ಸ್ವಿಮ್ಮಿಂಗ್ ಕಲಿಯುವ ಮೊದಲು ಪೋಸ್ ಕೊಡ್ತಿನಿ ಅಂದ್ರು ಚೈತ್ರಾ ಜೆ ಆಚಾರ್; ಬಿಕಿನಿ ಧರಿಸಿ ಬಿಂದಾಸ್ ಲುಕ್ ನೀಡಿದ ಬ್ಲಿಂಕ್ ಬ್ಯೂಟಿ
- ಬ್ಲಿಂಕ್, ಸಪ್ತಸಾಗರದಾಚೆ ಎಲ್ಲೋ ಸೈಡ್ ಬಿ ಮುಂತಾದ ಸಿನಿಮಾಗಳಲ್ಲಿ ನಟಿಸಿರುವ ಚೈತ್ರಾ ಜೆ ಆಚಾರ್ ಮುಂದಿನ ಚಿತ್ರ ಉತ್ತರಕಾಂಡ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಚೈತ್ರಾ ಜೆ ಆಚಾರ್ ಆಗಾಗ ಸೋಷಿಯಲ್ ಮೀಡಿಯಾದಲ್ಲಿ ತನ್ನ ಸುಂದರವಾದ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಇದೀಗ ಬಿಕಿನಿ ಧರಿಸಿದ ಸ್ವಿಮ್ಮಿಂಗ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
- ಬ್ಲಿಂಕ್, ಸಪ್ತಸಾಗರದಾಚೆ ಎಲ್ಲೋ ಸೈಡ್ ಬಿ ಮುಂತಾದ ಸಿನಿಮಾಗಳಲ್ಲಿ ನಟಿಸಿರುವ ಚೈತ್ರಾ ಜೆ ಆಚಾರ್ ಮುಂದಿನ ಚಿತ್ರ ಉತ್ತರಕಾಂಡ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಚೈತ್ರಾ ಜೆ ಆಚಾರ್ ಆಗಾಗ ಸೋಷಿಯಲ್ ಮೀಡಿಯಾದಲ್ಲಿ ತನ್ನ ಸುಂದರವಾದ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಇದೀಗ ಬಿಕಿನಿ ಧರಿಸಿದ ಸ್ವಿಮ್ಮಿಂಗ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
(1 / 11)
ಬ್ಲಿಂಕ್, ಸಪ್ತಸಾಗರದಾಚೆ ಎಲ್ಲೋ ಸೈಡ್ ಬಿ ಮುಂತಾದ ಸಿನಿಮಾಗಳಲ್ಲಿ ನಟಿಸಿರುವ ಚೈತ್ರಾ ಜೆ ಆಚಾರ್ ಮುಂದಿನ ಚಿತ್ರ ಉತ್ತರಕಾಂಡ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಚೈತ್ರಾ ಜೆ ಆಚಾರ್ ಆಗಾಗ ಸೋಷಿಯಲ್ ಮೀಡಿಯಾದಲ್ಲಿ ತನ್ನ ಸುಂದರವಾದ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಇದೀಗ ಬಿಕಿನಿ ಧರಿಸಿದ ಸ್ವಿಮ್ಮಿಂಗ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
(2 / 11)
ನಾನು ನಿಧಾನವಾಗಿ ಮುಂದಿನ ದಿನಗಳಲ್ಲಿ ಈಜು ಕಲಿಯುವೆ. ಅದಕ್ಕೂ ಮೊದಲು ಪೋಸ್ ನೀಡುವೆ ಎಂದು ಸಾಕಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ ಚೈತ್ರಾ ಜೆ ಆಚಾರ್. ಕಪ್ಪು ಬಿಳುಪಿನ ಈ ಫೋಟೋಗಳನ್ನು ನೋಡಿ ಅಭಿಮಾನಿಗಳು ಖುಷಿಗೊಂಡಿದ್ದಾರೆ. "ಚೈತ್ರಾ ಆಚಾರ್ ಬಿಕಿನಿ ಫೋಟೋಗಳು ಬೆಂಕಿ ಎಂದು ಬರೆದು ಬೆಂಕಿ ಇಮೋಜಿಗಳನ್ನು ಹಾಕಿದ್ದಾರೆ ಫ್ಯಾನ್ಸ್.
(3 / 11)
ಚೈತ್ರಾ ಜೆ ಆಚಾರ್ ಸ್ಯಾಂಡಲ್‌ವುಡ್‌ನಲ್ಲಿ ಸಾಕಷ್ಟು ಅವಕಾಶಗಳನ್ನು ಪಡೆಯುತ್ತಿದ್ದಾರೆ. ಶಿವರಾಜ್ ಕುಮಾರ್ ಮತ್ತು ಡಾಲಿ ಧನಂಜಯ್ ಜತೆ ಉತ್ತರಕಾಂಡ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ಸ್ಯಾಂಡಲ್‌ವುಡ್ ಸಿನಿಮಾವಾಗಿದೆ.
(4 / 11)
ಇತ್ತೀಚೆಗೆ ಬಿಡುಗಡೆಯಾದ ಬ್ಲಿಂಕ್ ಸಿನಿಮಾದಲ್ಲಿ ಚೈತ್ರಾ ಜೆ ಆಚಾರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಇದೀಗ ಬ್ಲಿಂಕ್ ಸಿನಿಮಾವು ಒಟಿಟಿಯಲ್ಲಿ ವೀಕ್ಷಕರ ಗಮನ ಸೆಳೆಯುತ್ತಿದೆ. ಈ ಸಿನಿಮಾದ ಕುರಿತು ವಿಮರ್ಶಕರಿಂದ ಮತ್ತು ವೀಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
(5 / 11)
ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ ಸಿನಿಮಾದಲ್ಲಿ ಚೈತ್ರಾ ಆಚಾರ್ ನಟಿಸಿದ್ದರು. ಈ ಸಿನಿಮಾದಲ್ಲಿ ಸುರಭಿ ಪಾತ್ರದಲ್ಲಿ ಪ್ಯಾನ್ ಇಂಡಿಯಾ ಪ್ರೇಕ್ಷಕರ ಗಮನ ಸೆಳೆದಿದ್ದರು.
(6 / 11)
ಚೈತ್ರಾ ಜೆ ಆಚಾರ್ ಅವರು ಕನ್ನಡ ನಟಿ ಮಾತ್ರವಲ್ಲದೆ ಹಾಡುಗಾರ್ತಿಯೂ ಹೌದು. ಇವರು ಗರುಡ ಗಮನ ವೃಷಭ ವಾಹನ ಸಿನಿಮಾದಲ್ಲಿ "ಸೋಜುಗದ ಸೋಜುಮಲ್ಲಿಗೆ" ಎಂಬ ಹಾಡಿಗೆ ಧ್ವನಿಯಾಗಿದ್ದಾರೆ.
(7 / 11)
ಬೆಂಗಳೂರು ಮೂಲದ ಚೈತ್ರಾ 2019ರಲ್ಲಿ ಮಹಿರಾ ಸಿನಿಮಾದ ಮೂಲಕ ಸಿನಿಜಗತ್ತಿಗೆ ಕಾಲಿಟ್ಟರು. ಬೆಂಗಳೂರು ಕ್ವೀನ್ಸ್ ಎಂಬ ಕನ್ನಡ ವೆಬ್ ಸರಣಿ ಮೂಲಕ ತನ್ನ ನಟನೆ ಕರಿಯರ್ ಆರಂಭಿಸಿದರು. ಇದಾದ ಬಳಿಕ ಮಹಿರಾ ಸಿನಿಮಾದಲ್ಲಿ ನಟಿಸಿದ್ದರು.
(8 / 11)
ಗಿಲ್ಕಿ, ತಲೆಂದಂಡ, ಆ ದೃಶ್ಯ ಮುಂತಾದ ಕನ್ನಡ ಸಿನಿಮಾಗಳಲ್ಲಿ ನಟಿಸಿದ ಇವರ ಖ್ಯಾತಿಯನ್ನು ಇನ್ನಷ್ಟು ಹೆಚ್ಚಿಸಿದ್ದು ರಾಜ್ ಬಿ ಶೆಟ್ಟಿ ನಟನೆಯ ಟೋಬಿ ಮತ್ತು ರಕ್ಷಿತ್ ಶೆಟ್ಟಿ ನಟನೆಯ ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ ಚಿತ್ರಗಳು. ಈ ಚಿತ್ರಗಳ ಮೂಲಕ ಇವರು ಕನ್ನಡ ಮಾತ್ರವಲ್ಲದೆ ಪ್ಯಾನ್ ಇಂಡಿಯಾ ಪ್ರೇಕ್ಷಕರ ಗಮನ ಸೆಳೆದರು.
(9 / 11)
ರಕ್ಷಿತ್ ಶೆಟ್ಟಿ ಸ್ಟುಡಿಯೋದ ಸ್ಟ್ರಾಬೆರಿ, ರಾಕೇಶ್ ಕದ್ರಿಯವರ ಹ್ಯಾಪಿ ಬರ್ತ್‌ಡೇ ಟು ಮಿ, ಶಿವ ಗಣೇಶನ್ ಅವರ ಯಾರಿಗೂ ಹೇಳ್ಬೆಡಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದು/ನಟಿಸುತ್ತಿದ್ದು ಬಿಡುಗಡೆಗೆ ಕಾಯುತ್ತಿವೆ.
ಇತರ ಗ್ಯಾಲರಿಗಳು