. ಕೆಲವರು ಆಶಿಕಾ ಫೋಟೋಗಳಿಗೆ ಮನಸೋತರೆ, ಇನ್ನು ಕೆಲವರು ಹಾರ್ಟ್‌ ಎಮೋಜಿ ಹಾಕಿ ಲೈಕ್‌ ಒತ್ತುತ್ತಿದ್ದಾರೆ. ಇದಷ್ಟಕ್ಕೆ ಮುಗಿಯಲಿಲ್ಲ, ಬೆಂಕಿ ಎಮೋಜಿಯನ್ನೂ ಕಾಮೆಂಟ್‌ ರೂಪದಲ್ಲಿ ಪೋಸ್ಟ್‌ ಮಾಡಿ, ಸೂಪರ್‌ ಎನ್ನುತ್ತಿದ್ದಾರೆ. 
icon

(6 / 6)

ಟಿ20 ವರ್ಲ್ಡ್‌ಕಪ್ 2024

ಇತರ ಗ್ಯಾಲರಿಗಳು