ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕೃಷ್ಣ, ರಾಧೆ, ಯಶೋದೆಯಾಗಿ ಕಂಗೊಳಿಸಿದ ನಟ ರಿಷಬ್‌ ಶೆಟ್ಟಿ ಪತ್ನಿ ಮಕ್ಕಳು; ಕಣ್ಮನ ಸೆಳೆಯುವ ಫೋಟೋಗಳು

ಕೃಷ್ಣ, ರಾಧೆ, ಯಶೋದೆಯಾಗಿ ಕಂಗೊಳಿಸಿದ ನಟ ರಿಷಬ್‌ ಶೆಟ್ಟಿ ಪತ್ನಿ ಮಕ್ಕಳು; ಕಣ್ಮನ ಸೆಳೆಯುವ ಫೋಟೋಗಳು

ದೇಶಾದ್ಯಂತ ಇಂದು ಕೃಷ್ಣ ಜನ್ಮಾಷ್ಠಮಿಯನ್ನು ಆಚರಿಸಲಾಗುತ್ತಿದೆ. ಎಲ್ಲಾ ಹಿಂದೂ ದೇವಾಲಯಗಳಲ್ಲಿ ಶ್ರೀಕೃಷ್ಣನಿಗೆ ವಿಶೇಷ ಪೂಜೆ ನೆರವೇರಿದೆ. ಭಕ್ತರು ದೇವಾಲಯಕ್ಕೆ ತೆರಳಿ ಕೃಷ್ಣನ ದರ್ಶನ ಮಾಡಿಬಂದಿದ್ದಾರೆ. 

ಪ್ರತಿ ವರ್ಷವೂ ಕೃಷ್ಣ ಜನ್ಮಾಷ್ಠಮಿಯಂದು ಜನರು ತಮ್ಮ ಪುಟ್ಟ ಮಕ್ಕಳಿಗೆ ಕೃಷ್ಣ ರಾಧೆ ಡ್ರೆಸ್‌ ತೊಡಿಸಿ ಸಂಭ್ರಮಿಸುತ್ತಾರೆ. ಸ್ಯಾಂಡಲ್‌ವುಡ್‌ ನಟ ರಿಷಬ್‌ ಶೆಟ್ಟಿ ಪತ್ನಿ ಮಕ್ಕಳು ಕೂಡಾ ಕೃಷ್ಣ , ರಾಧೆ ವೇಷ ಧರಿಸಿದ್ದಾರೆ. 
icon

(1 / 9)

ರಿಷಬ್‌ ಶೆಟ್ಟಿ ಪತ್ನಿ ಹಾಗೂ ಮಕ್ಕಳು ಕೃಷ್ಣ , ರಾಧೆ, ಯಶೋಧೆ ವೇಷ ಧರಿಸಿ ಫೋಟೋಶೂಟ್‌ ಮಾಡಿಸಿದ್ದು ಈ ಸುಂದರ ಫೋಟೋಗಳನ್ನು ರಿಷಬ್‌ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 
icon

(2 / 9)

''ನಮ್ಮ ಮನೆಯ ಮುದ್ದು ರಾಧಾ ಕೃಷ್ಣರಿಂದ ಎಲ್ಲರಿಗೂ ಶ್ರೀಕೃಷ್ಣಜನ್ಮಾಷ್ಟಮಿಯ ಶುಭಾಶಯಗಳು'' ಎಂದು ರಿಷಬ್‌ ಶೆಟ್ಟಿ ಅಭಿಮಾನಿಗಳಿಗೆ ಜನ್ಮಾಷ್ಠಮಿಯ ಶುಭ ಕೋರಿದ್ದಾರೆ. 
icon

(3 / 9)

ಮುದ್ದು ಕೃಷ್ಣನಾಗಿ ಕಂಗೊಳಿಸುತ್ತಿರುವ ರಿಷಬ್‌ ಶೆಟ್ಟಿ ಪುತ್ರ ರಣ್ವಿತ್‌ ಶೆಟ್ಟಿ.  ಈ ತುಂಟ ಕೃಷ್ಣನಿಗೆ ಈಗ 5 ವರ್ಷ ವಯಸ್ಸು. 
icon

(4 / 9)

ನೋಡುತ್ತಿದ್ದರೆ ಮತ್ತಷ್ಟು ನೋಡಬೇಕೆನಿಸುವ ಪುಟ್ಟ ರಾಧೆ ರಾಧ್ಯ ಶೆಟ್ಟಿ. ಈ ಮಗುವಿಗೆ ಈಗ 1.5 ವರ್ಷ. 
icon

(5 / 9)

ಮಕ್ಕಳೊಂದಿಗೆ ಯಶೋದೆಯಾಗಿ ಮಿಂಚಿದ ರಿಷಬ್‌ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ. 
icon

(6 / 9)

ಮಕ್ಕಳೊಂದಿಗೆ ಯಶೋದೆಯಾಗಿ ಮಿಂಚಿದ ರಿಷಬ್‌ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ. 

ರಿಷಬ್‌ ಶೆಟ್ಟಿ ಹಂಚಿಕೊಂಡಿರುವ ಈ ಫೋಟೋಗಳಿಗೆ ಅಭಿಮಾನಿಗಳು ಲೈಕ್ಸ್‌, ಕಾಮೆಂಟ್ಸ್‌ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. 
icon

(7 / 9)

ಆಗಸ್ಟ್‌ 15, ಸ್ವತಂತ್ರ್ಯ ದಿನಾಚಣೆಯಂದು ಕೂಡಾ ರಿಷಬ್‌ ಶೆಟ್ಟಿ ಹಾಗೂ ಪ್ರಗತಿ ಮಕ್ಕಳಿಗೆ ಶ್ವೇತ ವಸ್ತ್ರ ತೊಡಿಸಿ, ಬಾವುಟದೊಂದಿಗೆ ಫೋಟೋಶೂಟ್‌ ಮಾಡಿಸಿದ್ದರು. 
icon

(8 / 9)

ರಿಷಬ್‌ ಶೆಟ್ಟಿ ಸದ್ಯಕ್ಕೆ 'ಕಾಂತಾರ' ಪ್ರೀಕ್ವೆಲ್‌ನಲ್ಲಿ ಬ್ಯುಸಿ ಇದ್ದಾರೆ. ಚಿತ್ರದ ಸ್ಕ್ರಿಪ್ಟ್‌ ಕೆಲಸಗಳು ನಡೆಯುತ್ತಿದ್ದು ಶೀಘ್ರದಲ್ಲೇ ಸಿನಿಮಾ ಸೆಟ್ಟೇರಲಿದೆ. 
icon

(9 / 9)

ಟಿ20 ವರ್ಲ್ಡ್‌ಕಪ್ 2024

ಇತರ ಗ್ಯಾಲರಿಗಳು