ಕನ್ನಡತಿ ನಟಿ ರಂಜಿನಿ ರಾಘವನ್ ಆಕರ್ಷಕ ಫೋಟೋಗಳು; ಮಾಡರ್ನ್ ಉಡುಗೆಯಲ್ಲಿ ಕಣ್ಮನ ಸೆಳೆದ ಸುಂದರಿ
- ಪುಟ್ಟ ಗೌರಿ ಮದುವೆ ಮತ್ತು ಕನ್ನಡತಿ ಸೀರಿಯಲ್ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಹತ್ತಿರುವಾಗಿರುವ ರಂಜನಿ ರಾಘವನ್ ಈಗ ಹಲವು ಸಿನಿಮಾಗಳಲ್ಲೂ ನಟಿಸಿದ್ದಾರೆ. ರಂಜನಿ ರಾಘವನ್ ಅವರ ಆಕರ್ಷಕ ಚಿತ್ರಗಳು ಇಲ್ಲಿವೆ.
- ಪುಟ್ಟ ಗೌರಿ ಮದುವೆ ಮತ್ತು ಕನ್ನಡತಿ ಸೀರಿಯಲ್ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಹತ್ತಿರುವಾಗಿರುವ ರಂಜನಿ ರಾಘವನ್ ಈಗ ಹಲವು ಸಿನಿಮಾಗಳಲ್ಲೂ ನಟಿಸಿದ್ದಾರೆ. ರಂಜನಿ ರಾಘವನ್ ಅವರ ಆಕರ್ಷಕ ಚಿತ್ರಗಳು ಇಲ್ಲಿವೆ.
(1 / 8)
ಪುಟ್ಟ ಗೌರಿ ಮದುವೆ ಮತ್ತು ಕನ್ನಡತಿ ಸೀರಿಯಲ್ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಹತ್ತಿರುವಾಗಿರುವ ರಂಜನಿ ರಾಘವನ್ ಈಗ ಹಲವು ಸಿನಿಮಾಗಳಲ್ಲೂ ನಟಿಸಿದ್ದಾರೆ. ರಂಜನಿ ರಾಘವನ್ ಅವರ ಆಕರ್ಷಕ ಚಿತ್ರಗಳು ಇಲ್ಲಿವೆ.
(2 / 8)
ರಂಜನಿ ರಾಘವನ್ ಅವರು ಪೌರಾಣಿಕ ಧಾರಾವಾಹಿ ಕೆಳದಿ ಚೆನಮ್ಮದಲ್ಲಿ ನಾಗವೇಣಿ ನಟನಾ ಕ್ಷೇತ್ರಕ್ಕೆ ಕಾಲಿಟ್ಟರು. ಇದಾದ ಬಳಿಕ ಆಕಾಶದೀಪ ಧಾರಾವಾಹಿಯಲ್ಲಿ ನಾಯಕನ ಸಹೋದರಿಯ ಪಾತ್ರದಲ್ಲಿ ನಟಿಸಿದರು.
(3 / 8)
ಇಷ್ಟದೇವತೆ ಸೀರಿಯಲ್‌ಗೂ ಕೆಲಸ ಮಾಡಿದರು. ಇದಾದ ಬಳಿಕ ಮಲಯಾಳಂ ಸೀರಿಯಲ್ ಪೌರ್ಣಮಿಯಲ್ಲಿ ನಟಿಸಿದರು. ಬಳಿಕ ಪುಟ್ಟ ಗೌರಿ ಮದುವೆಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದರು.
(4 / 8)
ಇದಾದ ಬಳಿಕ ಕಿರಣ್ ರಾಜ್ ಜತೆ ಕನ್ನಡತಿ ಸೀರಿಯಲ್‌ನಲ್ಲಿ ನಾಯಕಿಯಾಗಿ ನಟಿಸಿದರು. ಈ ಸೀರಿಯಲ್ ಸಾಕಷ್ಟು ಜನಪ್ರಿಯತೆ ಪಡೆಯಿತು. ಧಾರಾವಾಹಿಯ ಕೊನೆಗೆ ಕನ್ನಡ ಪದಗಳ ವಿವರಣೆಯನ್ನು ನೀಡಲಾಗುತ್ತಿತ್ತು.
(5 / 8)
ಹೀಗೆ ಕಿರುತೆರೆ ಪ್ರೇಕ್ಷಕರನ್ನು ಸೀರಿಯಲ್ ನಟನೆಯಿಂದ ಸೆಳೆದ ರಂಜನಿ ರಾಘವನ್ ಬಳಿಕ ಸಿನಿಮಾ ಜಗತ್ತಿಗೆ ಎಂಟ್ರಿ ನೀಡಿದರು.
(6 / 8)
ರಾಜಹಂಸ ಚಿತ್ರದಲ್ಲಿ ನಟಿಸಿದ ಬಳಿಕ ಇವರು ಟಕ್ಕರ್, ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಎಂಬ ಸಿನಿಮಾಗಳಲ್ಲಿ ನಟಿಸಿದರು.
(7 / 8)
ಹಾಕುನಾ ಮಟಟಾ ಎಂಬ ವೆಬ್ ಸರಣಿಯಲ್ಲೂ ನಟಿಸಿದ್ದಾರೆ. ನೈಟ್ ಕರ್ಫ್ಯೂ, ಕಾಂಗಾರು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಇತರ ಗ್ಯಾಲರಿಗಳು