ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ashika Ranganath: ಕಡು ನೀಲಿ ಸೀರೆಯಲ್ಲಿ ನೀಲಾಂಬರಿಯಾದ ಪಟಾಕಿ ಪೋರಿ; ಆಶಿಕಾ ಅಂದಕೆ ಕರಗಿದ ಫ್ಯಾನ್ಸ್‌ Photos

Ashika Ranganath: ಕಡು ನೀಲಿ ಸೀರೆಯಲ್ಲಿ ನೀಲಾಂಬರಿಯಾದ ಪಟಾಕಿ ಪೋರಿ; ಆಶಿಕಾ ಅಂದಕೆ ಕರಗಿದ ಫ್ಯಾನ್ಸ್‌ PHOTOS

  • Ashika Ranganath Photoshoot: ಅವತಾರ ಪುರುಷ 2 ಸಿನಿಮಾ ಬಿಡುಗಡೆಯಾಗಿ ಎಲ್ಲೆಡೆ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಈ ನಡುವೆ ಇದೇ ಚಿತ್ರದಲ್ಲಿ ನಾಯಕಿಯಾಗಿ ನಟಿಸಿರುವ ಆಶಿಕಾ ಈಗ ನೀಲಿ ಸೀರೆಯಲ್ಲಿ ಬಳುಕಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಫೋಟೋ ಗೊಂಚಲನ್ನು ಶೇರ್‌ ಮಾಡಿಕೊಂಡಿದ್ದಾರೆ. ಹೀಗಿವೆ ಫೋಟೋಸ್‌.

ಸ್ಯಾಂಡಲ್‌ವುಡ್‌ ಸುಂದರಿ ಆಶಿಕಾ ರಂಗನಾಥ್‌ ಈಗ ದಶಕದ ಸಂಭ್ರಮದಲ್ಲಿದ್ದಾರೆ. ಅಂದರೆ, ಚಿತ್ರರಂಗಕ್ಕೆ ಆಗಮಿಸಿ 8 ವರ್ಷಗಳಾಗಿವೆ. 
icon

(1 / 6)

ಸ್ಯಾಂಡಲ್‌ವುಡ್‌ ಸುಂದರಿ ಆಶಿಕಾ ರಂಗನಾಥ್‌ ಈಗ ದಶಕದ ಸಂಭ್ರಮದಲ್ಲಿದ್ದಾರೆ. ಅಂದರೆ, ಚಿತ್ರರಂಗಕ್ಕೆ ಆಗಮಿಸಿ 8 ವರ್ಷಗಳಾಗಿವೆ. (Instagram/ Ashika Ranganath)

2016ರಲ್ಲಿ ಕ್ರೇಜಿಬಾಯ್‌ ಸಿನಿಮಾ ಮೂಲಕ ಚಂದನವನಕ್ಕೆ ಪದಾರ್ಪಣೆ ಮಾಡಿದ ಆಶಿಕಾ, ಅದಾದ ಮೇಲೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡರು. 
icon

(2 / 6)

2016ರಲ್ಲಿ ಕ್ರೇಜಿಬಾಯ್‌ ಸಿನಿಮಾ ಮೂಲಕ ಚಂದನವನಕ್ಕೆ ಪದಾರ್ಪಣೆ ಮಾಡಿದ ಆಶಿಕಾ, ಅದಾದ ಮೇಲೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡರು. 

ಗ್ಯಾಪ್‌ನಲ್ಲಿಯೇ ಪರಭಾಷೆಯ ತಮಿಳು, ತೆಲುಗು ಸಿನಿಮಾಗಳಿಂದಲೂ ಆಫರ್‌ ಗಿಟ್ಟಿಸಿಕೊಂಡು, ಈಗ ಟಾಲಿವುಡ್‌ನಲ್ಲೂ ಮಿಂಚುತ್ತಿದ್ದಾರೆ. 
icon

(3 / 6)

ಗ್ಯಾಪ್‌ನಲ್ಲಿಯೇ ಪರಭಾಷೆಯ ತಮಿಳು, ತೆಲುಗು ಸಿನಿಮಾಗಳಿಂದಲೂ ಆಫರ್‌ ಗಿಟ್ಟಿಸಿಕೊಂಡು, ಈಗ ಟಾಲಿವುಡ್‌ನಲ್ಲೂ ಮಿಂಚುತ್ತಿದ್ದಾರೆ. 

ಸಿನಿಮಾಗಳ ಜತೆಗೆ ಸೋಷಿಯಲ್‌ ಮೀಡಿಯಾದಲ್ಲೂ ಅಪಾರ ಮನ್ನಣೆ ಪಡೆದಿರುವ ಆಶಿಕಾ, ಒಂದಿಲ್ಲೊಂದು ಒಂದು ಫೋಟೋಶೂಟ್‌ ಹಂಚಿಕೊಳ್ಳುತ್ತಲೇ ಇರುತ್ತಾರೆ. 
icon

(4 / 6)

ಸಿನಿಮಾಗಳ ಜತೆಗೆ ಸೋಷಿಯಲ್‌ ಮೀಡಿಯಾದಲ್ಲೂ ಅಪಾರ ಮನ್ನಣೆ ಪಡೆದಿರುವ ಆಶಿಕಾ, ಒಂದಿಲ್ಲೊಂದು ಒಂದು ಫೋಟೋಶೂಟ್‌ ಹಂಚಿಕೊಳ್ಳುತ್ತಲೇ ಇರುತ್ತಾರೆ. 

ಈಗ ಕಡು ನೀಲಿ ಬಣ್ಣದ ಸೀರೆಯಲ್ಲಿ ನೀಲಾಂಬರಿಯಾಗಿದ್ದಾರೆ ಈ ಪಟಾಕಿ ಪೋರಿ. ನಟಿಯ ಈ ಫೋಟೋ ನೋಡಿದ ನೆಟ್ಟಿಗರು ಮನದುಂಬಿ ಹಾರೈಸುತ್ತಿದ್ದಾರೆ. 
icon

(5 / 6)

ಈಗ ಕಡು ನೀಲಿ ಬಣ್ಣದ ಸೀರೆಯಲ್ಲಿ ನೀಲಾಂಬರಿಯಾಗಿದ್ದಾರೆ ಈ ಪಟಾಕಿ ಪೋರಿ. ನಟಿಯ ಈ ಫೋಟೋ ನೋಡಿದ ನೆಟ್ಟಿಗರು ಮನದುಂಬಿ ಹಾರೈಸುತ್ತಿದ್ದಾರೆ. 

ಇನ್ನು ಶುಕ್ರವಾರವಷ್ಟೇ ನಟ ಶರಣ್‌ ಅವರಿಗೆ ಆಶಿಕಾ ನಾಯಕಿಯಾಗಿ ನಟಿಸಿರುವ ಅವತಾರ ಪುರುಷ 2 ಸಿನಿಮಾ ಸಹ ಬಿಡುಗಡೆ ಆಗಿದ್ದು ಮೆಚ್ಚುಗೆ ಪಡೆದುಕೊಂಡಿದೆ. 
icon

(6 / 6)

ಇನ್ನು ಶುಕ್ರವಾರವಷ್ಟೇ ನಟ ಶರಣ್‌ ಅವರಿಗೆ ಆಶಿಕಾ ನಾಯಕಿಯಾಗಿ ನಟಿಸಿರುವ ಅವತಾರ ಪುರುಷ 2 ಸಿನಿಮಾ ಸಹ ಬಿಡುಗಡೆ ಆಗಿದ್ದು ಮೆಚ್ಚುಗೆ ಪಡೆದುಕೊಂಡಿದೆ. 

IPL_Entry_Point

ಇತರ ಗ್ಯಾಲರಿಗಳು