ಇದೇನಿದು ಬಳುಕೋ ಬೆನ್ನಿನ ಫೋಟೋಶೂಟ್‌ ಮಾಡಿಸಿದ್ರಾ ಖುಷಿ ರವಿ? ಸಂತೂರ್‌ ಮಮ್ಮಿ ಲುಕ್‌ಗೆ ನೆಟ್ಟಿಗರು ಫಿದಾ PHOTOS
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಇದೇನಿದು ಬಳುಕೋ ಬೆನ್ನಿನ ಫೋಟೋಶೂಟ್‌ ಮಾಡಿಸಿದ್ರಾ ಖುಷಿ ರವಿ? ಸಂತೂರ್‌ ಮಮ್ಮಿ ಲುಕ್‌ಗೆ ನೆಟ್ಟಿಗರು ಫಿದಾ Photos

ಇದೇನಿದು ಬಳುಕೋ ಬೆನ್ನಿನ ಫೋಟೋಶೂಟ್‌ ಮಾಡಿಸಿದ್ರಾ ಖುಷಿ ರವಿ? ಸಂತೂರ್‌ ಮಮ್ಮಿ ಲುಕ್‌ಗೆ ನೆಟ್ಟಿಗರು ಫಿದಾ PHOTOS

  • Kushee Ravi Photoshoot: ದಿಯಾ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಸರಣಿ ಸಿನಿಮಾ ಅವಕಾಶಗಳನ್ನು ಪಡೆದುಕೊಳ್ಳುತ್ತ, ಪರಭಾಷೆಯಲ್ಲೂ ಮಿಂಚುತ್ತಿದ್ದಾರೆ ನಟಿ ಖುಷಿ ರವಿ. ಸೋಷಿಯಲ್‌ ಮೀಡಿಯಾದಲ್ಲೂ ಸಕ್ರಿಯರಿರುವ ಈ ನಟಿ, ಈಗ ಹೊಸ ಫೋಟೋಶೂಟ್‌ ಮಾಡಿಸಿದ್ದಾರೆ. ಬಳುಕೋ ಬೆನ್ನು ಪ್ರದರ್ಶಿಸಿ ಮೋಡಿ ಮಾಡಿದ್ದಾರೆ.

ಸ್ಯಾಂಡಲ್‌ವುಡ್‌ನಲ್ಲಿ ದಿಯಾ ಸಿನಿಮಾ ಮೂಲಕ ಎಲ್ಲರ ಗಮನ ಸೆಳೆದವರು ನಟಿ ಖುಷಿ ರವಿ. 
icon

(1 / 8)

ಸ್ಯಾಂಡಲ್‌ವುಡ್‌ನಲ್ಲಿ ದಿಯಾ ಸಿನಿಮಾ ಮೂಲಕ ಎಲ್ಲರ ಗಮನ ಸೆಳೆದವರು ನಟಿ ಖುಷಿ ರವಿ. (Instagram/ Khushee ravi)

ಈಗ ಇದೇ ನಟಿ ಸ್ಯಾಂಡಲ್‌ವುಡ್‌ನಲ್ಲಿ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ಒಂದಾದ ನಂತರ ಒಂದು ಸಿನಿಮಾ ಮಾಡುತ್ತಿದ್ದಾರೆ. 
icon

(2 / 8)

ಇತ್ತೀಚೆಗಷ್ಟೇ ಮಗಳ ಐದು ವರ್ಷದ ಮಗಳ ಬರ್ತ್‌ಡೇ ಆಚರಿಸಿದ್ದ ಖುಷಿ ರವಿ, ಇದೀಗ ಹೊಸ ಫೋಟೋಶೂಟ್‌ ಮೂಲಕ ಆಗಮಿಸಿದ್ದಾರೆ. 
icon

(3 / 8)

ಟ್ರೆಡಿಷನಲ್‌ ಲುಕ್‌ನಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದ ಖುಷಿ, ಈ ಸಲ ಸಾಂಪ್ರದಾಯಿಕ ಸೀರೆಯಲ್ಲಿಯೇ ಕೊಂಚ ಬೋಲ್ಡ್‌ ಅವತಾರದಲ್ಲಿ ಕಂಗೊಳಿಸಿದ್ದಾರೆ. 
icon

(4 / 8)

ಬಳುಕುವ ಬೆನ್ನು ತೋರಿಸಿ ಫೋಟೋಗಳಿಗೆ ಪೋಸ್‌ ನೀಡಿದ್ದಾರೆ ಖುಷಿ ರವಿ. ನಟಿಯ ಈ ಭಾವ ಭಂಗಿಗೆ ಫ್ಯಾನ್ಸ್‌ ಫಿದಾ ಆಗಿದ್ದಾರೆ. 
icon

(5 / 8)

ನೀವು ಬೆನ್ನಿನ ಫೋಟೋಶೂಟ್‌ ಮಾಡಿಸಿದ್ದೀರಾ? ಎಂದು ಕೆಲವರು ಕಾಮೆಂಟ್‌ ಹಾಕಿದ್ರೆ, ಇನ್ನು ಕೆಲವರು ರಾಯರ ಕುದುರೆ ಕತ್ತೆಯಾಗ್ತಿದೆ ಎಂದೂ ಹೇಳಿದ್ದಾರೆ. 
icon

(6 / 8)

ಇನ್ನು ಕೆಲವರು ಸಂತೂರ್‌ ಮಮ್ಮಿ, ಸೂಪರ್‌, ಹಾಟ್‌ ಲುಕ್‌ ಎಂದೂ ಕಾಂಪ್ಲಿಮೆಂಟ್‌  ರೀತಿಯಲ್ಲಿ ಸಂದೇಶ ರವಾನಿಸುತ್ತಿದ್ದಾರೆ. 
icon

(7 / 8)

ಸಿನಿಮಾ, ಕಿರುತೆರೆ, ಒಟಿಟಿ ಕುರಿತ ಸುದ್ದಿಗಳಿಗೆ ಎಚ್‌ಟಿ ಕನ್ನಡ ವೆಬ್‌ ತಾಣಕ್ಕೆ ಭೇಟಿ ನೀಡಿ
icon

(8 / 8)

ಇತರ ಗ್ಯಾಲರಿಗಳು