ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಆಪ್ತರಕ್ಷಕ ಸಿನಿಮಾದ ನಾಗವಲ್ಲಿ ಎಷ್ಟು ಚಂದ ಕಣ್ರೀ; ವಿಮಲಾ ರಾಮನ್‌ ಹೊಸ ಫೋಟೋಶೂಟ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌

ಆಪ್ತರಕ್ಷಕ ಸಿನಿಮಾದ ನಾಗವಲ್ಲಿ ಎಷ್ಟು ಚಂದ ಕಣ್ರೀ; ವಿಮಲಾ ರಾಮನ್‌ ಹೊಸ ಫೋಟೋಶೂಟ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌

ದಿ. ಡಾ. ವಿಷ್ಣುವರ್ಧನ್‌ ನಟನೆಯ ಆಪ್ತ ರಕ್ಷಕ ಸಿನಿಮಾದಲ್ಲಿ ನಾಗವಲ್ಲಿಯಾಗಿ ಪ್ರೇಕ್ಷಕರನ್ನು ರಂಜಿಸಿದ್ದ ವಿಮಲಾ ರಾಮನ್‌ ಬಹುಭಾಷಾ ನಟಿ. ಇವರು, ಕನ್ನಡ, ತಮಿಳು, ತೆಲುಗು ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿದ್ದಾರೆ. ಸದ್ಯ ಇವರು ಹಂಚಿಕೊಂಡಿರುವ ಹೊಸ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.

ವಿಮಲಾ ರಾಮನ್ ಅವರು ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಗ್ಲಾಮರ್ ಮತ್ತು ನಟನೆಗೆ ಪ್ರಾಮುಖ್ಯತೆ ಇರುವ ಪಾತ್ರಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ. 
icon

(1 / 6)

ವರುಣ್ ಸಂದೇಶ್ ಅವರ ಚಿತ್ರ 'ಅನಿಯೆನಾ ಅನ್ಯಾನಾ' ಮೂಲಕ ವಿಮಲಾ ರಾಮನ್ ಟಾಲಿವುಡ್ಗೆ ನಾಯಕಿಯಾಗಿ ಪಾದಾರ್ಪಣೆ ಮಾಡಿದ್ದರು. ಕನ್ನಡದಲ್ಲಿ ಇವರು ಆಪ್ತರಕ್ಷಕ ಮತ್ತು ರಾಜಾ ರಾಜೇಂದ್ರ ಸಿನಿಮಾಗಳಲ್ಲಿ ನಟಿಸಿದ್ದಾರೆ. 
icon

(2 / 6)

ವಿಮಲಾ ರಾಮನ್‌ ಅವರು ಆಸ್ಟ್ರೇಲಿಯಾದ ನಟಿ ಮತ್ತು ಮಾಡೆಲ್‌. ಭಾರತೀಯ ಸಿನಿಮಾದಲ್ಲಿ ಮಿಂಚಿದ್ದಾರೆ. ಮಲಯಾಳಂ, ತೆಲುಗು, ತಮಿಳು, ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ.
icon

(3 / 6)

ತಮಿಳಿನ ಪೋಯಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ಇವರು ಒಳ್ಳೆಯ ಭರತನಾಟ್ಯ ಕಲಾವಿದೆ. ಸಿಡ್ನಿಯ ನ್ಯೂ ಸೌತ್‌ ವೇಲ್ಸ್‌ ಯೂನಿವರ್ಸಿಟಿಯಲ್ಲಿ ಬಿಎಸ್ಸಿ ಪದವಿ ಪಡೆದಿದ್ದಾರೆ. 
icon

(4 / 6)

ಇವರು 2004ರಲ್ಲಿ ಮಿಸ್‌ ಇಂಡಿಯಾ ಆಸ್ಟ್ರೇಲಿಯಾ ಸ್ಪರ್ಧೆಯಲ್ಲಿ ಗೆಲುವಿನ ಕಿರೀಟ ತನ್ನದಾಗಿಸಿಕೊಂಡಿದ್ದರು. ಇವರ ಮೊದಲ ಮಲಯಾಳಂ ಸಿನಿಮಾ ಟೈಮ್‌. ಸುರೇಶ್‌ ಗೋಪಿ ಜತೆ ನಟಿಸಿದರು. ಮಮ್ಮುಟ್ಟಿಯ ನಸ್ರಾನಿ, ಮೋಹನ್‌ಲಾಲ್‌ರ ಕಲ್ಕತ್ತಾ ನ್ಯೂಸ್‌ನಲ್ಲಿಯೂ ನಟಿಸಿದ್ದಾರೆ. 
icon

(5 / 6)

ಸಿನಿಮಾ ಸುದ್ದಿ ವಿಮರ್ಶೆ, ಒಟಿಟಿ, ಸೀರಿಯಲ್‌ ಸುದ್ದಿ, ಮಾಹಿತಿಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದ ಮನರಂಜನೆ ವಿಭಾಗಕ್ಕೆ ಭೇಟಿ ನೀಡುತ್ತಿರಿ. 
icon

(6 / 6)

IPL_Entry_Point

ಇತರ ಗ್ಯಾಲರಿಗಳು