ಕನ್ನಡ ಸುದ್ದಿ  /  Photo Gallery  /  Sandalwood News Duniya Vijay Preparation For Jadesh Kumar Hampi S Vk 29 Has Started Mnk

ಕಾಟೇರ ಕಥೆಗಾರನ ಚಿತ್ರಕ್ಕೆ ಜಿಮ್‌ನಲ್ಲಿ ಬೆವರಿಳಿಸುತ್ತಿರುವ ದುನಿಯಾ ವಿಜಯ್‌; ವಯಸ್ಸು ಐವತ್ತಾದರೂ, ಮಸ್ತ್‌ ಫಿಟ್‌ನೆಸ್‌

  • ಕಾಟೇರ ಕನ್ನಡದ ಪಾಲಿಗೆ ವಿಶೇಷ ಸಿನಿಮಾ. ಈ ಸಿನಿಮಾ ಗೆಲುವಿನ ರೂವಾರಿಯಲ್ಲಿ ಕಥೆಗಾರ ಜಡೇಶ್‌ ಕುಮಾರ್‌ ಹಂಪಿ ಅವ್ರದ್ದು ದೊಡ್ಡ ಪಾಲಿದೆ. ನೆಲದ ಘಮಲಿನ ಕಥೆ ಬರೆದು ನಾಡಿನ ಜನರನ್ನು ಸೆಳೆದ ಇದೇ ಕಥೆಗಾರ, ದುನಿಯಾ ವಿಜಯ್‌ ಜತೆಗೆ ಸಿನಿಮಾ ಮಾಡುತ್ತಿದ್ದಾರೆ. ಕಥೆಯ ಕೆಲಸದಲ್ಲಿ ನಿರ್ದೇಶಕರು ಬಿಜಿಯಾದರೆ, ಚಿತ್ರಕ್ಕಾಗಿ ದೇಹ ದಂಡಿಸುತ್ತಿದ್ದಾರೆ ನಾಯಕ ವಿಜಯ್.‌

 ಜ. 20ರಂದು ದುನಿಯಾ ವಿಜಯ್‌ 50ನೇ ಬರ್ತ್‌ಡೇ. ಆವತ್ತು ಹುಟ್ಟೂರು ಆನೇಕಲ್‌ನ ಕುಂಬಾರಹಳ್ಳಿಯಲ್ಲಿ ಅಪ್ಪ, ಅಮ್ಮನ ಸಮಾಧಿ ಬಳಿ ಬರ್ತ್‌ಡೇ ಆಚರಿಸಿಕೊಂಡಿದ್ದರು ದುನಿಯಾ ವಿಜಯ್. ಅದೇ ದಿನವೇ VK 29 ಸಿನಿಮಾದ ಪೋಸ್ಟರ್‌ ರಿಲೀಸ್‌ ಆಗಿತ್ತು.
icon

(1 / 5)

ಹುಲಿ ಮತ್ತು ಶ್ವಾನದ ಕಾದಾಟದ ಲುಕ್‌ ಕುತೂಹಲ ಮೂಡಿಸಿತ್ತು. ಇಲ್ಲಿ ಹುಲಿ ಯಾರು ಶ್ವಾನ ಯಾರು ಎಂಬುದನ್ನು ಕುತೂಹಲವಾಗಿಯೇ ಉಳಿಸಿದ್ದರು ನಿರ್ದೇಶಕ ಜಡೇಶ್‌ ಕುಮಾರ್‌ ಹಂಪಿ.
icon

(2 / 5)

ಗುರು ಶಿಷ್ಯರು ಸಿನಿಮಾ ನಿರ್ದೇಶಕ, ಕಾಟೇರ ಕಥೆಗಾರ ಜಡೇಶ್‌ ಕುಮಾರ್‌ ಹಂಪಿ ಜತೆಗೆ ವಿಜಯ್‌ ಕುಮಾರ್‌ ಇದೇ ಮೊದಲ ಸಲ ಕೈ ಜೋಡಿಸಿದ್ದಾರೆ. ತೆರೆಮರೆಯಲ್ಲಿ ಸಿನಿಮಾ ಸಂಬಂಧಿ ಕೆಲಸಗಳು ನಡೆಯುತ್ತಿವೆ. 
icon

(3 / 5)

ಇತ್ತ ಇದೇ ಸಿನಿಮಾ ಸಲುವಾಗಿ ವಿಶೇಷ ತಯಾರಿಯಲ್ಲಿ ತೊಡಗಿಸಿಕೊಂಡಿದ್ದಾರೆ ದುನಿಯಾ ವಿಜಯ್.‌ ವಯಸ್ಸು ಐವತ್ತಾದರೂ, ಫಿಟ್‌ ಆಗಿದ್ದಾರೆ ವಿಜಯ್.‌ ಇದೀಗ ಇದೇ ಸಿನಿಮಾ ಸಲುವಾಗಿ ಜಿಮ್‌ನಲ್ಲಿ ದೇಹವನ್ನು ಇನ್ನಷ್ಟು ಹುರಿಗೊಳಿಸುತ್ತಿದ್ದಾರೆ.
icon

(4 / 5)

ಮಣ್ಣಿನ ಕಥೆಗಳಿಗೆ ಹೆಸರುವಾಸಿಯಾಗಿರೋ ಜಡೇಶ್ ಕುಮಾರ್ ಹಂಪಿ VK29 ಮೂಲಕ ಮತ್ತೊಂದು ಸೊಗಡಿನ ಸಿನ್ಮಾ ಮಾಡೋ ಸೂಚನೆ ನೀಡಿದ್ದಾರೆ. ಈ ಸಿನಿಮಾದಲ್ಲಿ ದುನಿಯಾ ವಿಜಯ್ ಅವರ ಹಿರಿಯ ಮಗಳು ಮೋನಿಕಾ ತಂದೆಯ ಜೊತೆಗೆ ಮಗಳ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
icon

(5 / 5)

IPL_Entry_Point

ಇತರ ಗ್ಯಾಲರಿಗಳು