ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Aditi Prabhudeva: 2024ಕ್ಕೆ ನಾನು ಅಮ್ಮ ಎಂದ ಅದಿತಿ ಪ್ರಭುದೇವ; ಬೇಬಿ ಬಂಪ್ಸ್‌ ಫೋಟೋ ಜತೆ ಗುಡ್‌ನ್ಯೂಸ್‌ ನೀಡಿದ್ರು ತೋತಾಪುರಿ ನಟಿ

Aditi Prabhudeva: 2024ಕ್ಕೆ ನಾನು ಅಮ್ಮ ಎಂದ ಅದಿತಿ ಪ್ರಭುದೇವ; ಬೇಬಿ ಬಂಪ್ಸ್‌ ಫೋಟೋ ಜತೆ ಗುಡ್‌ನ್ಯೂಸ್‌ ನೀಡಿದ್ರು ತೋತಾಪುರಿ ನಟಿ

  • Aditi Prabhudeva Baby Bump photos: ಹೊಸ ವರ್ಷದಂದು ಸ್ಯಾಂಡಲ್‌ವುಡ್‌ ನಟಿ ಅದಿತಿ ಪ್ರಭುದೇವ ಗುಡ್‌ನ್ಯೂಸ್‌ ಹಂಚಿಕೊಂಡಿದ್ದಾರೆ. 2024 ಕ್ಕೆ ನಾನು " ಅಮ್ಮ" ಎಂದು ತೋತಾಪುರಿ 2, ರಂಗನಾಯಕಿ, ದಿಲ್ಮಾರ್‌ ನಟಿ ಇನ್‌ಸ್ಟಾಗ್ರಾಂನಲ್ಲಿ ಫೋಟೋ ಹಂಚಿಕೊಂಡಿದ್ದಾರೆ.

ಹೊಸ ವರ್ಷದ ಮೊದಲ ದಿನ ತಾನು ಅಮ್ಮನಾಗಿರುವ ಖುಷಿಯ ವಿಚಾರವನ್ನು ಹಂಚಿಕೊಂಡು ಅದಿತಿ ಪ್ರಭುದೇವ ಸಂಭ್ರಮಿಸಿದ್ದಾರೆ.  2024 ಕ್ಕೆ ನಾನು " ಅಮ್ಮ"  ಎಂದು ತೋತಾಪುರಿ 2, ರಂಗನಾಯಕಿ, ದಿಲ್ಮಾರ್‌ ನಟಿ ಇನ್‌ಸ್ಟಾಗ್ರಾಂನಲ್ಲಿ ಫೋಟೋ ಹಂಚಿಕೊಂಡಿದ್ದಾರೆ.
icon

(1 / 7)

ಹುಟ್ಟಿದಾಗಿನಿಂದ ಸಾಯುವವರೆಗೂ ಪ್ರತಿಯೊಂದು ನೋವು ನಲಿವಿನಲ್ಲೂ ನಮ್ಮ ಬಾಯಿಂದ ಬರುವ ಏಕೈಕ ಪದ "ಅಮ್ಮ".  ಜೀವನದಲ್ಲಿ ಪ್ರತಿಯೊಬ್ಬರೂ ಪ್ರೀತಿಯಿಂದ ಗೌರವದಿಂದ ಕಾಣುವ ಸಂಬಂಧ "ಅಮ್ಮ" . ಪ್ರತಿಕ್ಷಣ ನಮಗಾಗಿ ಮಿಡಿಯುವ ಜೀವ "ಅಮ್ಮ" . 2024 ಕ್ಕೆ ನಾನು " ಅಮ್ಮ"  ಎಂದು ಇನ್‌ಸ್ಟಾಗ್ರಾಂನಲ್ಲಿ ಅದಿತಿ ಪ್ರಭುದೇವ ಪೋಸ್ಟ್‌ ಹಾಕಿದ್ದಾರೆ.  
icon

(2 / 7)

ಇವರ ಸೋಷಿಯಲ್‌ ಮೀಡಿಯಾ ಪೋಸ್ಟ್‌ಗೆ ಫ್ಯಾನ್ಸ್‌ ಖುಷಿ ವ್ಯಕ್ತಪಡಿಸಿದ್ದಾರೆ. ಅಭಿಮಾನಿಗಳು ಅಭಿನಂದನೆಗಳ ಮಹಾಪೂರವನ್ನೇ ಹರಿಸಿದ್ದಾರೆ. 
icon

(3 / 7)

ಆದಿತಿ ಪ್ರಭುದೇವ ಅವರು 2022ರ ನವೆಂಬರ್‌ ತಿಂಗಳಲ್ಲಿ ಅದಿತಿ ಪ್ರಭುದೇವ ಅವರು ಕೊಡಗಿನ ಹುಡುಗ ಯಶಸ್‌ ಜತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಬೆಂಗಳೂರಿನ ಅರಮನೆ ಮೈದಾನದಲ್ಲಿ ಇವರ ವಿವಾಹ ಸಮಾರಂಭ ನಡೆದಿತ್ತು.
icon

(4 / 7)

2023ರ ಡಿಸೆಂಬರ್‌ನಲ್ಲಿ ಇವರಿಬ್ಬರ ಎಂಗೇಜ್‌ಮೆಂಟ್‌ ನಡೆದಿತ್ತು. ಯಶಸ್ಸಿನ ಉತ್ತುಂಗದಲ್ಲಿರುವಾಗಲೇ ವಿವಾಹವಾಗಿ ಎಲ್ಲರಿಗೂ ಅಚ್ಚರಿ ಹುಟ್ಟಿಸಿದ್ದರು. 
icon

(5 / 7)

ಕೊಡಗಿನ ಕಾಫಿ ಫ್ಲ್ಯಾಂಟರ್‌ ಮತ್ತು ಉದ್ಯಮಿ ಯಶಸ್‌ ಜತೆ ವಿವಾಹವಾಗಿದ್ದರು.
icon

(6 / 7)

ಕೊಡಗಿನ ಕಾಫಿ ಫ್ಲ್ಯಾಂಟರ್‌ ಮತ್ತು ಉದ್ಯಮಿ ಯಶಸ್‌ ಜತೆ ವಿವಾಹವಾಗಿದ್ದರು.

ಇದೇ ನವೆಂಬರ್‌ ತಿಂಗಳಲ್ಲಿ ಅದಿತಿ ಪ್ರಭುದೇವ ಮತ್ತು ಯಶಸ್‌ ಪಟ್ಲ ಬೆಂಗಳೂರಿನಲ್ಲಿ ವೈಭವದಲ್ಲಿ ನಡೆದ ಕಂಬಳ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. 
icon

(7 / 7)

ಟಿ20 ವರ್ಲ್ಡ್‌ಕಪ್ 2024

ಇತರ ಗ್ಯಾಲರಿಗಳು