ಕನ್ನಡ ಸುದ್ದಿ  /  Photo Gallery  /  Sandalwood News Darling Krishna Milana Nagaraj Shared Good News Love Mocktail Actress Beautiful Photos Pcp

ಮಿಲನಾ ನಾಗರಾಜ್‌ ಗರ್ಭಿಣಿ: ಸ್ಯಾಂಡಲ್‌ವುಡ್‌ನ ಲವ್‌ ಬರ್ಡ್ಸ್‌ ಕಡೆಯಿಂದ ಶುಭಸುದ್ದಿ, ಲವ್‌ ಮಾಕ್‌ಟೆಲ್‌ ನಟಿಯ ಬ್ಯೂಟಿಫುಲ್‌ ಚಿತ್ರಗಳು

  • ಲವ್‌ ಮಾಕ್‌ಟೆಲ್‌ ಮೂಲಕ ಸ್ಯಾಂಡಲ್‌ವುಡ್‌ನ ಗಮನ ಸೆಳೆದ ಮಿಲನಾ ನಾಗರಾಜ್‌ ಗರ್ಭಿಣಿ ಎಂಬ ಸುದ್ದಿಯನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಮೂರು ವರ್ಷದ ಹಿಂದೆ ತಾನು ಪ್ರೀತಿಸಿದ್ದ ಡಾರ್ಲಿಂಗ್‌ ಕೃಷ್ಣರ ಜತೆ ಸಪ್ತಪದಿ ತುಳಿದ ನಟಿ ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

Milana Nagaraj Pregnant: ಲವ್‌ ಮಾಕ್‌ಟೆಲ್‌ ಮೂಲಕ ಸ್ಯಾಂಡಲ್‌ವುಡ್‌ನ ಗಮನ ಸೆಳೆದ ಮಿಲನಾ ನಾಗರಾಜ್‌ ಗರ್ಭಿಣಿ ಎಂಬ ಸುದ್ದಿಯನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಮೂರು ವರ್ಷದ ಹಿಂದೆ ತಾನು ಪ್ರೀತಿಸಿದ್ದ ಡಾರ್ಲಿಂಗ್‌ ಕೃಷ್ಣರ ಜತೆ ಸಪ್ತಪದಿ ತುಳಿದ ನಟಿ ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
icon

(1 / 9)

ಲವ್‌ ಬರ್ಡ್ಸ್‌ ಸಿನಿಮಾದಲ್ಲಿ ನಟಿಸಿದ್ದ ಮಿಲನಾ ನಾಗರಾಜ್‌ರ ವಿವಾಹದ ಹಿಂದೆಯೂ ಲವ್‌ ಸ್ಟೋರಿ ಇದೆ. ಲವ್‌ ಮಾಕ್‌ಟೆಲ್‌ ನಟಿ ಮಿಲನಾ ನಾಗರಾಜ್‌, ಡಾರ್ಲಿಂಗ್‌ ಕೃಷ್ಣ  ಲವ್‌ ಮಾಡಿ ಮದುವೆಯಾಗಿದ್ದಾರೆ. ಇವರಿಬ್ಬರು ಎಂಟು ವರ್ಷಗಳ ಕಾಲ ಲವ್‌ ಮಾಡಿ ಬಳಿಕ ಮದುವೆ ಆಗಿದ್ರು.
icon

(2 / 9)

ಇದೀಗ ಮಿಲನ ನಾಗರಾಜ್‌ ಇನ್‌ಸ್ಟಾಗ್ರಾಂನಲ್ಲಿ ಗುಡ್‌ ನ್ಯೂಸ್‌ ಹಂಚಿಕೊಂಡಿದ್ದಾರೆ. . ಮಿಲನಾ ನಾಗರಾಜ್‌ ಇನ್‌ಸ್ಟಾಗ್ರಾಂನಲ್ಲಿ ಮಗುವಿನ ಟೀಶರ್ಟ್‌ ಫೋಟೋದಲ್ಲಿ ಕ್ರಿಸ್ಮಿ ಬೇಬಿ ಎಂಬ ಫೋಟೋ ಹಂಚಿಕೊಂಡಿದ್ದಾರೆ. 
icon

(3 / 9)

ಟಿಶರ್ಟ್‌ನಲ್ಲಿ "ಬ್ಲೆಸ್‌ ಅಸ್‌- ಆಶೀರ್ವದಿಸಿ" ಎಂದು ಬರೆದಿದ್ದಾರೆ. ಆ ಟೀ ಶರ್ಟ್‌ನಲ್ಲಿ ಡ್ಯೂ ಸೆಪ್ಟೆಂಬರ್‌ 2024  ಎಂದು ಬರೆದಿದೆ. ಸೆಪ್ಟೆಂಬರ್‌ ತಿಂಗಳಲ್ಲಿ ಮಗುವಿನ ಆಗಮನಕ್ಕಾಗಿ ಕಾಯುತ್ತಿದ್ದಾರೆ.
icon

(4 / 9)

ಕಳೆದ ತಿಂಗಳು ಫೆಬ್ರವರಿ 14ರಂದು ಮೂರನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದರು.  ಮದುವೆಯಾಗಿ ಮೂರು ವರ್ಷದ ಬಳಿಕ ಡಾರ್ಲಿಂಗ್‌ ಕೃಷ್ಣ ಮತ್ತು ಮಿಲನಾ ನಾಗರಾಜ್‌ ಗುಡ್‌ ನ್ಯೂಸ್‌ ನೀಡಿದ್ದಾರೆ. 
icon

(5 / 9)

ಇನ್‌ಸ್ಟಾಗ್ರಾಂನಲ್ಲಿ ಗುಡ್‌ನ್ಯೂಸ್‌ ಹಂಚಿಕೊಂಡ ಮಿಲನಾ ನಾಗರಾಜ್‌ಗೆ ನಿರಂಜನ್‌ ದೇಶ್‌ಪಾಂಡೆ, ರುಕ್ಮಿಣಿ ವಸಂತ್‌, ದಿವ್ಯ ಉರುಡುಗ, ಸುನಯನ, ಸಪ್ತಮಿ ಗೌಡ, ಸಂಯುಕ್ತ ಹೊರನಾಡು ಸೇರಿದಂತೆ ಸಾಕಷ್ಟು ಸೆಲೆಬ್ರಿಟಿಗಳು ಶುಭಾಶಯಗಳನ್ನು ಹೇಳಿದ್ದಾರೆ. ಸಾಕಷ್ಟು ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದಿದೆ.
icon

(6 / 9)

ಸ್ಯಾಂಡಲ್‌ವುಡ್‌ನಲ್ಲಿ ಹಲವು ಸಿನಿಮಾಗಳಲ್ಲಿ ಮಿಲನಾ ನಾಗರಾಜ್‌ ನಟಿಸಿದ್ದಾರೆ. ಕಳೆದ ತಿಂಗಳು ಇವರು ನಟಿಸಿರುವ ಫಾರ್‌ ರಿಜಿಸ್ಟ್ರೇಷನ್‌ ಸಿನಿಮಾ ರಿಲೀಸ್‌ ಆಗಿತ್ತು.
icon

(7 / 9)

ನಮ್ಮ ದುನಿಯಾ ನಮ್‌ ಸ್ಟೈಲ್‌, ಬೃಂದಾವನ, ಚಾರ್ಲಿ, ಅವರುಂಡೆ ರಾಹುಕಾಲ್‌, ಲವ್‌  ಮಾಕ್‌ಟೆಲ್‌, ಲವ್‌ ಬರ್ಡ್ಸ್‌, ಕೌಶಲ್ಯ ಸುಪ್ರಜಾ ರಾಮಾ  ಮುಂತಾದ ಸಿನಿಮಾಗಳಲ್ಲಿ ಮಿಲನಾ ನಾಗರಾಜ್‌ ನಟಿಸಿದ್ದಾರೆ.
icon

(8 / 9)

ಸಿನಿಮಾ ಸುದ್ದಿ, ವಿಮರ್ಶೆ,  ಒಟಿಟಿ ಅಪ್‌ಡೇಟ್‌, ಕಿರುತೆರೆ ಸುದ್ದಿಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಮನರಂಜನೆ ವಿಭಾಗಕ್ಕೆ ಭೇಟಿ ನೀಡಿ. 
icon

(9 / 9)

IPL_Entry_Point

ಇತರ ಗ್ಯಾಲರಿಗಳು