ರಂಜಾನ್‌ ಹಬ್ಬಕ್ಕೆ ಶುಭಾಶಯ ರವಾನಿಸಿದ ರಾಧಿಕಾ ಪಂಡಿತ್;‌ ನೀವು ಸೀರೆಯುಟ್ಟ ನವಿಲೆಂದ ಫ್ಯಾನ್ಸ್‌
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ರಂಜಾನ್‌ ಹಬ್ಬಕ್ಕೆ ಶುಭಾಶಯ ರವಾನಿಸಿದ ರಾಧಿಕಾ ಪಂಡಿತ್;‌ ನೀವು ಸೀರೆಯುಟ್ಟ ನವಿಲೆಂದ ಫ್ಯಾನ್ಸ್‌

ರಂಜಾನ್‌ ಹಬ್ಬಕ್ಕೆ ಶುಭಾಶಯ ರವಾನಿಸಿದ ರಾಧಿಕಾ ಪಂಡಿತ್;‌ ನೀವು ಸೀರೆಯುಟ್ಟ ನವಿಲೆಂದ ಫ್ಯಾನ್ಸ್‌

  • ಸೋಷಿಯಲ್‌ ಮೀಡಿಯಾದಲ್ಲಿ ಸದಾ ಸಕ್ರಿಯರಿರುವ ನಟಿ ರಾಧಿಕಾ ಪಂಡಿತ್‌, ಒಂದಲ್ಲ ಒಂದು ಫೋಟೋಗಳ ಮೂಲಕ ಅಭಿಮಾನಿಗಳ ಜತೆಗೆ ಟಚ್‌ನಲ್ಲಿ ಇರ್ತಾರೆ. ಈಗ ರಂಜಾನ್‌ ಹಬ್ಬದ ನಿಮಿತ್ತ ಶುಭಾಶಯವನ್ನು ರವಾನಿಸಿದ್ದಾರೆ.

ನಟಿ ರಾಧಿಕಾ ಪಂಡಿತ್‌ ಸಿನಿಮಾದಿಂದ ದೂರವಾಗಿಯೇ ಐದು ವರ್ಷ ಕಳೆಯಿತು. ಮದುವೆ, ಮಕ್ಕಳು ಬಳಿಕ ಬಣ್ಣದ ಲೋಕದಿಂದ ದೂರವೇ ಉಳಿದಿದ್ದಾರೆ. 
icon

(1 / 5)

(instagram/ Radhika Pandit)

ಇಬ್ಬರು ಮಕ್ಕಳ ಜತೆಗೆ ಕಾಲ ಕಳೆಯುತ್ತ, ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಿರುತ್ತಾರೆ. ಅದರಲ್ಲೂ ಹಬ್ಬ ಹರಿದಿನಗಳಂದು ಕುಟುಂಬದ ಜತೆಗಿನ ಸಂಭ್ರಮದ ಫೋಟೋ ಶೇರ್‌ ಮಾಡುತ್ತಿರುತ್ತಾರೆ. 
icon

(2 / 5)

ಇತ್ತೀಚೆಗಷ್ಟೇ ಪತಿ ಯಶ್‌ ಜತೆ ನಿಂತು ಯುಗಾದಿ ಹಬ್ಬದ ಶುಭಾಶಯಗಳನ್ನು ರವಾನಿಸಿದ್ದರು ರಾಧಿಕಾ ಪಂಡಿತ್.‌ 
icon

(3 / 5)

ಈಗ ರಂಜಾನ್‌ ಹಬ್ಬದ ನಿಮಿತ್ತ ಹಸಿರು ಸೀರೆಯಲ್ಲಿ. ಈದ್‌ ಮುಬಾರಕ್‌ ಎಂದು ಶುಭಕೋರಿದ್ದಾರೆ. 
icon

(4 / 5)

ಹೀಗೆ ಫೋಟೋ ಹಂಚಿಕೊಳ್ಳುತ್ತಿದ್ದಂತೆ, ಸೀರೆಯುಟ್ಟ ಹಸಿರು ನವಿಲು ಎಂದು ಅವರ ಅಭಿಮಾನಿಗಳು ಕಾಂಪ್ಲಿಮೆಂಟ್‌ ನೀಡುತ್ತಿದ್ದಾರೆ. 
icon

(5 / 5)

ಇತರ ಗ್ಯಾಲರಿಗಳು