ಕನ್ನಡ ಸುದ್ದಿ  /  Photo Gallery  /  Sandalwood News Candry Crush Movie Actor Bigg Boss Fame Chandan Shetty Niveditha Gowda Marriage Anniversary Pcp

ನಿವೇದಿತಾ ಗೌಡ ಚಂದನ್ ಶೆಟ್ಟಿಗೆ 4ನೇ ವರ್ಷದ ವಿವಾಹ ವಾರ್ಷಿಕೋತ್ಸವ ಸಂಭ್ರಮ; ಕ್ಯಾಂಡಿಕ್ರಷ್ ಸೆಟ್‌ನಲ್ಲಿ ಖುಷಿಪಟ್ಟ ಬಿಗ್‌ಬಾಸ್‌ ಜೋಡಿ

  • ಕ್ಯಾಂಡಿ ಕ್ರಷ್ ಸಿನಿಮಾದಲ್ಲಿ ಬಿಗ್‌ಬಾಸ್‌ ಕನ್ನಡದ ಜೋಡಿ ಮತ್ತು ದಂಪತಿ ಚಂದನ್‌ ಶೆಟ್ಟಿ ನಿವೇದಿತಾ ಗೌಡ ಮೊದಲ ಬಾರಿ ಜತೆಯಾಗಿ ನಟಿಸುತ್ತಿದ್ದಾರೆ. ಇವರಿಬ್ಬರ ವಿವಾಹ ವಾರ್ಷಿಕೋತ್ಸವವೂ ಇದೀಗ ಕ್ಯಾಂಡಿಕ್ರಶ್‌ ಸೆಟ್‌ನಲ್ಲಿ ನಡೆದಿದೆ. ಇವರಿಬ್ಬರು ಬಿಗ್‌ಬಾಸ್‌ ಕನ್ನಡ ಸೀಸನ್‌ 5ರಲ್ಲಿ ಜತೆಯಾಗಿ ಸ್ಪರ್ಧಿಸಿ ಪ್ರೀತಿಸಿ ಬಳಿಕ ವಿವಾಹವಾಗಿದ್ದರು.

ಕ್ಯಾಂಡಿ ಕ್ರಷ್ ಸಿನಿಮಾದಲ್ಲಿ ಬಿಗ್‌ಬಾಸ್‌ ಕನ್ನಡದ ಜೋಡಿ ಮತ್ತು ದಂಪತಿ ಚಂದನ್‌ ಶೆಟ್ಟಿ ನಿವೇದಿತಾ ಗೌಡ ಮೊದಲ ಬಾರಿ ಜತೆಯಾಗಿ ನಟಿಸುತ್ತಿದ್ದಾರೆ. ಇವರಿಬ್ಬರ ವಿವಾಹ ವಾರ್ಷಿಕೋತ್ಸವವೂ ಇದೀಗ ಕ್ಯಾಂಡಿಕ್ರಶ್‌ ಸೆಟ್‌ನಲ್ಲಿ ನಡೆದಿದೆ. ಇವರಿಬ್ಬರು ಬಿಗ್‌ಬಾಸ್‌ ಕನ್ನಡ ಸೀಸನ್‌ 5ರಲ್ಲಿ ಜತೆಯಾಗಿ ಸ್ಪರ್ಧಿಸಿ ಪ್ರೀತಿಸಿ ಬಳಿಕ ವಿವಾಹವಾಗಿದ್ದರು.
icon

(1 / 8)

ಶ್ರೀಚೌಡೇಶ್ವರಿ ಸಿನಿ ಕಂಬೈನ್ಸ್ ಮೂಲಕ ಮೋಹನ್ ಕುಮಾರ್ ಅವರು ನಿರ್ಮಿಸುತ್ತಿರುವ "ಕ್ಯಾಂಡಿ ಕ್ರಷ್"  ಚಿತ್ರದಲ್ಲಿ ಜನಪ್ರಿಯ ಜೋಡಿ ಚಂದನ್ ಶೆಟ್ಟಿ ಹಾಗೂ ನಿವೇದಿತಾಗೌಡ ಮೊದಲಬಾರಿಗೆ ಒಟ್ಟಿಗೇ ನಟಿಸುತ್ತಿದ್ದಾರೆ. 
icon

(2 / 8)

ಪುನೀತ್ ಅವರ ಕಥೆ ಚಿತ್ರಕಥೆ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಚಿತ್ರೀಕರಣ ಬೆಂಗಳೂರಿನಲ್ಲಿ ಪ್ರಾರಂಭವಾಗಿದ್ದು, ಭರದಿಂದ  ಶೂಟಿಂಗ್ ಸಾಗಿದೆ, ಸದ್ಯ ಈ ಚಿತ್ರದ ರೊಮ್ಯಾಂಟಿಕ್ ಹಾಡೊಂದರ ಚಿತ್ರೀಕರಣ ವಿಜಯನಗರದ ಶೂಟಿಂಗ್ ಮನೆಯೊಂದರಲ್ಲಿ ನಡೆಯುತ್ತಿದೆ. 
icon

(3 / 8)

ಇದೇ ಸಂದರ್ಭದಲ್ಲಿ ಚಂದನ್ ಶೆಟ್ಟಿ ಹಾಗೂ ನಿವೇದಿತಾಗೌಡ ಅವರ ವೆಡ್ಡಿಂಗ್ ಆನಿವರ್ಸರಿ ಕೂಡ ಬಂದಿದ್ದು,  ಚಿತ್ರತಂಡ ಈ ರೊಮ್ಯಾಂಟಿಕ್ ಹಾಡನ್ನು  ಆನಿವರ್ಸರಿ ಗಿಫ್ಟ್ ಆಗಿ ನೀಡೋ ಮೂಲಕ ಈ. ಯುವಜೋಡಿಗೆ ಶುಭ ಕೋರಿದೆ.   
icon

(4 / 8)

ತಮ್ಮ ಚಿತ್ರದ ಶೂಟಿಂಗ್ ಸೆಟ್ ನಲ್ಲಿ ಚಿತ್ರತಂಡದ ಜೊತೆಗೇ ವೆಡ್ಡಿಂಗ್ ಆನಿವರ್ಸರಿ ಸಂಭ್ರಮವನ್ನು ಸೆಲೆಬ್ರೇಟ್ ಮಾಡಿಕೊಳ್ಳುತ್ತಿರುವ ಬಗ್ಗೆ ನಾಯಕನಟ ಚಂದನ್ ಶೆಟ್ಟಿ ಖುಷಿ ವ್ಯಕ್ತಪಡಿಸಿದ್ದಾರೆ.
icon

(5 / 8)

"ನಮ್ಮಿಬ್ಬರ ಮದುವೆ ವಾರ್ಷಿಕೋತ್ಸವದ ದಿನವೇ ರೊಮ್ಯಾಂಟಿಕ್ ಸಾಂಗ್ ಶೂಟಿಂಗ್ ನಡೆಯುತ್ತಿದೆ, ಇಷ್ಟು ಜನರ ಮಧ್ಯೆ ನಮ್ಮ ಆನಿವರ್ಸರಿ ಸೆಲಬ್ರೇಟ್ ಮಾಡಿಕೊಳ್ಳುತ್ತಿರುವುದಕ್ಕೆ ನಮಗೆ ನಿಜಕ್ಕೂ ತುಂಬಾ ಖುಷಿಯಾಗ್ತಿದೆ" ಎಂದು ಹೇಳಿದ್ದಾರೆ.  
icon

(6 / 8)

ಕ್ಯಾಂಡಿ ಕ್ರಷ್ ವಿಭಿನ್ನ ರೊಮ್ಯಾಂಟಿಕ್ ಕಥಾಹಂದರ ಹೊಂದಿರುವ ಚಿತ್ರವಾಗಿದ್ದು ಚಿತ್ರದ ಶೀರ್ಷಿಕೆಯೇ ವಿಶೇಷವಾಗಿದೆ. 2020ರ ಫೆಬ್ರವರಿ 26ರಂದು ನಿವೇದಿತಾ ಗೌಡ ಮತ್ತು ಚಂದನ್‌ ಶಟ್ಟಿ ವಿವಾಹವಾಗಿದ್ದರು. ಬಿಗ್‌ಬಾಸ್‌ ಜೋಡಿಯ ಈ ವಿವಾಹಕ್ಕೆ ಈಗ ನಾಲ್ಕನೇ ವಾರ್ಷಿಕೋತ್ಸವದ ಸಂಭ್ರಮ
icon

(7 / 8)

ಕನ್ನಡ ಸಿನಿಮಾ, ಒಟಿಟಿ, ಕಿರುತೆರೆ ಸುದ್ದಿಗಳು, ಸಿನಿಮಾ ವಿಮರ್ಶೆ, ಸೀರಿಯಲ್‌ ಸ್ಟೋರಿ, ಮುಂಬರುವ ಸಿನಿಮಾಗಳು ಸೇರಿದಂತೆ ಎಲ್ಲಾ ಮನರಂಜನೆ ಸುದ್ದಿಗಳಿಗೆ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡಕ್ಕೆ ಭೇಟಿ ನೀಡಿ. 
icon

(8 / 8)

ಇತರ ಗ್ಯಾಲರಿಗಳು