Milana Nagaraj: ಬೇಬಿ ಬಂಪ್‌ ಫೋಟೋ ಖುಷಿ ಹಂಚಿಕೊಂಡ ಮಿಲನಾ ನಾಗರಾಜ್‌; ಪೋಸ್‌ಗೆ ಜತೆಯಾದ ಪತಿ ಡಾರ್ಲಿಂಗ್‌ ಕೃಷ್ಣ PHOTOS
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Milana Nagaraj: ಬೇಬಿ ಬಂಪ್‌ ಫೋಟೋ ಖುಷಿ ಹಂಚಿಕೊಂಡ ಮಿಲನಾ ನಾಗರಾಜ್‌; ಪೋಸ್‌ಗೆ ಜತೆಯಾದ ಪತಿ ಡಾರ್ಲಿಂಗ್‌ ಕೃಷ್ಣ Photos

Milana Nagaraj: ಬೇಬಿ ಬಂಪ್‌ ಫೋಟೋ ಖುಷಿ ಹಂಚಿಕೊಂಡ ಮಿಲನಾ ನಾಗರಾಜ್‌; ಪೋಸ್‌ಗೆ ಜತೆಯಾದ ಪತಿ ಡಾರ್ಲಿಂಗ್‌ ಕೃಷ್ಣ PHOTOS

  • ಸ್ಯಾಂಡಲ್‌ವುಡ್‌ನ ಕ್ಯೂಟ್‌ ತಾರಾ ಜೋಡಿ ಮಿಲನಾ ನಾಗರಾಜ್‌ ಮತ್ತು ಡಾರ್ಲಿಂಗ್‌ ಕೃಷ್ಣ ಸದ್ಯ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ನಡುವೆ ಮಿಲನಾ ಬೇಬಿ ಬಂಪ್‌ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡು ಸಂಭ್ರಮಿಸುತ್ತಿದ್ದಾರೆ. ಹೀಗಿವೆ ಫೋಟೋಸ್‌.

ಸ್ಯಾಂಡಲ್‌ವುಡ್‌ನ ಕ್ಯೂಟ್‌ ತಾರಾ ಜೋಡಿ ಮಿಲನಾ ನಾಗರಾಜ್‌ ಮತ್ತು ಡಾರ್ಲಿಂಗ್‌ ಕೃಷ್ಣ ಸದ್ಯ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಅದರಂತೆ ಬೇಬಿ ಬಂಪ್‌ ಫೋಟೋ ಶೇರ್‌ ಮಾಡುತ್ತಿದ್ದಾರೆ ನಟಿ ಮಿಲನಾ. 
icon

(1 / 6)

ಸ್ಯಾಂಡಲ್‌ವುಡ್‌ನ ಕ್ಯೂಟ್‌ ತಾರಾ ಜೋಡಿ ಮಿಲನಾ ನಾಗರಾಜ್‌ ಮತ್ತು ಡಾರ್ಲಿಂಗ್‌ ಕೃಷ್ಣ ಸದ್ಯ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಅದರಂತೆ ಬೇಬಿ ಬಂಪ್‌ ಫೋಟೋ ಶೇರ್‌ ಮಾಡುತ್ತಿದ್ದಾರೆ ನಟಿ ಮಿಲನಾ. (Instagram\ Milana Nagaraj)

ಪ್ರೀತಿ ಮಾಡಿ ಮದುವೆಯಾಗಿದ್ದ ಈ ಜೋಡಿ, ಸದ್ಯ ಮೊದಲ ಮಗುವಿನ ನಿರೀಕ್ಷೆಯಲ್ಲಿದೆ. ಇನ್ನೇನು ಸೆಪ್ಟೆಂಬರ್‌ನಲ್ಲಿ ಇವರ ಮನೆಗೆ ಹೊಸ ಅತಿಥಿಯ ಆಗಮನವಾಗಲಿದೆ. 
icon

(2 / 6)

ಗರ್ಭಿಣಿ ಅನ್ನೋ ಕಾರಣಕ್ಕೆ ಕೈಯಲ್ಲಿರುವ ಸಿನಿಮಾ ಕೆಲಸಗಳನ್ನು ಮುಗಿಸಿರುವ ಮಿಲನಾ, ಸದ್ಯ ಬೇರಾವುದು ಹೊಸ ಸಿನಿಮಾ ಒಪ್ಪಿಕೊಂಡಿಲ್ಲ.
icon

(3 / 6)

ಶಿವರಾತ್ರಿ ದಿನವೇ ಮೊದಲ ಮಗುವಿನ ಆಗಮನದ ಸಿಹಿ ಸುದ್ದಿಯನ್ನು ವಿಶೇಷವಾಗಿ ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿತ್ತು ಈ ಜೋಡಿ.
icon

(4 / 6)

ಅದಾಗಿ ಮೇ ತಿಂಗಳಲ್ಲಿ ಬೇಬಿ ಮೂನ್‌ ಎಂಜಾಯ್‌ ಮಾಡಲು ಥಾಯ್ಲೆಂಡ್‌ಗೆ ಈ ಜೋಡಿ ತೆರಳಿತ್ತು. ಬಾಲಿಯಲ್ಲಿ ಸುತ್ತಾಡಿ ಬಂದಿತ್ತು. 
icon

(5 / 6)

ಫೆಬ್ರವರಿ 14ರ ಪ್ರೇಮಿಗಳ ದಿನದಂದೇ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿರಿಸಿತ್ತು. ಸುದೀರ್ಘ 8 ವರ್ಷಗಳ ಪ್ರೀತಿಗೆ ಮದುವೆ ಮುದ್ರೆ ಒತ್ತಿತ್ತು ಈ ಜೋಡಿ. 
icon

(6 / 6)

ಇತರ ಗ್ಯಾಲರಿಗಳು