ದಸರಾ ಗೊಂಬೆಗಳ ಮುಂದೆ ಸ್ಯಾಂಡಲ್‌ವುಡ್‌ ದಂತದ ಗೊಂಬೆ ಪೋಸ್‌; ಅಮೆರಿಕದಲ್ಲಿ ಸಾನ್ಯಾ ಅಯ್ಯರ್‌ ನವರಾತ್ರಿ ಆಚರಣೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ದಸರಾ ಗೊಂಬೆಗಳ ಮುಂದೆ ಸ್ಯಾಂಡಲ್‌ವುಡ್‌ ದಂತದ ಗೊಂಬೆ ಪೋಸ್‌; ಅಮೆರಿಕದಲ್ಲಿ ಸಾನ್ಯಾ ಅಯ್ಯರ್‌ ನವರಾತ್ರಿ ಆಚರಣೆ

ದಸರಾ ಗೊಂಬೆಗಳ ಮುಂದೆ ಸ್ಯಾಂಡಲ್‌ವುಡ್‌ ದಂತದ ಗೊಂಬೆ ಪೋಸ್‌; ಅಮೆರಿಕದಲ್ಲಿ ಸಾನ್ಯಾ ಅಯ್ಯರ್‌ ನವರಾತ್ರಿ ಆಚರಣೆ

ನಾಡಿನಾದ್ಯಂತ ನವರಾತ್ರಿ ಸಂಭ್ರಮ ಕಳೆಗಟ್ಟಿದೆ. ಮೈಸೂರು, ಮಂಗಳೂರು ಸೇರಿದಂತೆ ವಿವಿಧ ಕಡೆ ದಸರಾ ಆಚರಿಸಲಾಗುತ್ತಿದೆ. ವಿಶ್ವ ವಿಖ್ಯಾತ ಜಂಬೂ ಸವಾರಿಗೆ ಇನ್ನು 3 ದಿನಗಳಷ್ಟೇ ಬಾಕಿ ಇದೆ. 

ನವರಾತ್ರಿಯಲ್ಲಿ ಸಾಮಾನ್ಯವಾಗಿ ಹಲವರ ಮನೆಗಳಲ್ಲಿ ಗೊಂಬೆಗಳನ್ನು ಕೂರಿಸುವ ವಾಡಿಕೆ ಇದೆ. ಯಾವುದಾದರೂ ಒಂದು ಥೀಮ್‌ನಲ್ಲಿ ಗೊಂಬೆಗಳನ್ನು ಕೂರಿಸಿ ಪೂಜೆ ಮಾಡಲಾಗುತ್ತದೆ. 
icon

(1 / 9)

ಸ್ಯಾಂಡಲ್‌ವುಡ್‌ ನಟಿ, ಗೌರಿ ಸಿನಿಮಾ ನಾಯಕಿ ಸಾನ್ಯಾ ಅಯ್ಯರ್‌ ಮನೆಯಲ್ಲಿ ಕೂಡಾ ಗೊಂಬೆಗಳನ್ನು ಇಟ್ಟು ಪೂಜೆ ಮಾಡಲಾಗಿದೆ. 
icon

(2 / 9)

ನವರಾತ್ರಿ ಗೊಂಬೆಗಳ ಮುಂದೆ ನಿಂತು ತೆಗೆಸಿಕೊಂಡಿರುವ ಫೋಟೋಗಳನ್ನು ಸಾನ್ಯಾ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 
icon

(3 / 9)

ಸಾನ್ಯಾ ಅಯ್ಯರ್‌ ಈಗ ಅಮೆರಿಕ ಟ್ರಿಪ್‌ನಲ್ಲಿದ್ದಾರೆ. ತಾಯಿ ದೀಪಾ ಅಯ್ಯರ್‌ ಹಾಗೂ ಚಿಕ್ಕಮ್ಮ ಕೂಡಾ ಆಕೆಯ ಜೊತೆಯಲ್ಲಿದ್ದಾರೆ. 
icon

(4 / 9)

ಸಂಬಂಧಿಯೊಬ್ಬರ ಮನೆಯಲ್ಲಿ ನವರಾತ್ರಿ ಗೊಂಬೆಗಳನ್ನು ಕೂರಿಸಲಾಗಿದೆ. ಸಾನ್ಯಾ ನೇರಳೆ ಬಣ್ಣದ ಸೀರೆಯಲ್ಲಿ ಬಹಳ ಆಕರ್ಷಕವಾಗಿ ಕಾಣುತ್ತಿದ್ದಾರೆ. 
icon

(5 / 9)

ಸಾನ್ಯಾ ಅಯ್ಯರ್‌ ಈಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಪುಟ್ಟಗೌರಿ ಮದುವೆ ಧಾರಾವಾಹಿ ಮೂಲಕ ನಟನೆಗೆ ಎಂಟ್ರಿ ಕೊಟ್ಟರು. 
icon

(6 / 9)

ಧಾರಾವಾಹಿ ಮುಗಿದ ನಂತರ ಕೆಲವು ವರ್ಷಗಳ ಕಾಲ ಚಿತ್ರರಂಗದಿಂದ ದೂರ ಉಳಿದಿದ್ದರು.
icon

(7 / 9)

ಧಾರಾವಾಹಿ ಮುಗಿದ ನಂತರ ಕೆಲವು ವರ್ಷಗಳ ಕಾಲ ಚಿತ್ರರಂಗದಿಂದ ದೂರ ಉಳಿದಿದ್ದರು.

ಡ್ಯಾನ್ಸ್‌ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿ ಕಮ್‌ ಬ್ಯಾಕ್‌ ಮಾಡಿದ ಸಾನ್ಯಾ, ನಂತರ ಬಿಗ್‌ಬಾಸ್‌ನಲ್ಲಿ ಕೂಡಾ ಕಾಣಿಸಿಕೊಂಡಿದ್ದರು. 
icon

(8 / 9)

ಇತ್ತೀಚೆಗೆ ತೆರೆ ಕಂಡ ಗೌರಿ ಚಿತ್ರದಲ್ಲಿ ಸಾನ್ಯಾ, ಸಮರ್ಜಿತ್‌ ಲಂಕೇಶ್‌ ಜೋಡಿಯಾಗಿದ್ದರು. 
icon

(9 / 9)

ಇತರ ಗ್ಯಾಲರಿಗಳು