Dhruva Sarja Daughter: ಧ್ರುವ ಸರ್ಜಾ ಕಂಕುಳಲ್ಲಿ ಮುದ್ದು ಗೊಂಬೆ; ವೈಟ್ ಅಂಡ್ ವೈಟ್ನಲ್ಲಿ ಮಿಂಚಿದ ಅಪ್ಪ ಮಗಳು
- Dhruva Sarja Daughter: ಸ್ಯಾಂಡಲ್ವುಡ್ ನಟ ಧ್ರುವ ಸರ್ಜಾ ಸದ್ಯ ಎರಡು ಸಿನಿಮಾ ಕೆಲಸಗಳಲ್ಲಿ ಬಿಜಿಯಾಗಿದ್ದಾರೆ. ಆ ಚಿತ್ರಗಳ ಜತೆಗೆ ಮುದ್ದು ಮಗಳ ಜತೆಗೆ ಹೆಚ್ಚಿನ ಸಮಯ ಕಳೆಯುತ್ತಿದ್ದಾರವರು. ಸೋಷಿಯಲ್ ಮೀಡಿಯಾದಲ್ಲಿ ಆಗೊಂದು ಈಗೊಂದು ಮಗಳ ಜತೆಗಿನ ಫೋಟೋ ಶೇರ್ ಮಾಡುತ್ತಿರುತ್ತಾರೆ. ಇದೀಗ ಕಂಕುಳಲ್ಲಿ ಮಗಳನ್ನು ಎತ್ತಿಕೊಂಡ ಅಂಥ ಕೆಲ ಫೋಟೋಗಳು ವೈರಲ್ ಆಗಿವೆ.

(4 / 5)
ಅದಕ್ಕೆ ಕಾರಣ; ಮಗಳು. ಹೌದು ಮನೆಯಲ್ಲಿ ಮಗಳ ಜತೆಗೆ ಆಟವಾಡುತ್ತಲೇ ತಮ್ಮ ಅಮೂಲ್ಯ ಸಮಯವನ್ನು ಮಗಳಿಗೆ ನೀಡುತ್ತಿದ್ದಾರೆ.
ಇತರ ಗ್ಯಾಲರಿಗಳು