Maadhavi Daughters: ತ್ರಿವಳಿ ಪುತ್ರಿಯರ ಜತೆಗೆ ಸ್ಪೇನ್‌ ಪ್ರವಾಸ ಎಂಜಾಯ್‌ ಮಾಡ್ತಿರುವ ಹಾಲು ಜೇನು ಸಿನಿಮಾ ನಟಿ ಮಾಧವಿ PHOTOS
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Maadhavi Daughters: ತ್ರಿವಳಿ ಪುತ್ರಿಯರ ಜತೆಗೆ ಸ್ಪೇನ್‌ ಪ್ರವಾಸ ಎಂಜಾಯ್‌ ಮಾಡ್ತಿರುವ ಹಾಲು ಜೇನು ಸಿನಿಮಾ ನಟಿ ಮಾಧವಿ Photos

Maadhavi Daughters: ತ್ರಿವಳಿ ಪುತ್ರಿಯರ ಜತೆಗೆ ಸ್ಪೇನ್‌ ಪ್ರವಾಸ ಎಂಜಾಯ್‌ ಮಾಡ್ತಿರುವ ಹಾಲು ಜೇನು ಸಿನಿಮಾ ನಟಿ ಮಾಧವಿ PHOTOS

  • ಸೌತ್‌ ಸಿನಿಮಾರಂಗದಲ್ಲಿ ಸ್ಟಾರ್‌ ನಟಿಯಾಗೆ ಮೆರೆದು, ನೂರಾರು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿ, ಸದ್ಯ ಕುಟುಂಬದೊಂದಿಗೆ ವಿದೇಶದಲ್ಲಿ ನೆಲೆಸಿದ್ದಾರೆ ನಟಿ ಮಾಧವಿ. ಸಿನಿಮಾರಂಗ ತೊರೆದರೂ ಆಗಾಗ ಸಿನಿಮಾಗಳ ವಿಚಾರವಾಗಿಯೇ ಸುದ್ದಿಯಾಗುತ್ತಿರುತ್ತಾರೆ. ಇದೀಗ ಇದೇ ಮಾಧವಿ, ಮೂವರು ಹೆಣ್ಣುಮಕ್ಕಳ ಜತೆಗೆ ಪ್ರವಾಸ ಕೈಗೊಂಡಿದ್ದಾರೆ ಇಲ್ಲಿವೆ ಫೋಟೋಸ್‌.

ತೆಲುಗು, ತಮಿಳು, ಕನ್ನಡ, ಮಲಯಾಳಂ ಸಿನಿಮಾಗಳಲ್ಲಿ ಬೇಡಿಕೆಯ ನಟಿಯಾಗಿದ್ದ ಮಾಧವಿ, ಮದುವೆ ಬಳಿಕ ಪತಿ ರಾಲ್ಫ್‌ ಜತೆ ವಿದೇಶ ಸೇರಿದ್ದಾರೆ.
icon

(1 / 8)

(Instagram/ Maadhavi )

ವಿದೇಶದಲ್ಲಿಯೇ ನೆಲೆಸಿದ ಈ ದಂಪತಿಗೆ ಟಿಫಾನಿ ಗೌರಿಕಾ, ಪ್ರಿಸ್ಸಿಲ್ಲಾ ಅರ್ಪಣಾ ಹಾಗೂ ಎವೆಲಿನ್ ದಿವ್ಯಾ ಎಂಬ ಮೂವರು ಹೆಣ್ಣು ಮಕ್ಕಳಿದ್ದಾರೆ. 
icon

(2 / 8)

ಸೋಷಿಯಲ್‌ ಮೀಡಿಯಾದಲ್ಲಿಯೂ ತುಂಬ ಸಕ್ರಿಯರಿರುವ ನಟಿ ಮಾಧವಿ, ತಮ್ಮ ಪತಿ ಮತ್ತು ಮೂವರು ಮಕ್ಕಳ ಜತೆಗಿನ ಫೋಟೋಗಳನ್ನು ಶೇರ್‌ ಮಾಡುತ್ತಿರುತ್ತಾರೆ. 
icon

(3 / 8)

ಇದೀಗ ತಮ್ಮ ಮೂವರು ಮಕ್ಕಳ ಜತೆಗೆ ಪ್ರವಾಸ ಕೈಗೊಂಡಿದ್ದಾರೆ ಮಾಧವಿ.
icon

(4 / 8)

ಇದೀಗ ತಮ್ಮ ಮೂವರು ಮಕ್ಕಳ ಜತೆಗೆ ಪ್ರವಾಸ ಕೈಗೊಂಡಿದ್ದಾರೆ ಮಾಧವಿ.

ಮಕ್ಕಳ ಜತೆಗೆ ಸಮ್ಮರ್‌ ಹಾಲಿಡೇ ನಿಮ್ಮಿತ್ತ ಸ್ಪೇನ್‌ಗೆ ಹಾರಿದ್ದಾರೆ ಮಾಧವಿ. 
icon

(5 / 8)

ಮಕ್ಕಳ ಜತೆಗೆ ಸಮ್ಮರ್‌ ಹಾಲಿಡೇ ನಿಮ್ಮಿತ್ತ ಸ್ಪೇನ್‌ಗೆ ಹಾರಿದ್ದಾರೆ ಮಾಧವಿ. 

ಮಗಳ ಜತೆಗೆ ಮಾಧವಿ
icon

(6 / 8)

ಮಗಳ ಜತೆಗೆ ಮಾಧವಿ

ಸ್ಪೇನ್‌ನ ಹಲವು ಪ್ರವಾಸಿ ತಾಣಗಳ ಸುತ್ತ ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ ಮಾಧವಿ ಪುತ್ರಿ
icon

(7 / 8)

ಮಾಧವಿ ಅವರ ಮಕ್ಕಳಾದ ಟಿಫಾನಿ ಗೌರಿಕಾ, ಪ್ರಿಸ್ಸಿಲ್ಲಾ ಅರ್ಪಣಾ ಹಾಗೂ ಎವೆಲಿನ್ ದಿವ್ಯಾ 
icon

(8 / 8)

ಇತರ ಗ್ಯಾಲರಿಗಳು