ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Aradhana Ram: ಬೋಲ್ಡ್‌ ಫೋಟೋಶೂಟ್‌ನಲ್ಲಿ ಎದುರಾದ ಕಾಟೇರನ ಮನದರಸಿ; ಹೊಸ ಲುಕ್‌ನಲ್ಲಿ ಆರಾಧನಾ

Aradhana Ram: ಬೋಲ್ಡ್‌ ಫೋಟೋಶೂಟ್‌ನಲ್ಲಿ ಎದುರಾದ ಕಾಟೇರನ ಮನದರಸಿ; ಹೊಸ ಲುಕ್‌ನಲ್ಲಿ ಆರಾಧನಾ

  • Aradhana Ram: ಕಾಟೇರ ಸಿನಿಮಾ ಮೂಲಕ ಚಂದನವನಕ್ಕೆ ಬಂದ ಆರಾಧನಾ ರಾಮ್, ಸೋಷಿಯಲ್‌ ಮೀಡಿಯಾದಲ್ಲೂ ಆಕ್ಟಿವ್. ಒಂದಲ್ಲ ಒಂದು ಫೋಟೋ ಶೇರ್‌ ಮಾಡುತ್ತಲೇ ಇರುತ್ತಾರೆ. ಈಗ ಹೊಸ ಕೊಂಚ ಬೋಲ್ಡ್‌ ಎನಿಸುವ ಲುಕ್‌ನಲ್ಲಿ ಎದುರಾಗಿದ್ದಾರೆ.

ಕನಸಿನ ರಾಣಿ ಮಾಲಾಶ್ರೀ ಅವರ ಮಗಳು ಆರಾಧನಾ ರಾಮ್‌, ‌ಕಾಟೇರ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ ಪ್ರವೇಶಿಸಿದ್ದಾರೆ.
icon

(1 / 6)

ಕನಸಿನ ರಾಣಿ ಮಾಲಾಶ್ರೀ ಅವರ ಮಗಳು ಆರಾಧನಾ ರಾಮ್‌, ‌ಕಾಟೇರ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ ಪ್ರವೇಶಿಸಿದ್ದಾರೆ.(Instagram/ Aradhana ram)

ಚೊಚ್ಚಲ ಚಿತ್ರದಲ್ಲಿಯೇ ದೊಡ್ಡ ಬ್ಯಾನರ್‌, ಸ್ಟಾರ್‌ ನಟ, ಟಾಪ್‌ ನಿರ್ದೇಶಕರ ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. 
icon

(2 / 6)

ಚೊಚ್ಚಲ ಚಿತ್ರದಲ್ಲಿಯೇ ದೊಡ್ಡ ಬ್ಯಾನರ್‌, ಸ್ಟಾರ್‌ ನಟ, ಟಾಪ್‌ ನಿರ್ದೇಶಕರ ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. 

ನಟ ದರ್ಶನ್‌ ಜತೆಗೆ ನಾಯಕಿಯಾಗಿ ನಟಿಸಿ ಮೊದಲ ಚಿತ್ರದ ಮೂಲಕವೇ ಹಿಟ್‌ ಪಟ್ಟ ಪಡೆದುಕೊಂಡಿದ್ದಾರೆ ನಟಿ ಆರಾಧನಾ ರಾಮ್.‌ 
icon

(3 / 6)

ನಟ ದರ್ಶನ್‌ ಜತೆಗೆ ನಾಯಕಿಯಾಗಿ ನಟಿಸಿ ಮೊದಲ ಚಿತ್ರದ ಮೂಲಕವೇ ಹಿಟ್‌ ಪಟ್ಟ ಪಡೆದುಕೊಂಡಿದ್ದಾರೆ ನಟಿ ಆರಾಧನಾ ರಾಮ್.‌ 

ಸೋಷಿಯಲ್‌ ಮೀಡಿಯಾದಲ್ಲೂ ಸಕ್ರಿಯರಾಗಿರುವ ಆರಾಧನಾ, ಒಂದಿಲ್ಲೊಂದು ಫೋಟೋ ಶೇರ್‌ ಮಾಡುತ್ತಲೇ ಇರುತ್ತಾರೆ. 
icon

(4 / 6)

ಸೋಷಿಯಲ್‌ ಮೀಡಿಯಾದಲ್ಲೂ ಸಕ್ರಿಯರಾಗಿರುವ ಆರಾಧನಾ, ಒಂದಿಲ್ಲೊಂದು ಫೋಟೋ ಶೇರ್‌ ಮಾಡುತ್ತಲೇ ಇರುತ್ತಾರೆ. 

ಈಗ ಗೋಲ್ಡನ್‌ ವರ್ಣದ ಮತ್ತು ಬ್ಲಾಕ್‌ ಟಾಪ್‌ ಧರಿಸಿ ಪೋಸ್‌ ನೀಡಿದ್ದಾರೆ. ನಟಿಯ ಈ ಲುಕ್‌ಗೆ ಫ್ಯಾನ್ಸ್‌ ಫಿದಾ ಆಗಿದ್ದಾರೆ. ಇನ್ನು ಕೆಲವರು, ಈ ಥರದ ಉಡುಗೆ ಬೇಡ ಎಂದೂ ಕಾಮೆಂಟ್‌ ಮಾಡಿದ್ದಾರೆ. 
icon

(5 / 6)

ಈಗ ಗೋಲ್ಡನ್‌ ವರ್ಣದ ಮತ್ತು ಬ್ಲಾಕ್‌ ಟಾಪ್‌ ಧರಿಸಿ ಪೋಸ್‌ ನೀಡಿದ್ದಾರೆ. ನಟಿಯ ಈ ಲುಕ್‌ಗೆ ಫ್ಯಾನ್ಸ್‌ ಫಿದಾ ಆಗಿದ್ದಾರೆ. ಇನ್ನು ಕೆಲವರು, ಈ ಥರದ ಉಡುಗೆ ಬೇಡ ಎಂದೂ ಕಾಮೆಂಟ್‌ ಮಾಡಿದ್ದಾರೆ. 

ಕಾಟೇರ ಬಳಿಕ ಆರಾಧನಾ ಮುಂದಿನ ಸಿನಿಮಾ ಯಾವುದು? ಸದ್ಯಕ್ಕೆ ಈ ಬಗ್ಗೆ ಯಾವುದೇ ಘೋಷಣೆ ಆಗಿಲ್ಲ. 
icon

(6 / 6)

ಕಾಟೇರ ಬಳಿಕ ಆರಾಧನಾ ಮುಂದಿನ ಸಿನಿಮಾ ಯಾವುದು? ಸದ್ಯಕ್ಕೆ ಈ ಬಗ್ಗೆ ಯಾವುದೇ ಘೋಷಣೆ ಆಗಿಲ್ಲ. 

IPL_Entry_Point

ಇತರ ಗ್ಯಾಲರಿಗಳು