‘ಸೌತ್‌ ನಟಿಯರು ಸುಸಂಸ್ಕೃತರು ಎಂದುಕೊಂಡಿದ್ದೆ, ಆದರೆ..’ ಕೋಟಿ ಚಿತ್ರದ ನಟಿ ಮೋಕ್ಷಾ ಕುಶಾಲ್‌ ಫೋಟೋಗಳಿಗೆ ನೆಟ್ಟಿಗರ ಕಾಮೆಂಟ್‌-sandalwood news daali dhananjay kotee kannada movie actress moksha kushal posting cleavage pics netizens reacts mnk ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ‘ಸೌತ್‌ ನಟಿಯರು ಸುಸಂಸ್ಕೃತರು ಎಂದುಕೊಂಡಿದ್ದೆ, ಆದರೆ..’ ಕೋಟಿ ಚಿತ್ರದ ನಟಿ ಮೋಕ್ಷಾ ಕುಶಾಲ್‌ ಫೋಟೋಗಳಿಗೆ ನೆಟ್ಟಿಗರ ಕಾಮೆಂಟ್‌

‘ಸೌತ್‌ ನಟಿಯರು ಸುಸಂಸ್ಕೃತರು ಎಂದುಕೊಂಡಿದ್ದೆ, ಆದರೆ..’ ಕೋಟಿ ಚಿತ್ರದ ನಟಿ ಮೋಕ್ಷಾ ಕುಶಾಲ್‌ ಫೋಟೋಗಳಿಗೆ ನೆಟ್ಟಿಗರ ಕಾಮೆಂಟ್‌

  • Moksha Kushal Cleavage Pics: ಕೋಟಿ ಸಿನಿಮಾ ಮೂಲಕ ಹೆಚ್ಚು ಜನಪ್ರಿಯತೆ ಪಡೆದ ನಟಿ ಮೋಕ್ಷಾ ಕುಶಾಲ್‌, ಸದ್ಯ ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದಾರೆ. ಎದೆ ಭಾಗ ಕಾಣುವಂಥ ಬ್ಲಾಕ್‌ ಅಂಡ್‌ ವೈಟ್‌ ಫೋಟೋಶೂಟ್‌ನ ಗೊಂಚಲನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡುತ್ತಿದ್ದಂತೆ, ಮೆಚ್ಚುಗೆ ಜತೆಗೆ ಕೆಲವರು ಬೇಸರ ವ್ಯಕ್ತಪಡಿಸಿದ್ದಾರೆ.

ಸ್ಯಾಂಡಲ್‌ವುಡ್‌ ನಟಿಯರೂ ಇದೀಗ ಬೋಲ್ಡ್‌ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗ ಸೋಷಿಯಲ್‌ ಮೀಡಿಯಾದಲ್ಲಿ ತಮ್ಮ ಹಾಟ್‌ ಅವತಾರ ಪ್ರದರ್ಶಿಸಿದ್ದಾರೆ ನಟಿ ಮೋಕ್ಷಾ ಕುಶಾಲ್‌. 
icon

(1 / 7)

ಸ್ಯಾಂಡಲ್‌ವುಡ್‌ ನಟಿಯರೂ ಇದೀಗ ಬೋಲ್ಡ್‌ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗ ಸೋಷಿಯಲ್‌ ಮೀಡಿಯಾದಲ್ಲಿ ತಮ್ಮ ಹಾಟ್‌ ಅವತಾರ ಪ್ರದರ್ಶಿಸಿದ್ದಾರೆ ನಟಿ ಮೋಕ್ಷಾ ಕುಶಾಲ್‌. (instagram\ Moksha Kushal)

ಇತ್ತೀಚೆಗಷ್ಟೇ ಡಾಲಿ ಧನಂಜಯ್‌ ನಾಯಕನಾಗಿ ನಟಿಸಿದ್ದ ಕೋಟಿ ಸಿನಿಮಾದಲ್ಲಿ ನಾಯಕಿಯಾಗಿದ್ದ ಮೋಕ್ಷಾ ಕುಶಾಲ್‌, ಈಗ ಏಕಾಏಕಿ ಬಿಸಿ ಹೆಚ್ಚಿಸಿದ್ದಾರೆ. ಆ ಪೋಟೋಗಳಿಗೆ Contents are Hot ಎಂಬ ಕ್ಯಾಪ್ಶನ್‌ ನೀಡಿದ್ದಾರೆ ಮೋಕ್ಷಾ. 
icon

(2 / 7)

ಇತ್ತೀಚೆಗಷ್ಟೇ ಡಾಲಿ ಧನಂಜಯ್‌ ನಾಯಕನಾಗಿ ನಟಿಸಿದ್ದ ಕೋಟಿ ಸಿನಿಮಾದಲ್ಲಿ ನಾಯಕಿಯಾಗಿದ್ದ ಮೋಕ್ಷಾ ಕುಶಾಲ್‌, ಈಗ ಏಕಾಏಕಿ ಬಿಸಿ ಹೆಚ್ಚಿಸಿದ್ದಾರೆ. ಆ ಪೋಟೋಗಳಿಗೆ Contents are Hot ಎಂಬ ಕ್ಯಾಪ್ಶನ್‌ ನೀಡಿದ್ದಾರೆ ಮೋಕ್ಷಾ. 

ಸೋಷಿಯಲ್‌ ಮೀಡಿಯಾದಲ್ಲಿ ಸಕ್ರಿಯರಾಗಿದ್ದರೂ, ಈ ಮೊದಲು ಇಷ್ಟೊಂದು ಎಕ್ಸ್‌ಪೋಸ್‌ ಎನಿಸುವ ಫೋಟೋಗಳನ್ನು ಮೋಕ್ಷಿತಾ ಶೇರ್‌ ಮಾಡಿರಲಿಲ್ಲ. 
icon

(3 / 7)

ಸೋಷಿಯಲ್‌ ಮೀಡಿಯಾದಲ್ಲಿ ಸಕ್ರಿಯರಾಗಿದ್ದರೂ, ಈ ಮೊದಲು ಇಷ್ಟೊಂದು ಎಕ್ಸ್‌ಪೋಸ್‌ ಎನಿಸುವ ಫೋಟೋಗಳನ್ನು ಮೋಕ್ಷಿತಾ ಶೇರ್‌ ಮಾಡಿರಲಿಲ್ಲ. 

ಈಗ ಆ ಎಲ್ಲೆಯನ್ನು ಮೀರಿ, ತಮ್ಮ ಮೈಮಾಟ ಪ್ರದರ್ಶಿಸಿದ್ದಾರೆ. ಹರಿದ ಜೀನ್ಸ್‌ ಧರಿಸಿ, ಬ್ರಾ ಧರಿಸಿ ಮಾದಕ ಭಂಗಿಯಲ್ಲಿ ಎದುರಾಗಿದ್ದಾರೆ. 
icon

(4 / 7)

ಈಗ ಆ ಎಲ್ಲೆಯನ್ನು ಮೀರಿ, ತಮ್ಮ ಮೈಮಾಟ ಪ್ರದರ್ಶಿಸಿದ್ದಾರೆ. ಹರಿದ ಜೀನ್ಸ್‌ ಧರಿಸಿ, ಬ್ರಾ ಧರಿಸಿ ಮಾದಕ ಭಂಗಿಯಲ್ಲಿ ಎದುರಾಗಿದ್ದಾರೆ. 

ಮೋಹನ್‌ ಕಾಮಾಕ್ಷಿ ನಿರ್ದೇಶನದ ಆದಿಪುರಾಣ ಸಿನಿಮಾ ಮೂಲಕ 2018ರಲ್ಲಿ ಬಣ್ಣದ ಲೋಕಕ್ಕೆ ಬಂದಿದ್ದ ಮೋಕ್ಷಾ, ಅದಾದ ಮೇಲೆ ನವರತ್ನ ಸಿನಿಮಾದಲ್ಲಿ ನಟಿಸಿದ್ದರು. 
icon

(5 / 7)

ಮೋಹನ್‌ ಕಾಮಾಕ್ಷಿ ನಿರ್ದೇಶನದ ಆದಿಪುರಾಣ ಸಿನಿಮಾ ಮೂಲಕ 2018ರಲ್ಲಿ ಬಣ್ಣದ ಲೋಕಕ್ಕೆ ಬಂದಿದ್ದ ಮೋಕ್ಷಾ, ಅದಾದ ಮೇಲೆ ನವರತ್ನ ಸಿನಿಮಾದಲ್ಲಿ ನಟಿಸಿದ್ದರು. 

ಆದರೆ, ಚಿತ್ರರಂಗದಲ್ಲಿ ಹೇಳಿಕೊಳ್ಳುವ ಅವಕಾಶಗಳು ಸಿಕ್ಕಿರಲಿಲ್ಲ. ಇತ್ತೀಚೆಗಷ್ಟೇ ಪರಮೇಶ್ವರ್‌ ಗುಂಡ್ಕಲ್‌, ನಿರ್ದೇಶಿಸಿದ್ದ ಕೋಟಿ ಸಿನಿಮಾ ಮೂಲಕ ಜನಪ್ರಿಯತೆ ಪಡೆದಿದ್ದರು.
icon

(6 / 7)

ಆದರೆ, ಚಿತ್ರರಂಗದಲ್ಲಿ ಹೇಳಿಕೊಳ್ಳುವ ಅವಕಾಶಗಳು ಸಿಕ್ಕಿರಲಿಲ್ಲ. ಇತ್ತೀಚೆಗಷ್ಟೇ ಪರಮೇಶ್ವರ್‌ ಗುಂಡ್ಕಲ್‌, ನಿರ್ದೇಶಿಸಿದ್ದ ಕೋಟಿ ಸಿನಿಮಾ ಮೂಲಕ ಜನಪ್ರಿಯತೆ ಪಡೆದಿದ್ದರು.

ಈಗ ಅದೇ ಜನಪ್ರಿಯತೆಯ ನಡುವೆಯೇ ಹಾಟ್‌ ಎನಿಸುವ ಫೋಟೋ ಶೇರ್‌ ಮಾಡಿ ನೆಟ್ಟಿಗರಿಂದ ಮೆಚ್ಚುಗೆ ಪಡೆದಿದ್ದಾರೆ. ಹಾಟ್‌, ಸೂಪರ್‌ ಎಂದೆಲ್ಲ ಕಾಮೆಂಟ್‌ಗಳು ಬರುತ್ತಿದ್ದರೆ. ಇನ್ನು ಕೆಲವರು, ಸುಸಂಸ್ಕೃತ ಸೌತ್‌ ನಟಿಯರೂ ಇದೀಗ ತಮ್ಮ ಎದೆ ಭಾಗದ ಫೋಟೋ ಹಂಚಿಕೊಳ್ಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
icon

(7 / 7)

ಇತರ ಗ್ಯಾಲರಿಗಳು