ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ರಾಬರ್ಟ್‌ ಸಿನಿಮಾ ನಟಿ ಜತೆ ಕಾಟೇರ ನಿರ್ದೇಶಕ ತರುಣ್‌ ಸುಧೀರ್‌ ಮದುವೆ!? ಯಾರು ಆ ನಟಿ, ವಯಸ್ಸಿನ ಅಂತರ ಎಷ್ಟು?

ರಾಬರ್ಟ್‌ ಸಿನಿಮಾ ನಟಿ ಜತೆ ಕಾಟೇರ ನಿರ್ದೇಶಕ ತರುಣ್‌ ಸುಧೀರ್‌ ಮದುವೆ!? ಯಾರು ಆ ನಟಿ, ವಯಸ್ಸಿನ ಅಂತರ ಎಷ್ಟು?

  • ಸ್ಯಾಂಡಲ್‌ವುಡ್‌ನ ಹಿಟ್‌ ನಿರ್ದೇಶಕ ತರುಣ್‌ ಸುಧೀರ್‌ ಸ್ಟಿಲ್‌ ಸಿಂಗಲ್. ವಯಸ್ಸು 38 ಆದರೂ ಇನ್ನೂ ಮದುವೆಯಾಗಿಲ್ಲ. ಇದೀಗ ಇದೇ ನಿರ್ದೇಶಕನ ಬಗ್ಗೆ ಮದುವೆ ಸುದ್ದಿಯೊಂದು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ತಮ್ಮ ನಿರ್ದೇಶನದ ಸಿನಿಮಾದಲ್ಲಿ ನಟಿಸಿದ ನಟಿಯನ್ನೇ ವರಿಸಲಿದ್ದಾರಂತೆ. ಯಾರು ಆ ನಟಿ?

ಸ್ಯಾಂಡಲ್‌ವುಡ್‌ನ ಮೋಸ್ಟ್‌ ಬ್ಯಾಚುಲರ್‌ ಪೈಕಿ ನಿರ್ದೇಶಕ ತರುಣ್‌ ಸುಧೀರ್‌ ಕೂಡಾ ಒಬ್ಬರು. ವಯಸ್ಸು 38 ವರ್ಷವಾದರೂ ಇನ್ನೂ ಸಿಂಗಲ್‌ ಆಗಿಯೇ ಇದ್ದಾರೆ.
icon

(1 / 6)

ಸಾಲು ಸಾಲು ಸಿನಿಮಾ ಕೆಲಸಗಳಲ್ಲಿ ಬಿಜಿಯಾಗಿರುವ ತರುಣ್‌ ಸುಧೀರ್‌, ಸದ್ಯ ಜೀ ಕನ್ನಡದ ಮಹಾನಟಿ  ರಿಯಾಲಿಟಿ ಶೋನಲ್ಲಿ ಬಿಜಿಯಾಗಿದ್ದಾರೆ. 
icon

(2 / 6)

ಈ ನಡುವೆ ಇದೇ ನಿರ್ದೇಶನಕ ಬಗ್ಗೆ ಇದೀಗ ಮದುವೆ ಗಾಸಿಪ್‌ ಹರಿದಾಡುತ್ತಿದ್ದು, ಖ್ಯಾತ ನಟಿಯ ಜತೆಗೆ ಹೆಸರು ತಳುಕು ಹಾಕಿಕೊಂಡಿದೆ. 
icon

(3 / 6)

ತರುಣ್‌ ಸುಧೀರ್‌ ನಿರ್ದೇಶನದಲ್ಲಿ ಮೂಡಿಬಂದಿದ್ದ ರಾಬರ್ಟ್‌ ಸಿನಿಮಾದಲ್ಲಿ ನಟಿಸಿರುವ ನಟಿಯನ್ನೇ ವರಿಸಲಿದ್ದಾರೆ ಎಂಬ ಒಂದಷ್ಟು ವದಂತಿಗಳು ಕೇಳಿಬರುತ್ತಿವೆ. 
icon

(4 / 6)

ಹಾಗಾದರೆ ಆ ನಟಿ ಯಾರು? ಸದ್ಯದ ಕೆಲ ಮೂಲಗಳ ಪ್ರಕಾರ ನಟಿ 29 ವರ್ಷದ ಸೋನಲ್‌ ಮೊಂತೆರೋ ಜತೆಗೆ ತರುಣ್‌ ಸುಧೀರ್‌ ಮದುವೆ ನಡೆಯಲಿದೆ ಎಂದೇ ಹೇಳಲಾಗುತ್ತಿದೆ. 
icon

(5 / 6)

ಸ್ಯಾಂಡಲ್‌ವುಡ್‌ ಸೇರಿ ತುಳು ಸಿನಿಮಾರಂಗದಲ್ಲಿಯೂ ಹೆಸರು ಮಾಡಿರುವ ಸೋನಲ್‌ ಮೊಂತೆರೋ, ತರುಣ್‌ ಜತೆಗೆ ಸಪ್ತಪದಿ ತುಳಿಯಲು ಸಿದ್ಧರಾಗಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಇನ್ನಷ್ಟೇ ಕುಟುಂಬದಿಂದ ಅಧಿಕೃತ ಮಾಹಿತಿ ಹೊರಬೀಳಬೇಕಿದೆ.
icon

(6 / 6)

ಇತರ ಗ್ಯಾಲರಿಗಳು