ತೆಲುಗಿನ ದೇವರ ಜತೆಗೆ ಸೆಣಸಲಿದ್ದಾನೆ ಮಾರ್ಟಿನ್! ಧ್ರುವ ಸರ್ಜಾ ಸಿನಿಮಾ ಬಿಡುಗಡೆಗೆ ನಿಗದಿಯಾಯ್ತು ದಿನಾಂಕ
- ಚಿತ್ರಮಂದಿರಗಳಿಗೆ ಸ್ಟಾರ್ ಸಿನಿಮಾ ಬರ್ತಿಲ್ಲ ಅನ್ನೋ ಆತಂಕದ ನಡುವೆಯೇ ಸಿಹಿ ಸುದ್ದಿಯ ಜತೆಗೆ ಆಗಮಿಸಿದ್ದಾರೆ ನಟ ಧ್ರುವ ಸರ್ಜಾ. ಎ.ಪಿ ಅರ್ಜುನ್ ನಿರ್ದೇಶನದ ಮಾರ್ಟಿನ್ ಸಿನಿಮಾ ಕಳೆದ ವರ್ಷವೇ ಟೀಸರ್ ಮೂಲಕ ನಿರೀಕ್ಷೆಯನ್ನು ಆಕಾಶಕ್ಕೆ ಮುಟ್ಟಿಸಿತ್ತು. ಇದೀಗ ಈ ಚಿತ್ರದ ಬಿಡುಗಡೆಯ ದಿನಾಂಕವನ್ನು ಚಿತ್ರತಂಡ ಘೋಷಣೆ ಮಾಡಿ, ಪ್ರಚಾರದ ಕಣಕ್ಕಿಳಿಯಲು ಸಜ್ಜಾಗಿದೆ.

(1 / 7)
ಸ್ಯಾಂಡಲ್‌ವುಡ್‌ನಲ್ಲಿ ಸ್ಟಾರ್ ನಟರ ಸಿನಿಮಾಗಳಿಲ್ಲದೇ ಚಿತ್ರಮಂದಿರಗಳು ಬಿಕೋ ಎನ್ನುತ್ತಿವೆ. ಈ ನಡುವೆ ಚಿತ್ರರಂಗವೇ ಬಂದ್ ಆಗಲಿದೆ ಎಂಬ ಮಾತುಗಳೂ ಕೇಳಿ ಬಂದಿದ್ದವು.
(2 / 7)
ಇದೀಗ ಈ ಚರ್ಚೆಯ ನಡುವೆಯೇ ನಾವು ಬರ್ತಿದ್ದೇವೆ ಎಂದಿದೆ ಮಾರ್ಟಿನ್ ಸಿನಿಮಾ ತಂಡ. ಎ.ಪಿ ಅರ್ಜುನ್ ಮತ್ತು ಧ್ರುವ ಸರ್ಜಾ ಕಾಂಬಿನೇಷನ್‌ನ ಈ ಚಿತ್ರ ಇದೀಗ ಬಿಡುಗಡೆ ದಿನಾಂಕ ಘೋಷಣೆ ಮಾಡಿದೆ.
(3 / 7)
ಪ್ಯಾನ್ ಇಂಡಿಯಾ ಮಟ್ಟದಲ್ಲಿ ಕನ್ನಡ ಮಾತ್ರವಲ್ಲದೆ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಮಾರ್ಟಿನ್ ಅಬ್ಬರ ಶುರುವಾಗಲಿದೆ.
(4 / 7)
ಉದಯ್ ಕೆ ಮೆಹ್ತಾ ನಿರ್ಮಾಣ ಮಾಡಿರುವ ಮಾರ್ಟಿನ್ ಸಿನಿಮಾ ಈಗಾಗಲೇ ಟೀಸರ್ ಮೂಲಕವೇ ಹಲ್‌ಚಲ್ ಸೃಷ್ಟಿಸಿದೆ. ಹಾಗಾದರೆ ಮಾರ್ಟಿನ್ ರಿಲೀಸ್ ಯಾವಾಗ?
(6 / 7)
ಇದಕ್ಕೂ ಮೊದಲು ಅಂದರೆ, ಅ. 10ರಂದು ಟಾಲಿವುಡ್‌ನಲ್ಲಿ ಜೂ. ಎನ್‌ಟಿಆರ್ ನಟನೆಯ ದೇವರ ಸಿನಿಮಾ ಸಹ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಲಿದೆ.
ಇತರ ಗ್ಯಾಲರಿಗಳು