ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Sapthami Gowda: ಕಾಂತಾರ ನಾಯಕಿ ಸಪ್ತಮಿ ಗೌಡ ಇಷ್ಟೊಂದು ಮಾಡರ್ನ? ನಿಜವಾದ ಬ್ಯೂಟಿ ಅಂದ್ರೆ ಇದು, ನಯಾ ಲುಕ್‌ಗೆ ಬೆರಗಾದ ಫ್ಯಾನ್ಸ್‌

Sapthami Gowda: ಕಾಂತಾರ ನಾಯಕಿ ಸಪ್ತಮಿ ಗೌಡ ಇಷ್ಟೊಂದು ಮಾಡರ್ನ? ನಿಜವಾದ ಬ್ಯೂಟಿ ಅಂದ್ರೆ ಇದು, ನಯಾ ಲುಕ್‌ಗೆ ಬೆರಗಾದ ಫ್ಯಾನ್ಸ್‌

  • ರಿಷಬ್‌ ಶೆಟ್ಟಿ ನಟಿಸಿ ನಿರ್ದೇಶಿಸಿದ ಕಾಂತಾರ ಸಿನಿಮಾದಲ್ಲಿ ಲೀಲಾ ಪಾತ್ರದಲ್ಲಿ ಮಿಂಚಿದ್ದ ನಟಿ ಸಪ್ತಮಿ ಗೌಡ ಇದೀಗ ಬೋಲ್ಡ್‌ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇವರ ಫೋಟೋಗಳಿಗೆ "ಇದು ನಿಜವಾದ ಬ್ಯೂಟಿ" "ಬೆಂಕಿ" ಎಂದೆಲ್ಲ ಫ್ಯಾನ್ಸ್‌ ಕಾಮೆಂಟ್‌ ಮಾಡಿದ್ದಾರೆ. ಸಪ್ತಮಿ ಗೌಡರ ಹೊಸ ಫೋಟೋಗಳನ್ನು ನೋಡೋಣ ಬನ್ನಿ.

ರಿಷಬ್‌ ಶೆಟ್ಟಿ ನಟಿಸಿ ನಿರ್ದೇಶಿಸಿದ ಕಾಂತಾರ ಸಿನಿಮಾದಲ್ಲಿ ಲೀಲಾ ಪಾತ್ರದಲ್ಲಿ ಮಿಂಚಿದ್ದ ನಟಿ ಸಪ್ತಮಿ ಗೌಡ ಇದೀಗ ಬೋಲ್ಡ್‌ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇವರ ಫೋಟೋಗಳಿಗೆ "ಇದು ನಿಜವಾದ ಬ್ಯೂಟಿ" "ಬೆಂಕಿ" ಎಂದೆಲ್ಲ ಫ್ಯಾನ್ಸ್‌ ಕಾಮೆಂಟ್‌ ಮಾಡಿದ್ದಾರೆ. 
icon

(1 / 11)

ಬೆಂಗಳೂರು ಮಳೆಯಲ್ಲಿ ಸುತ್ತಾಡುತ್ತಿದ್ದೇನೆ ಎಂಬ ಕ್ಯಾಪ್ಷನ್‌ನಡಿ ಕಾಂತಾರ ಚೆಲುವೆ ಸಪ್ತಮಿ ಗೌಡ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ. 
icon

(2 / 11)

"ಸಿನಿಮಾದಲ್ಲಿ ನೀವು ವಯಸ್ಸಾದಂತೆ ಕಾಣಿಸುವಿರಿ. ಈ ಫೋಟೋದಲ್ಲಿ ನೀವು ಎಷ್ಟು ಯಂಗ್‌ ಆಗಿದ್ದೀರಿ" ಎಂದು ನೆಟ್ಟಿಗರು ಕಾಮೆಂಟ್‌ ಮಾಡಿದ್ದಾರೆ. "ನೀವು ಇಷ್ಟೊಂದು ಮಾಡರ್ನ್‌, ಸಖತ್‌ ಇದ್ದೀರಿ" "ನಿಜವಾದ ಸೌಂದರ್ಯ ಇದು" ಎಂದೆಲ್ಲ ಫ್ಯಾನ್ಸ್‌ ಈ ಫೋಟೋಗಳಿಗೆ ಕಾಮೆಂಟ್‌ ಮಾಡಿದ್ದು, ಬೆಂಕಿ ಇಮೋಜಿಗಳನ್ನು ಹಾಕಿದ್ದಾರೆ.
icon

(3 / 11)

ಸಪ್ತಮಿ ಗೌಡ 1996ರ ಜೂನ್‌ 8ರಂದು ಜನಿಸಿದರು. 2020ರ ಪಾಪ್‌ಕಾರ್ನ್‌ ಮಂಕಿ ಟೈಗರ್‌ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ನೀಡಿದ್ದರು. ಇದು ದುನಿಯಾ ಸೂರಿ ನಿರ್ದೇಶನದ ಸಿನಿಮಾ.
icon

(4 / 11)

ಇದಾದ ಬಳಿಕ ಕಾಂತಾರ ಸಿನಿಮಾದಲ್ಲಿ ನಟಿಸಿದರು. ಈ ಸಿನಿಮಾದ ಮೂಲಕ ಪ್ಯಾನ್‌ ಇಂಡಿಯಾ ಅಭಿಮಾನಿಗಳ ಗಮನ ಸೆಳೆದರು. 
icon

(5 / 11)

ರಿಷಬ್‌ ಶೆಟ್ಟಿಯ ಕಾಂತಾರ ಸಿನಿಮಾದಲ್ಲಿ ನಟಿಸಿದ ಬಳಿಕ ಇವರಿಗೆ ಅವಕಾಶಗಳು ಹೆಚ್ಚಾಗಿವೆ. ಕಾಂತಾರ ಸಿನಿಮಾ ನಟನೆಗೆ ಇವರಿಗೆ ಸೈಮಾ ಅವಾರ್ಡ್‌ ಕೂಡ ದೊರಕಿದೆ. 
icon

(6 / 11)

ಸಪ್ತಮಿ ಗೌಡ ಅವರು ಪೊಲೀಸ್‌ ಇನ್‌ಸ್ಪೆಕ್ಟರ್‌ ಎಸ್‌ಕೆ ಉಮೇಶ್‌ ಮತ್ತು ಶಾಂತಾ ಅವರ ಮಗಳು. ಇವರು ಈಜು ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವು ಮೆಡೆಲ್‌ಗಳನ್ನು ಪಡೆದಿದ್ದಾರೆ.
icon

(7 / 11)

ಕಾಂತಾರ ಸಿನಿಮಾದ ಬಳಿಕ ಸಪ್ತಮಿ ಗೌಡ "ದಿ ವ್ಯಾಕ್ಸಿನ್‌ ವಾರ್‌" ಎಂಬ ಹಿಂದಿ ಸಿನಿಮಾದಲ್ಲಿ ನಟಿಸಿದ್ದಾರೆ.  
icon

(8 / 11)

ಇತ್ತೀಚೆಗೆ ಬಿಡುಗಡೆಯಾದ ಯುವ ಸಿನಿಮಾದಲ್ಲಿ ಸಪ್ತಮಿ ಗೌಡ ನಟಿಸಿದ್ದಾರೆ. ಯುವ ಸಿನಿಮಾದಲ್ಲಿ ಇವರ ಪಾತ್ರ ಅಷ್ಟೊಂದು ಜನಪ್ರಿಯತೆ ಪಡೆಯಲಿಲ್ಲ. 
icon

(9 / 11)

ತೆಲುಗಿನಲ್ಲಿ ನಿತಿನ್‌ಗೆ ನಾಯಕಿಯಾಗಿ ತಮ್ಮಡು ಎಂಬ ಸಿನಿಮಾದಲ್ಲಿ ನಟಿಸುವ ಅವಕಾಶವನ್ನೂ ಪಡೆದಿದ್ದಾರೆ. ಈ ಮೂಲಕ ಬಹುಭಾಷಾ ನಟಿಯಾಗಿ ಬೇಡಿಕೆ ಪಡೆದುಕೊಳ್ಳುತ್ತಿದ್ದಾರೆ ಕಾಂತಾರ ನಟಿ.
icon

(10 / 11)

ಸಿನಿಮಾ ಮತ್ತು ಮನರಂಜನೆ ಸುದ್ದಿಗಳಿಗೆ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದ ಮನರಂಜನೆ ವಿಭಾಗಕ್ಕೆ ಭೇಟಿ ನೀಡುತ್ತ ಇರಿ.
icon

(11 / 11)

ಸಿನಿಮಾ ಮತ್ತು ಮನರಂಜನೆ ಸುದ್ದಿಗಳಿಗೆ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದ ಮನರಂಜನೆ ವಿಭಾಗಕ್ಕೆ ಭೇಟಿ ನೀಡುತ್ತ ಇರಿ.

ಟಿ20 ವರ್ಲ್ಡ್‌ಕಪ್ 2024

ಇತರ ಗ್ಯಾಲರಿಗಳು