ಕನ್ನಡ ಸುದ್ದಿ  /  Photo Gallery  /  Sandalwood News Challenging Star Darshan Kaatera Movie Television Release Date Watch Kaatera Zee Tv Pcp

ಬ್ಲಾಕ್‌ಬಸ್ಟರ್‌ ಕಾಟೇರ ಸಿನಿಮಾವನ್ನು ಶೀಘ್ರದಲ್ಲಿ ಟಿವಿಯಲ್ಲಿ ವೀಕ್ಷಿಸಿ; ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿಮಾನಿಗಳಿಗೆ ಸಿಹಿಸುದ್ದಿ

  • Kaatera Movie Kannada: ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ ಕಾಟೇರ ಸಿನಿಮಾವು ಸ್ಯಾಂಡಲ್‌ವುಡ್‌ನಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿತ್ತು. ದಚ್ಚು ಸಿನಿಮಾ ಚಿತ್ರಮಂದಿರಗಳಲ್ಲಿ ಬ್ಲಾಕ್‌ಬಸ್ಟರ್‌ ಆಗಿತ್ತು. ಈ ಸಿನಿಮಾ ಒಟಿಟಿಯಲ್ಲೂ ಕನ್ನಡ ಮಾತ್ರವಲ್ಲದೆ ಹಲವು ಭಾಷಿಕರನ್ನು ಸೆಳೆದಿತ್ತು. ಇದೀಗ ಕಾಟೇರ ಸಿನಿಮಾ ಟೆಲಿವಿಷನ್‌ನಲ್ಲಿ ಪ್ರೀಮಿಯರ್‌ ಆಗಲಿದೆ.

 ದರ್ಶನ್‌ ಅಭಿನಯದ ಕಾಟೇರ ಸಿನಿಮಾವು ಸ್ಯಾಂಡಲ್‌ವುಡ್‌ನಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿತ್ತು. ದಚ್ಚು ಸಿನಿಮಾ ಚಿತ್ರಮಂದಿರಗಳಲ್ಲಿ ಬ್ಲಾಕ್‌ಬಸ್ಟರ್‌ ಆಗಿತ್ತು. ಈ ಸಿನಿಮಾ ಒಟಿಟಿಯಲ್ಲೂ ಕನ್ನಡ ಮಾತ್ರವಲ್ಲದೆ ಹಲವು ಭಾಷಿಕರನ್ನು ಸೆಳೆದಿತ್ತು. ಇದೀಗ ಕಾಟೇರ ಸಿನಿಮಾ ಟೆಲಿವಿಷನ್‌ನಲ್ಲಿ ಪ್ರೀಮಿಯರ್‌ ಆಗಲಿದೆ.
icon

(1 / 8)

ಕಾಟೇರ ಸಿನಿಮಾವು ಸದ್ಯದಲ್ಲಿಯೇ ಟಿವಿಯಲ್ಲಿ ಪ್ರಸಾರವಾಗಲಿದೆ. ಈ ಕುರಿತು ಝೀ ಕನ್ನಡ ವಾಹಿನಿಯು ಅಪ್‌ಡೇಟ್‌ ನೀಡಿದೆ. ಕಾಟೇರ ಸಿನಿಮಾವು ಸ್ಯಾಂಡಲ್‌ವುಡ್‌ನ ಬ್ಲಾಕ್‌ಬಸ್ಟರ್‌ ಸಿನಿಮಾವಾಗಿದೆ. ಹಲವು ವರ್ಷಗಳ ಬಳಿಕ ದರ್ಶನ್‌ಗೆ ಈ ಸಿನಿಮಾ ಭರ್ಜರಿ ಯಶಸ್ಸು ತಂದುಕೊಟ್ಟಿತ್ತು.
icon

(2 / 8)

ಕಾಟೇರ ಸಿನಿಮಾವು 200 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್‌ ಮಾಡಿದೆ ಎನ್ನಲಾಗಿತ್ತು. ಈ ಕುರಿತು ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಎಲ್ಲೂ ಬಾಯಿಬಿಟ್ಟಿಲ್ಲ. ಈ ಸಿನಿಮಾದ ಕಲೆಕ್ಷನ್‌ "ಇಡಿ ನೋಟಿಸ್‌" ಎಂದು ಹೇಳಿ ಸುಮ್ಮನಾಗಿದ್ದರು.
icon

(3 / 8)

ಕಾಟೇರ ಸಿನಿಮಾವು ಚಿತ್ರಮಂದಿರಗಳಲ್ಲಿ ಡಿಸೆಂಬರ್‌ 29, 2023ರಂದು ರಿಲೀಸ್‌ ಆಗಿತ್ತು. ಈ ಸಿನಿಮಾದಲ್ಲಿ ದರ್ಶನ್‌ಗೆ ನಾಯಕಿಯಾಗಿ ಆರಾಧಾನಾ ರಾಮ್‌ ನಟಿಸಿದ್ದಾರೆ. ಇವರು ಮಾಲಾಶ್ರೀ ಮಗಳು. ಕಾಟೇರ ಸಿನಿಮಾದ ಮೂಲಕ ಆರಾಧನಾ ರಾಮ್‌ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದ್ದರು.
icon

(4 / 8)

ಕಾಟೇರ ಸಿನಿಮಾವು 1970ರ ಕಾಲಘಟ್ಟದ ಕಥೆಯನ್ನು ಹೊಂದಿದೆ. ಈ ಚಿತ್ರದಲ್ಲಿ ಈಗಲೂ ಪ್ರಚಲಿತದಲ್ಲಿರುವ ಸಾಮಾಜಿಕ ಸಮಸ್ಯೆಗಳ ಕುರಿತೂ ಬೆಳಕು ಚೆಲ್ಲಲಾಗಿದೆ. ಈ ಸಿನಿಮಾವನ್ನು ತರುಣ್‌ ಸುಧೀರ್‌ ನಿರ್ದೇಶಿಸಿದ್ದಾರೆ.
icon

(5 / 8)

ಎಲ್ಲಾ ಪ್ರೀಮಿಯರ್‌ಗಳ ಬಾಸ್, ರೆಕಾರ್ಡ್‌ಗಳಲ್ಲೇ ರೆಕಾರ್ಡ್ ಬರೆದ ಬ್ಲಾಕ್ ಬಸ್ಟರ್, ಡಿ ಬಾಸ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಕಾಟೇರ'  ಅತಿ ಶೀಘ್ರದಲ್ಲಿ ಟಿವಿಯಲ್ಲಿ ಪ್ರಸಾರವಾಗಲಿದೆ ಎಂದು ಝೀ ಕನ್ನಡ ವಾಹಿನಿ ಇದೀಗ ತನ್ನ ಸೋಷಿಯಲ್‌ ಮೀಡಿಯಾ ಖಾತೆಗಳಲ್ಲಿ ಅಪ್‌ಡೇಟ್‌ ನೀಡಿದೆ.ಲೆ ಬರೆದ ಕಾಟೇರ
icon

(6 / 8)

ಬೇಗ ಯಾವಾಗ ಬರುತ್ತದೆ ಎಂದು ಹೇಳಿ, ಮನೆಯಲ್ಲಿ ಟೀವಿಯಲ್ಲಿ ನೋಡಲು ಕಾಯುತ್ತಿದ್ದೇವೆ ಎಂದು ದಚ್ಚು ಫ್ಯಾನ್ಸ್‌ ಕಾಮೆಂಟ್‌ ಮಾಡಿದ್ದಾರೆ. ಸದ್ಯ ಝೀ ವಾಹಿನಿಯು ಕಾಟೇರ ಪ್ರದರ್ಶನ ದಿನಾಂಕ ಪ್ರಕಟಿಸಿಲ್ಲ. ಇನ್ನು ಕೆಲವೇ ದಿನಗಳಲ್ಲಿ ಟಿವಿಯಲ್ಲಿ ಪ್ರಸಾರ ಮಾಡುವ ಸೂಚನೆಯನ್ನು ನೀಡಿದೆ. 
icon

(7 / 8)

ಕನ್ನಡ ಸಿನಿಮಾ ಸುದ್ದಿ, ಸಿನಿಮಾ ವಿಮರ್ಶೆ, ಒಟಿಟಿ ಅಪ್‌ಡೇಟ್‌, ಸೀರಿಯಲ್‌ ವಿವರಗಳನ್ನು ಪಡೆಯಲು ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದ ಮನರಂಜನೆ ವಿಭಾಗಕ್ಕೆ ಭೇಟಿ ನೀಡಿ.
icon

(8 / 8)

IPL_Entry_Point

ಇತರ ಗ್ಯಾಲರಿಗಳು