ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಫ್ಯಾಮಿಲಿ ಜತೆಗಿನ ಪ್ರವಾಸದ ಫೋಟೋ ಹಂಚಿಕೊಂಡ ರಿಷಬ್‌ ಶೆಟ್ಟಿ; ಕಾಂತಾರ ಅಪ್‌ಡೇಟ್‌ ಕೊಡಿ ಶೆಟ್ರೆ ಎಂದ ಫ್ಯಾನ್ಸ್

ಫ್ಯಾಮಿಲಿ ಜತೆಗಿನ ಪ್ರವಾಸದ ಫೋಟೋ ಹಂಚಿಕೊಂಡ ರಿಷಬ್‌ ಶೆಟ್ಟಿ; ಕಾಂತಾರ ಅಪ್‌ಡೇಟ್‌ ಕೊಡಿ ಶೆಟ್ರೆ ಎಂದ ಫ್ಯಾನ್ಸ್

  • ಕಾಂತಾರ ಬಳಿಕ ರಿಷಬ್‌ ಶೆಟ್ಟಿ ಬಿಜಿಯೋ ಬಿಜಿ. ಅದರಲ್ಲೂ ಎರಡನೇ ಪಾರ್ಟ್‌ ಘೋಷಣೆ ಆದ ಬಳಿಕವಂತೂ ಆ ಕೆಲಸಗಳಲ್ಲಿಯೇ ಹೆಚ್ಚು ತೊಡಗಿಸಿಕೊಂಡಿದ್ದಾರೆ. ಆವಾಗಾವಾಗ ಪ್ರವಾಸ ಅಂತ ಪತ್ನಿ ಜತೆ ಅಲ್ಲಿ ಇಲ್ಲಿ ಸುತ್ತಾಡುತ್ತಿದ್ದ ರಿಷಬ್‌, ಸದ್ಯಕ್ಕೆ ವೆಕೇಷನ್‌ನಿಂದ ದೂರವೇ ಉಳಿದಿದ್ದಾರೆ. ಅದನ್ನು ನೆನಪಿಸುವ ಸಲುವಾಗಿ ಈ ಹಿಂದಿನ ಪ್ರವಾಸದ ಫೋಟೋ ಶೇರ್‌ ಮಾಡಿದ್ದಾರೆ ಪ್ರಗತಿ.

ಕಾಂತಾರ ಸಿನಿಮಾ ಬಿಡುಗಡೆಯಾದ ಬಳಿಕ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ ನಟ ರಿಷಬ್‌ ಶೆಟ್ಟಿ. 
icon

(1 / 6)

ಕಾಂತಾರ ಸಿನಿಮಾ ಬಿಡುಗಡೆಯಾದ ಬಳಿಕ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ ನಟ ರಿಷಬ್‌ ಶೆಟ್ಟಿ. (Instagram/ Pragathi shetty)

ಕಾಂತಾರ ಸಿನಿಮಾದ ಪ್ರೀಕ್ವೆಲ್‌ ಘೋಷಣೆ ಆದ ಬಳಿಕ ಸೋಷಿಯಲ್‌ ಮೀಡಿಯಾದಲ್ಲೂ ರಿಷಬ್‌ ಶೆಟ್ಟಿ ಅಪರೂಪ ಆಗಿದ್ದಾರೆ. 
icon

(2 / 6)

ಕಾಂತಾರ ಸಿನಿಮಾದ ಪ್ರೀಕ್ವೆಲ್‌ ಘೋಷಣೆ ಆದ ಬಳಿಕ ಸೋಷಿಯಲ್‌ ಮೀಡಿಯಾದಲ್ಲೂ ರಿಷಬ್‌ ಶೆಟ್ಟಿ ಅಪರೂಪ ಆಗಿದ್ದಾರೆ. 

ಇದಕ್ಕೂ ಮೊದಲು ಪತ್ನಿ ಪ್ರಗತಿ ಜತೆಗೆ ಅಲ್ಲಿ ಇಲ್ಲಿ ಎಂದೆಲ್ಲ ಪ್ರವಾಸಕ್ಕಾದರೂ ತೆರಳುತ್ತಿದ್ದರು. ಇದೀಗ ಕಾಂತಾರ ಚಿತ್ರದ ಮೇಲೆಯೇ ಹೆಚ್ಚಿನ ಗಮನ ಹರಿಸಿದ್ದಾರೆ.
icon

(3 / 6)

ಇದಕ್ಕೂ ಮೊದಲು ಪತ್ನಿ ಪ್ರಗತಿ ಜತೆಗೆ ಅಲ್ಲಿ ಇಲ್ಲಿ ಎಂದೆಲ್ಲ ಪ್ರವಾಸಕ್ಕಾದರೂ ತೆರಳುತ್ತಿದ್ದರು. ಇದೀಗ ಕಾಂತಾರ ಚಿತ್ರದ ಮೇಲೆಯೇ ಹೆಚ್ಚಿನ ಗಮನ ಹರಿಸಿದ್ದಾರೆ.

ಹೀಗಿರುವಾಗಲೇ ಈ ಹಿಂದಿನ ವಿದೇಶಿ ಪ್ರವಾಸದ ಫೋಟೋಗಳನ್ನು ರಿಷಬ್‌ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ ಹಂಚಿಕೊಂಡಿದ್ದಾರೆ. 
icon

(4 / 6)

ಹೀಗಿರುವಾಗಲೇ ಈ ಹಿಂದಿನ ವಿದೇಶಿ ಪ್ರವಾಸದ ಫೋಟೋಗಳನ್ನು ರಿಷಬ್‌ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ ಹಂಚಿಕೊಂಡಿದ್ದಾರೆ. 

ಸರಿಯಾದ ಮಾರ್ಗದಲ್ಲಿಯೇ ಕಳೆದು ಹೋಗಿದ್ದೇವೆ ಎಂದು ಶೇರ್‌ ಮಾಡಿರುವ ಫೋಟೋಗಳಿಗೆ ಕ್ಯಾಪ್ಷನ್‌ ನೀಡಿದ್ದಾರೆ ಪ್ರಗತಿ. 
icon

(5 / 6)

ಸರಿಯಾದ ಮಾರ್ಗದಲ್ಲಿಯೇ ಕಳೆದು ಹೋಗಿದ್ದೇವೆ ಎಂದು ಶೇರ್‌ ಮಾಡಿರುವ ಫೋಟೋಗಳಿಗೆ ಕ್ಯಾಪ್ಷನ್‌ ನೀಡಿದ್ದಾರೆ ಪ್ರಗತಿ. 

ಹೀಗೆ ಫೋಟೋ ಶೇರ್‌ ಮಾಡುತ್ತಿದ್ದಂತೆ, ನೆಟ್ಟಿಗರು ಕಾಂತಾರ ಅಪ್‌ಡೇಟ್‌ ಕೊಡಿ ಶೆಟ್ರೆ ಎಂದು ರಿಷಬ್‌ ಶೆಟ್ಟಿಗೆ ಪ್ರಶ್ನೆ ಮಾಡುತ್ತಿದ್ದಾರೆ. 
icon

(6 / 6)

ಹೀಗೆ ಫೋಟೋ ಶೇರ್‌ ಮಾಡುತ್ತಿದ್ದಂತೆ, ನೆಟ್ಟಿಗರು ಕಾಂತಾರ ಅಪ್‌ಡೇಟ್‌ ಕೊಡಿ ಶೆಟ್ರೆ ಎಂದು ರಿಷಬ್‌ ಶೆಟ್ಟಿಗೆ ಪ್ರಶ್ನೆ ಮಾಡುತ್ತಿದ್ದಾರೆ. 

ಟಿ20 ವರ್ಲ್ಡ್‌ಕಪ್ 2024

ಇತರ ಗ್ಯಾಲರಿಗಳು