ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ತಿಮ್ಮಪ್ಪನ ಸನ್ನಿಧಿಯಲ್ಲಿ ಅಮ್ಮ ಮಗಳು ಮ್ಯಾಚಿಂಗ್‌ ಮ್ಯಾಚಿಂಗ್;‌ ಪುತ್ರಿ ಗೌರಿ ಜತೆ ತಿರುಪತಿಗೆ ಭೇಟಿ ನೀಡಿದ ನಟಿ ಶ್ರುತಿ Photos

ತಿಮ್ಮಪ್ಪನ ಸನ್ನಿಧಿಯಲ್ಲಿ ಅಮ್ಮ ಮಗಳು ಮ್ಯಾಚಿಂಗ್‌ ಮ್ಯಾಚಿಂಗ್;‌ ಪುತ್ರಿ ಗೌರಿ ಜತೆ ತಿರುಪತಿಗೆ ಭೇಟಿ ನೀಡಿದ ನಟಿ ಶ್ರುತಿ PHOTOS

  • ಸ್ಯಾಂಡಲ್‌ವುಡ್‌ ನಟಿ ಶ್ರುತಿ ಕೃಷ್ಣ, ಸಿನಿಮಾಗಳ ಜತೆಗೆ ರಿಯಾಲಿಟಿ ಶೋಗಳಲ್ಲೂ ಸಕ್ರಿಯರು. ಸೋಷಿಯಲ್‌ ಮೀಡಿಯಾದಲ್ಲೂ ಆಗಾಗ ಒಂದಿಲ್ಲೊಂದು ಪೋಸ್ಟ್‌ ಹಂಚಿಕೊಳ್ಳುತ್ತಲಿರುತ್ತಾರೆ. ಅಮ್ಮನಂತೆ ಮಗಳು ಗೌರಿ ಸಹ ಕಾಣಿಸುತ್ತಿರುತ್ತಾರೆ. ಈಗ ತಿರುಪತಿ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಮ್ಯಾಚಿಂಗ್‌ ಉಡುಗೆಯಲ್ಲಿ ಫೋಟೋಗಳಿಗೂ ಪೋಸ್‌ ನೀಡಿದ್ದಾರೆ.

ಚಂದನವನದ ಚಂದದ ನಟಿ ಶ್ರುತಿ ಕೃಷ್ಣ ಪ್ರವಾಸದ ಮೂಡ್‌ನಲ್ಲಿದ್ದಾರೆ. ಮಗಳ ಜತೆಗೆ ದೇವಸ್ಥಾನಗಳತ್ತ ಮುಖ ಮಾಡುತ್ತಿದ್ದಾರೆ.
icon

(1 / 5)

ಚಂದನವನದ ಚಂದದ ನಟಿ ಶ್ರುತಿ ಕೃಷ್ಣ ಪ್ರವಾಸದ ಮೂಡ್‌ನಲ್ಲಿದ್ದಾರೆ. ಮಗಳ ಜತೆಗೆ ದೇವಸ್ಥಾನಗಳತ್ತ ಮುಖ ಮಾಡುತ್ತಿದ್ದಾರೆ.(instagram/ Gowri shruthi)

ಶೂಟಿಂಗ್‌ ಬಿಡುವಿನ ಸಮಯದಲ್ಲಿ ನಟಿ ಶ್ರುತಿ ಕುಟುಂಬದ ಜತೆಗೆ ಟ್ರಿಪ್‌ ಮಾಡುತ್ತಲೇ ಇರುತ್ತಾರೆ. ಈ ಬಾರಿ ಆಂಧ್ರದ ಕಡೆಗೆ ಮುಖ ಮಾಡಿದ್ದಾರೆ. 
icon

(2 / 5)

ಶೂಟಿಂಗ್‌ ಬಿಡುವಿನ ಸಮಯದಲ್ಲಿ ನಟಿ ಶ್ರುತಿ ಕುಟುಂಬದ ಜತೆಗೆ ಟ್ರಿಪ್‌ ಮಾಡುತ್ತಲೇ ಇರುತ್ತಾರೆ. ಈ ಬಾರಿ ಆಂಧ್ರದ ಕಡೆಗೆ ಮುಖ ಮಾಡಿದ್ದಾರೆ. 

ವಿಶೇಷ ಏನೆಂದರೆ, ಅಮ್ಮ ಶ್ರುತಿ ಜತೆಗೆ ಮಗಳು ಗೌರಿ, ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಈ ಫೋಟೋಗಳನ್ನು  ಸೋಷಿಯಲ್‌ ಮೀಡಿಯಾದಲ್ಲೂ ಶೇರ್‌ ಮಾಡಿದ್ದಾರೆ. 
icon

(3 / 5)

ವಿಶೇಷ ಏನೆಂದರೆ, ಅಮ್ಮ ಶ್ರುತಿ ಜತೆಗೆ ಮಗಳು ಗೌರಿ, ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಈ ಫೋಟೋಗಳನ್ನು  ಸೋಷಿಯಲ್‌ ಮೀಡಿಯಾದಲ್ಲೂ ಶೇರ್‌ ಮಾಡಿದ್ದಾರೆ. 

ರೇಷ್ಮೇ ಸೀರೆ ಅದಕ್ಕೊಪ್ಪುವ ರವಿಕೆಯಲ್ಲಿ ಅಮ್ಮ ಮಗಳು ಮ್ಯಾಚಿಂಗ್‌ ಉಡುಗೆಯಲ್ಲಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. 
icon

(4 / 5)

ರೇಷ್ಮೇ ಸೀರೆ ಅದಕ್ಕೊಪ್ಪುವ ರವಿಕೆಯಲ್ಲಿ ಅಮ್ಮ ಮಗಳು ಮ್ಯಾಚಿಂಗ್‌ ಉಡುಗೆಯಲ್ಲಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. 

ಈ ಫೋಟೋಗಳನ್ನು ಶೇರ್‌ ಮಾಡುತ್ತಿದ್ದಂತೆ, ನೆಟ್ಟಿಗರು ಅಮ್ಮ ಮಗಳ ಜೋಡಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. 
icon

(5 / 5)

ಈ ಫೋಟೋಗಳನ್ನು ಶೇರ್‌ ಮಾಡುತ್ತಿದ್ದಂತೆ, ನೆಟ್ಟಿಗರು ಅಮ್ಮ ಮಗಳ ಜೋಡಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. 

IPL_Entry_Point

ಇತರ ಗ್ಯಾಲರಿಗಳು