ಅರಿಶಿಣ ಶಾಸ್ತ್ರದಲ್ಲಿ ಮಿಂದೆದ್ದ ತರುಣ್ ಸುಧೀರ್- ಸೋನಲ್ ಮೊಂತೆರೋ; ಇಲ್ಲಿವೆ ಮುದ್ದಾದ ಜೋಡಿಯ PHOTOS
- ಸ್ಯಾಂಡಲ್‌ವುಡ್ ನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ಸೋನಲ್ ಮೊಂತೆರೋ ಇನ್ನೇನು ಶೀಘ್ರದಲ್ಲಿ ಬಾಳ ಬಂಧನಕ್ಕೆ ಬಲಗಾಲಿಡಲಿದ್ದಾರೆ. ಆಗಸ್ಟ್ 10ರಂದು ಈ ಜೋಡಿಯ ಆರತಕ್ಷತೆ ನಡೆದರೆ, 11ರ ಭಾನುವಾರ ವಿವಾಹ ನೆರವೇರಲಿದೆ. ಇದೀಗ ಶುಕ್ರವಾರ ಇದೇ ಜೋಡಿ ಅರಿಶಿಣದಲ್ಲಿ ಮಿಂದೆದ್ದಿದೆ. ಇಲ್ಲಿವೆ ನೋಡಿ ಅರಿಶಿಣ ಶಾಸ್ತ್ರದ ಪೋಟೋಗಳು.

(7 / 9)
ಆಗಸ್ಟ್ 11ರ ಬೆಳಗ್ಗೆ 10;50 ರಿಂದ 11;35ರ ಒಳಗೆ ಸಲ್ಲುವ ಶುಭ ಲಗ್ನದಲ್ಲಿ ತರುಣ್ ಮತ್ತು ಸೋನಾಲ್ ಜೋಡಿ ಸಪ್ತಪದಿ ತುಳಿಯಲಿದೆ
(8 / 9)
ಬೆಂಗಳೂರಿನ ಮೈಸೂರು ರಸ್ತೆ, ಆರ್‌ವಿ ಕಾಲೇಜ್ ಬಳಿಯ ಪೂರ್ಣಿಮಾ ಪ್ಯಾಲೆಸ್‌ನಲ್ಲಿ ಈ ಜೋಡಿಯ ಅದ್ಧೂರಿ ವಿವಾಹ ನೆರವೇರಲಿದೆ.
ಇತರ ಗ್ಯಾಲರಿಗಳು