ಚಿತ್ರದುರ್ಗದ ರೇಣುಕ ಸ್ವಾಮಿ ಭೀಕರ ಕೊಲೆ ಪ್ರಕರಣದಲ್ಲಿ ಸಿಕ್ಕಿಬಿದ್ದರು ದರ್ಶನ್, ಆನಂತರದ 6 ತಿಂಗಳ ಬೆಳವಣಿಗೆಗಳು ಹೇಗಿದ್ದವು
- ನಟ ದರ್ಶನ್‌ತೂಗುದೀಪ ಆರು ತಿಂಗಳ ಹಿಂದೆ ಕೊಲೆ ಪ್ರಕರಣದಲ್ಲಿ ಸಿಲುಕಿ ಈ ಅವಧಿಯಲ್ಲಿ ಅನುಭವಿಸಿದ ಜೈಲು ವಾಸ, ಕೋರ್ಟ್ ಅಲೆದಾಟ, ಜಾಮೀನುವರೆಗಿನ ಬೆಳವಣಿಗೆ ಚಿತ್ರನೋಟ ಇಲ್ಲಿದೆ.
- ನಟ ದರ್ಶನ್‌ತೂಗುದೀಪ ಆರು ತಿಂಗಳ ಹಿಂದೆ ಕೊಲೆ ಪ್ರಕರಣದಲ್ಲಿ ಸಿಲುಕಿ ಈ ಅವಧಿಯಲ್ಲಿ ಅನುಭವಿಸಿದ ಜೈಲು ವಾಸ, ಕೋರ್ಟ್ ಅಲೆದಾಟ, ಜಾಮೀನುವರೆಗಿನ ಬೆಳವಣಿಗೆ ಚಿತ್ರನೋಟ ಇಲ್ಲಿದೆ.
(2 / 8)
2024 ಜೂನ್ 9 ರಂದು ಬೆಂಗಳೂರಿನಲ್ಲಿ ಭೀಕರ ಕೊಲೆ ಪ್ರಕರಣ ಬಯಲು. ಬೆಂಗಳೂರು ಪೊಲೀಸರಿಂದ ತನಿಖೆ ಚುರುಕು, ದರ್ಶನ್ ಇರುವ ಬಗ್ಗೆ ಮಾಹಿತಿ. ಇನ್ನೂ ಹಲವರು ಇದ್ದ ಕುರಿತು ತನಿಖೆ
(3 / 8)
2024 ಜೂನ್ 11 ರಂದು ನಿಖರ ಮಾಹಿತಿ ಮೇರೆಗೆ ನಟ ದರ್ಶನ್ ಹಾಗೂ ಇತರರ ಬಂಧನ. ಆನಂತರ ನ್ಯಾಯಾಲಯದ ಮುಂದೆ ಹಾಜರುಪಡಿಸಿ ವಿಚಾರಣೆಗೆ ಪಡೆಯಲಾಗಿತ್ತು.
(4 / 8)
2024 ಜೂನ್ 23 ರಂದು ನಟ ದರ್ಶನ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಬೆಂಗಳೂರಿನ ನ್ಯಾಯಾಲಯ ಆದೇಶಿಸಿತ್ತು. ಅದೇ ದಿನ ಬೆಂಗಳೂರು ಪರಪ್ಪನ ಅಗ್ರಹಾರ ಜೈಲು ಸೇರಿದ್ದರು
(5 / 8)
2024 ಬೆಂಗಳೂರು ಜೈಲಿನಲ್ಲಿ ಸೌಲಭ್ಯ ದುರುಪಯೋಗಪಡಿಸಿಕೊಂಡು ಆರೋಪದ ಮೇಲೆ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಆಗಸ್ಟ್ 31 ರಂದು ವರ್ಗಾವಣೆ ಮಾಡಲಾಗಿತ್ತು
ಇತರ ಗ್ಯಾಲರಿಗಳು