Tharun Sonal Marriage: ತರುಣ್‌ ಜತೆ ಮದುವೆಗೆ ಮುನ್ನ ಸೋನಲ್‌ ಮೊಂಥೆರೋ ಬ್ಯಾಚುಲರ್‌ ಪಾರ್ಟಿ; ನಿರ್ದೇಶಕ-ನಟಿಯ ಕಲ್ಯಾಣದ ರಂಗು ಶುರು-sandalwood news director tharun sudhir sonal marriage bachelor party sonal get surprice party from family ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Tharun Sonal Marriage: ತರುಣ್‌ ಜತೆ ಮದುವೆಗೆ ಮುನ್ನ ಸೋನಲ್‌ ಮೊಂಥೆರೋ ಬ್ಯಾಚುಲರ್‌ ಪಾರ್ಟಿ; ನಿರ್ದೇಶಕ-ನಟಿಯ ಕಲ್ಯಾಣದ ರಂಗು ಶುರು

Tharun Sonal Marriage: ತರುಣ್‌ ಜತೆ ಮದುವೆಗೆ ಮುನ್ನ ಸೋನಲ್‌ ಮೊಂಥೆರೋ ಬ್ಯಾಚುಲರ್‌ ಪಾರ್ಟಿ; ನಿರ್ದೇಶಕ-ನಟಿಯ ಕಲ್ಯಾಣದ ರಂಗು ಶುರು

  • Tarun Sonal marriage Bachelor party: ಕಾಟೇರ ನಿರ್ದೇಶಕ ತರುಣ್‌ ಸುಧೀರ್‌ ಮತ್ತು ನಟಿ ಸೋನಲ್‌ ಮೊಂಥೆರೋ ವಿವಾಹ ಇದೇ ಆಗಸ್ಟ್‌ 10-11ರಂದು ನಡೆಯಲಿದೆ. ಮದುವೆಗೆ ಮುನ್ನವೇ ಸೋನಲ್‌ ಬ್ಯಾಚುಲರ್‌ ಪಾರ್ಟಿ ಸಂಭ್ರಮ ಶುರುವಾಗಿದೆ. ಫ್ಯಾಮಿಲಿ ಜತೆ ಮಧುಮಗಳ ಬ್ಯಾಚುಲರ್‌ ಪಾರ್ಟಿ ನಡೆದಿದೆ.

Tharun Sonal Marriage: ತರುಣ್‌ ಸುಧೀರ್‌ ಮತ್ತು ಸೋನಲ್‌ ಮೊಂಥೆರೋ ವಿವಾಹಕ್ಕೆ ದಿನಗಣನೆ ಆರಂಭವಾಗಿದೆ. ಇದೀಗ ಸೋನಲ್‌ ಮನೆಯವರು ಮಧುಮಗಳಿಗೆ ಅಚ್ಚರಿಯ ಸರ್‌ಫ್ರೈಸ್‌ ನೀಡಿದ್ದಾರೆ.  ಸೋನಲ್‌ ಮೊಂಥೆರೋ ಅವರನ್ನು ರೆಸಾರ್ಟ್‌ಗೆ ಕರೆದುಕೊಂಡು ಹೋಗಿ ಬ್ಯಾಚುಲರ್‌ ಪಾರ್ಟಿ ನೀಡಿದ್ದಾರೆ. ತರುಣ್‌ ಮತ್ತು ಸೋನಲ್‌ ಮದುವೆ ಯಾವಾಗ ಎಂಬ ಪ್ರಶ್ನೆ ನಿಮ್ಮಲ್ಲಿ ಇರಬಹುದು. ಆಗಸ್ಟ್ 10ರಂದು ಆರತಕ್ಷತೆ ನಡೆದರೆ, 11ರ ಭಾನುವಾರ ಬೆಳಗ್ಗೆ 10;50 ರಿಂದ 11;35ರ ಒಳಗೆ ಸಲ್ಲುವ ಶುಭ ಲಗ್ನದಲ್ಲಿ ತರುಣ್ ಮತ್ತು ಸೋನಾಲ್ ಜೋಡಿ ಸಪ್ತಪದಿ ತುಳಿಯಲಿದೆ. 
icon

(1 / 7)

ಮೊದಲಿಗೆ ಸೋನಲ್‌ ಮೊಂಥೆರೋ ಕಣ್ಣಿಗೆ ಬಟ್ಟೆ ಕಟ್ಟಿ ಬ್ಯಾಚುಲರ್‌ ಪಾರ್ಟಿ ಇರುವಲ್ಲಿಗೆ ಕರೆದುಕೊಂಡು ಹೋಗಿ ಸರ್‌ಪ್ರೈಸ್‌ ನೀಡಿದ್ದಾರೆ. ಈ ಪಾರ್ಟಿ ಅರೆಂಜ್‌ಮೆಂಟ್‌ ನೋಡಿ ನಟಿ ಸೋನಲ್‌ ಸಖತ್‌ ಖುಷಿಯಾಗಿದ್ದಾರೆ. 
icon

(2 / 7)

ಮಗಳಿಗೆ ಅಮ್ಮನ ಕಡೆಯಿಂದ ಮತ್ತು ತಂಗಿಯ ಕಡೆಯಿಂದ ಸರ್‌ಪ್ರೈಸ್‌ ದೊರಕಿದೆ. ಸೋನಲ್‌ ಮದುವೆಯ ಬ್ಯಾಚುಲರ್‌ ಪಾರ್ಟಿಯ ಫೋಟೋಗಳು ಇದೀಗ ದೊರಕಿವೆ. ಈ ಫೋಟೋಗಳಲ್ಲಿ ತರುಣ್‌ ಮುಖವಾಡವನ್ನು ಹಾಕಿಕೊಂಡು ಫ್ಯಾಮಿಲಿ ಸದಸ್ಯರು ಸೋನಲ್‌ ಜತೆ ಮಸ್ತಿ ಮಾಡಿದ್ದಾರೆ. 
icon

(3 / 7)

ಈಕೆ ಕಣ್ಣಿನ ಬಟ್ಟೆ ಬಿಚ್ಚಿದಾಗ ಎಲ್ಲರೂ ಮುಖಕ್ಕೆ ತರುಣ್‌ ಸುಧೀರ್‌ ಮುಖವಾಡ ಹಾಕಿಕೊಂಡಿದ್ದರು. ಈ ಸಂದರ್ಭದ ಸುಂದರ ವಿಡಿಯೋವನ್ನು ಸೋನಲ್‌ ಹಂಚಿಕೊಂಡಿದ್ದಾರೆ. 
icon

(4 / 7)

ಸೋನು ನಾವು ನಿನ್ನನ್ನು ಶುಕ್ರವಾರ ಕರೆದುಕೊಂಡು ಶನಿವಾರ ಬಿಡ್ತಿವಿ ಎಂದು ಹೇಳಿ ಈ ರೀತಿ ಸರ್‌ಪ್ರೈಸ್‌ ಪಾರ್ಟಿ ನೀಡಿದ್ದಾರೆ ಎಂದು ಸೋನಲ್‌ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
icon

(5 / 7)

ಸ್ಯಾಂಡಲ್‌ವುಡ್‌ನ ಸ್ಟಾರ್‌ ಡೈರೆಕ್ಟರ್‌ ಮತ್ತು ಬ್ಯೂಟಿಫುಲ್‌ ಹೀರೋಯಿನ್‌ ನಡುವೆ ಮದುವೆ ನಡೆಯಲಿದೆ. ಆಗಸ್ಟ್ 10 -11ರಂದು ಬೆಂಗಳೂರಿನಲ್ಲಿ ಇವರಿಬ್ಬರ ಶುಭ ವಿವಾಹ ನಡೆಯಲಿದೆ. ಬೆಂಗಳೂರಿನ ಕೆಂಗೇರಿ ಬಳಿ ಇರೋ ಪೂರ್ಣಿಮಾ ಕನ್ವೆಷನ್ ಹಾಲ್‌ನಲ್ಲಿ ವಿವಾಹ ನಡೆಯಲಿದೆ. 
icon

(6 / 7)

ಇತ್ತೀಚೆಗೆ ಜೈಲಿನಲ್ಲಿರುವ ಕಾಟೇರ ನಟನನ್ನು ಭೇಟಿಯಾಗಿ ತಮ್ಮ ಮದುವೆಯ ಸುದ್ದಿ ಹಂಚಿಕೊಂಡಿದ್ದರು. ತರುಣ್‌ ಸುಧೀರ್‌ ನಿರ್ದೇಶನದಲ್ಲಿ ಮೂಡಿಬಂದಿದ್ದ ರಾಬರ್ಟ್‌ ಸಿನಿಮಾದಲ್ಲಿ ಸೋನಾಲ್‌ ನಟಿಸಿದ್ದರು. ಸ್ಯಾಂಡಲ್‌ವುಡ್‌ ಸೇರಿ ತುಳು ಸಿನಿಮಾರಂಗದಲ್ಲಿಯೂ ಹೆಸರು ಮಾಡಿರುವ ಸೋನಾಲ್‌ ಮೊಂತೆರೋ ಹೆಸರು ಮಾಡಿದ್ದಾರೆ.
icon

(7 / 7)

ಇತರ ಗ್ಯಾಲರಿಗಳು