ಹರ್ಷಿಕಾ ಪೂಣಚ್ಚ- ಭುವನ್ ಪೊನ್ನಣ್ಣ ಮದುವೆಯ ಫೋಟೋ ಆಲ್ಬಂ
- ಸ್ಯಾಂಡಲ್‌ವುಡ್ ಕಲಾವಿದರಾದ ಭುವನ್ ಪೊನ್ನಣ್ಣ ಮತ್ತು ಹರ್ಷಿಕಾ ಪೂಣಚ್ಚ ಜೋಡಿಯ ಕಲ್ಯಾಣ ಇಂದು (ಆ. 24) ನೆರವೇರಿದೆ. ಎರಡೂ ಕುಟುಂಬಗಳ ಆಪ್ತರು, ಸ್ನೇಹಿತರು, ಸಿನಿಮಾ ಮಂದಿಯ ಸಮ್ಮುಖದಲ್ಲಿ ಕೊಡಗಿನ ವಿರಾಜಪೇಟೆಯ ಅಮ್ಮತ್ತಿಯ ಕೊಡವ ಸಮಾಜದಲ್ಲಿ ಕೊಡವ ಸಂಪ್ರದಾಯದಂತೆ ವಿವಾಹ ಕಾರ್ಯ ನೆರವೇರಿದೆ. ಹೀಗಿವೆ ಮದುವೆ ಫೋಟೋಸ್.

(1 / 7)
ಸ್ಯಾಂಡಲ್‌ವುಡ್ ಕಲಾವಿದರಾದ ಭುವನ್ ಪೊನ್ನಣ್ಣ ಮತ್ತು ಹರ್ಷಿಕಾ ಪೂಣಚ್ಚ ಜೋಡಿಯ ಕಲ್ಯಾಣ ಇಂದು (ಆ. 24) ನೆರವೇರಿದೆ.
(2 / 7)
ಎರಡೂ ಕುಟುಂಬಗಳ ಆಪ್ತರು, ಸ್ನೇಹಿತರು, ಸಿನಿಮಾ ಮಂದಿಯ ಸಮ್ಮುಖದಲ್ಲಿ ಕೊಡಗಿನ ವಿರಾಜಪೇಟೆಯ ಅಮ್ಮತ್ತಿಯ ಕೊಡವ ಸಮಾಜದಲ್ಲಿ ಕೊಡವ ಸಂಪ್ರದಾಯದಂತೆ ವಿವಾಹ ಕಾರ್ಯ ನೆರವೇರಿದೆ.
(3 / 7)
ಎರಡು ದಿನ ನಡೆದ ಕೊಡವ ಶೈಲಿಯ ಅದ್ದೂರಿ ವಿವಾಹ. ಮೊದಲ ದಿನ ಊರು ಕೂಡುವ ಶಾಸ್ತ್ರ. ಊರು ಕೂಡುವ ಶಾಸ್ತ್ರದ ದಿವನೇ ತಾಯಿಯಿಂದ ಹರ್ಷಿಕಾಗೆ ಮಾಂಗಲ್ಯಧಾರಣೆ.
(4 / 7)
ನಂತ್ರ ಹುಡುಗ ಹುಡುಗಿ ಪರಸ್ಪರ ನೋಡುವ ಹಾಗಿಲ್ಲ. ಇಬ್ಬರಿಗೂ ಹಿರಿಯರಿಂದ ಪ್ರತ್ಯೇಕವಾಗಿ ಮೆಹಂದಿ ಶಾಸ್ತ್ರ. ಎರಡನೇ ದಿನ ಬೆಳಗ್ಗೆ ಬಳೆ ಶಾಸ್ತ್ರ. ನಂತರ ಪೊಂಬಣ ಪೂಜೆ ನೆರವೇರಿದೆ.
(5 / 7)
ವರ ಪೂಜೆ ರೀತಿಯಲ್ಲಿ, ಹುಡುಗ ಮಂಟಪಕ್ಕೆ ಬಂದು, ಮದುಮಗ ಬಾಳೆ ಕಡೆಯಲು ಬರ್ತಾರೆ. ಅವನನ್ನು ಹುಡುಗಿ ಮನೆಯವರು ಕರೆದುಕೊಂಡು ಹೋಗುತ್ತಾರೆ. ನಂತರ ಬಂದ ಮದುಮಗನಿಗೆ ಹುಡುಗಿ ಅಮ್ಮ ಹುಡುಗನಿಗೆ ಹಾಲು ಬಾಳೆ ಹಣ್ಣು ಅನ್ನ ತಿನ್ನಿಸ್ತಾರೆ.
(6 / 7)
ಈ ಕಾರ್ಯದ ಬಳಿಕ ಹುಡುಗ ಹುಡುಗಿಯನ್ನು ವೇದಿಕೆ ಮೇಲೆ ಕೂರಿಸಿ ಮಹೂರ್ತ ಶುರು ಮಾಡುತ್ತಾರೆ. ನಂತ್ರ ಬಂದವ್ರೆಲ್ಲ ನವ ಜೋಡಿಗೆ ಅಕ್ಕಿಹಾಕಿ ಆಶೀರ್ವಾದ ಮಾಡುತ್ತಾರೆ.
ಇತರ ಗ್ಯಾಲರಿಗಳು