ಕನ್ನಡ ಸುದ್ದಿ  /  Photo Gallery  /  Sandalwood News Kaatera Actor Darshan Chocolate Statue Gift By Friend 6.2 Ft Height 250 Kg Prathime Pcp

ಕಾಟೇರ ನಟ ದರ್ಶನ್‌ ಚಾಕೋಲೆಟ್‌ ಪ್ರತಿಮೆ ಇಲ್ಲಿದೆ ನೋಡಿ; 6.2 ಅಡಿ ಎತ್ತರ, 250 ಕೆಜಿ ತೂಕದ ಪ್ರತಿಮೆ ಗಿಫ್ಟ್‌ ನೀಡಿದ ಆಪ್ತ ಸ್ನೇಹಿತ

  • ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಹುಟ್ಟುಹಬ್ಬ ಮುಗಿದರೂ ಹಬ್ಬದ ಉಡುಗೊರೆಗಳು, ಪಾರ್ಟಿಗಳು ಮುಗಿದಿಲ್ಲ. ನಿನ್ನೆ (ಫೆ. 21) ಕಾಟೇರ ನಟ ದರ್ಶನ್‌ ಅವರ ಆಪ್ತ ಸ್ನೇಹಿತ ವಿನಿ ಸುಮಾರು 6.2 ಅಡಿ ಎತ್ತರ ಮತ್ತು 250 ಕೆಜಿ ತೂಕದ ದರ್ಶನ್‌ ಅವರ ಚಾಕೋಲೇಟ್‌ ಪ್ರತಿಮೆ ನೀಡಿದ್ದಾರೆ.

ಕನ್ನಡ ದರ್ಶನ್‌ ಅವರ ಆಪ್ತ ಸ್ನೇಹಿತ ವಿನಿ ಸುಮಾರು 6.2 ಅಡಿ ಎತ್ತರ ಮತ್ತು 250 ಕೆಜಿ ತೂಕದ ದರ್ಶನ್‌ ಅವರ ಚಾಕೋಲೇಟ್‌ ಪ್ರತಿಮೆ ನೀಡಿದ್ದಾರೆ. ಬುಧವಾರ ರಾತ್ರಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಕಾಟೇರ ನಟ ದರ್ಶನ್‌ ಆಪ್ತ ವಿನಿ ಈ ವಿನೂತನ ಉಡುಗೊರೆ ನೀಡಿದ್ದಾರೆ. 
icon

(1 / 10)

ತನ್ನ 6.2 ಎತ್ತರದ ಚಾಕೋಲೇಟ್‌ ಪ್ರತಿಮೆ ನೋಡಿ ಸ್ವತಃ ದರ್ಶನ್‌ ಅಚ್ಚರಿಗೊಂಡಿದ್ದಾರೆ. ಈ ಪ್ರತಿಮೆಯನ್ನು ನೋಡಿ ದರ್ಶನ್‌ ಅಭಿಮಾನಿಗಳಂತೂ ಖುಷಿಯಾಗಿ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡು ಖುಷಿಪಡುತ್ತಿದ್ದಾರೆ. 
icon

(2 / 10)

ಕರ್ನಾಟಕದಲ್ಲಿ ಮೊದಲ ಬಾರಿಗೆ ದರ್ಶನ್‌ ಅವರ 6.2 ಎತ್ತರದ ಚಾಕೋಲೆಟ್‌ ಪ್ರತಿಮೆಯನ್ನು ಉಡುಗೊರೆ ನೀಡಲಾಗಿದೆ ಎಂಬ ಅಡಿಬರಹದ ಜತೆ ದಚ್ಚು ಅಭಿಮಾನಿಗಳು ಪ್ರತಿಮೆ ಫೋಟೋ ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.
icon

(3 / 10)

ಸದ್ಯ ಕಾಟೇರ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಚಿತ್ರಮಂದಿರದಲ್ಲಿಯೂ ಇನ್ನೂ ಪ್ರಸಾರವಾಗುತ್ತಿದೆ. ಇತ್ತೀಚೆಗೆ ಚಿತ್ರಮಂದಿರಗಳಲ್ಲಿ ಕಾಟೇರ 50 ದಿನ ಪೂರೈಸಿದೆ. 
icon

(4 / 10)

ಕಾಟೇರ ಸಿನಿಮಾ 50 ದಿನ ಪೂರೈಸಿರುವ ನಡುವೆಯೇ ದರ್ಶನ್‌ ಅವರು ಸ್ಯಾಂಡಲ್‌ವುಡ್‌ಗೆ ಆಗಮಿಸಿ 25 ವರ್ಷವಾದ ಹಿನ್ನಲೆಯಲ್ಲಿ ಬೆಳ್ಳಿ ಪರ್ವ ಕಾರ್ಯಕ್ರಮವೂ ಇತ್ತೀಚೆಗೆ ನೆರದಿತ್ತು.
icon

(5 / 10)

ಚಿಕ್ಕಮಗಳೂರಿನ ಕಡೂರಿನ ರಸ್ತೆಯೊಂದಕ್ಕೆ ಇತ್ತೀಚೆಗೆ ದರ್ಶನ್‌ ಹೆಸರಿಡಲಾಗಿದೆ. ಅಭಿಮಾನಿಗಳ ಒತ್ತಾಯದಿಂದ ವಾರ್ಡ್‌ ಸದಸ್ಯರೊಬ್ಬರು ಅಲ್ಲಿನ ರಸ್ತೆಗೆ ದರ್ಶನ್‌ ಹೆಸರಿಟ್ಟಿದ್ದರು.
icon

(6 / 10)

ತಮಿಳುನಾಡಿನ ಬಸ್‌ ನಿಲ್ದಾಣವೊಂದಕ್ಕೂ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರ ಹೆಸರು ಇಡಲಾಗಿದೆ. ಕೃಷ್ಣಗಿರಿ ಜಿಲ್ಲೆಯ ಡೆಂಕಣಿ ಕೋಟೆ ತಾಲೂಕಿನ ಹಳೆವೂರು ಬಸ್‌ ನಿಲ್ದಾಣಕ್ಕೆ ದರ್ಶನ್‌ ತೂಗುದೀಪ ಎಂದು ಹೆಸರಿಡಲಾಗಿದೆ.
icon

(7 / 10)

ದರ್ಶನ್‌ ನಟನೆಯ ಮುಂದಿನ ಸಿನಿಮಾ ಡೆವಿಲ್‌ ದಿ ಹೀರೋ ಇದೇ ವರ್ಷ ಬಿಡುಗಡೆಯಾಗಲಿದೆ. ವರದಿಗಳ ಪ್ರಕಾರ ಈ ಸಿನಿಮಾ ಅಕ್ಟೋಬರ್‌ 2024ರಲ್ಲಿ ತೆರೆ ಕಾಣಲಿದೆ.  
icon

(8 / 10)

ಕಳೆದ ಹಲವು ಸಿನಿಮಾಗಳು ನಿರೀಕ್ಷಿತ ಹಿಟ್‌ ನೀಡದೆ ಇದ್ದರೂ ದರ್ಶನ್‌ಗೆ ಡಿಸೆಂಬರ್‌ 29ರಂದು ಬಿಡುಗಡೆಯಾದ ಕಾಟೇರ ಸಿನಿಮಾವು ದೊಡ್ಡ ಮಟ್ಟದ ಬ್ರೇಕ್‌ ನೀಡಿದೆ. ಕಾಟೇರ ಯಶಸ್ಸಿನ ಬಳಿಕ ಹಲವು ನಿರ್ದೇಶಕರು ದರ್ಶನ್‌ ಕಾಲ್‌ಶೀಟ್‌ ಪಡೆಯಲು ಪ್ರಯತ್ನಿಸುತ್ತಿದ್ದಾರೆ. 
icon

(9 / 10)

ಕನ್ನಡ ಸಿನಿಮಾ ಸುದ್ದಿ, ಸಿನಿಮಾ ವಿಮರ್ಶೆ, ಒಟಿಟಿ ಸುದ್ದಿ, ಕಿರುತೆರೆ ಸುದ್ದಿಗಳಿಗಾಗಿ ಕನ್ನಡ ಹಿಂದೂಸ್ತಾನ್‌ ಟೈಮ್ಸ್‌ಗೆ ಪ್ರತಿನಿತ್ಯ ಭೇಟಿ ನೀಡಿ. 
icon

(10 / 10)

ಕನ್ನಡ ಸಿನಿಮಾ ಸುದ್ದಿ, ಸಿನಿಮಾ ವಿಮರ್ಶೆ, ಒಟಿಟಿ ಸುದ್ದಿ, ಕಿರುತೆರೆ ಸುದ್ದಿಗಳಿಗಾಗಿ ಕನ್ನಡ ಹಿಂದೂಸ್ತಾನ್‌ ಟೈಮ್ಸ್‌ಗೆ ಪ್ರತಿನಿತ್ಯ ಭೇಟಿ ನೀಡಿ. 

IPL_Entry_Point

ಇತರ ಗ್ಯಾಲರಿಗಳು