ರಿಷಬ್‌ ಶೆಟ್ಟಿ ಬರ್ತ್‌ಡೇ ಪಾರ್ಟಿ ಹೇಗಿತ್ತು, ಯಾರೆಲ್ಲ ಬಂದಿದ್ದರು? ಪತ್ನಿ ಪ್ರಗತಿ ಶೆಟ್ಟಿ ಹಂಚಿಕೊಂಡ PHOTOS ಇಲ್ಲಿವೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ರಿಷಬ್‌ ಶೆಟ್ಟಿ ಬರ್ತ್‌ಡೇ ಪಾರ್ಟಿ ಹೇಗಿತ್ತು, ಯಾರೆಲ್ಲ ಬಂದಿದ್ದರು? ಪತ್ನಿ ಪ್ರಗತಿ ಶೆಟ್ಟಿ ಹಂಚಿಕೊಂಡ Photos ಇಲ್ಲಿವೆ

ರಿಷಬ್‌ ಶೆಟ್ಟಿ ಬರ್ತ್‌ಡೇ ಪಾರ್ಟಿ ಹೇಗಿತ್ತು, ಯಾರೆಲ್ಲ ಬಂದಿದ್ದರು? ಪತ್ನಿ ಪ್ರಗತಿ ಶೆಟ್ಟಿ ಹಂಚಿಕೊಂಡ PHOTOS ಇಲ್ಲಿವೆ

  • ಕಾಂತಾರ ಮೂಲಕ ಬರೀ ಕರ್ನಾಟಕ ಮಾತ್ರವಲ್ಲ ದೇಶದ ಸಿನಿಪ್ರಿಯರ ಗಮನ ಸೆಳೆದಿದ್ದಾರೆ ನಟ, ನಿರ್ದೇಶಕ ರಿಷಬ್‌ ಶೆಟ್ಟಿ. ಆ ಯಶಸ್ಸಿನ ಬೆನ್ನಲ್ಲೇ ಕಾಂತಾರ ಎರಡನೇ ಭಾಗದ ಮೇಲೆ ಹೆಚ್ಚಿನ ದೃಷ್ಟಿ ನೆಟ್ಟಿದ್ದಾರೆ. ದೊಡ್ಡ ಜವಾಬ್ದಾರಿ ಜತೆಗೆ ಆಪ್ತರ ಸಮ್ಮುಖದಲ್ಲಿ ಇತ್ತೀಚೆಗಷ್ಟೇ (ಜುಲೈ 7) ಬರ್ತ್‌ಡೇ ಆಚರಿಸಿಕೊಂಡಿದ್ದಾರೆ. ಇಲ್ಲಿವೆ ನೋಡಿ ಬರ್ತ್‌ಡೇ ಪಾರ್ಟಿ ಫೋಟೋಗಳು.

ನಟ, ನಿರ್ದೇಶಕ ರಿಷಬ್‌ ಶೆಟ್ಟಿ ಸದ್ಯ ಕಾಂತಾರ ಪ್ರೀಕ್ವೆಲ್‌ ಸಿನಿಮಾದತ್ತ ಹೆಚ್ಚು ದೃಷ್ಟಿ ಹಾಯಿಸಿದ್ದಾರೆ. 
icon

(1 / 5)

(instagram\ Pragathi shetty)

ರಿಷಬ್‌ ಶೆಟ್ಟಿಗೆ ಕಾಂತಾರ ಸಿನಿಮಾ ದೊಡ್ಡ ಮಟ್ಟದ ಹಿಟ್‌ ನೀಡಿತು. ಅಲ್ಲಿಂದ ಪ್ಯಾನ್‌ ಇಂಡಿಯಾ ಮಟ್ಟದಲ್ಲಿಯೂ ಗುರುತಿಸಿಕೊಂಡಿದ್ದಾರೆ. 
icon

(2 / 5)

ಇದೀಗ 41ನೇ ವರ್ಷಕ್ಕೆ ರಿಷಬ್‌ ಶೆಟ್ಟಿ ಕಾಲಿಟ್ಟಿದ್ದಾರೆ. ಪತಿಯ ಬರ್ತ್‌ಡೇಗೆ ಬೆಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ಸರಳವಾಗಿಯೇ ಪಾರ್ಟಿ ನೀಡಿದ್ದಾರೆ ಪತ್ನಿ ಪ್ರಗತಿ ಶೆಟ್ಟಿ.  
icon

(3 / 5)

ಜುಲೈ 7ರಂದು ಬೆಂಗಳೂರಿನಲ್ಲಿ ಸರಳವಾಗಿ, ಕುಟುಂಬದವರು ಮತ್ತು ಆಪ್ತರ ಸಮ್ಮುಖದಲ್ಲಿ ರಿಷಬ್‌ ಶೆಟ್ಟಿ ಬರ್ತ್‌ಡೇ ಆಚರಿಸಿಕೊಂಡಿದ್ದಾರೆ.
icon

(4 / 5)

ಇನ್ನು ಕಾಂತಾರ ಸಿನಿಮಾ ಬಗ್ಗೆ ಹೇಳುವುದಾದರೆ, ಕುಂದಾಪುರದಲ್ಲಿಯೇ ಚಿತ್ರಕ್ಕಾಗಿ ಬೃಹತ್‌ ಸೆಟ್‌ ಹಾಕಲಾಗಿದೆ. ಭಾರೀ ಮಳೆಯ ಹಿನ್ನೆಲೆಯಲ್ಲಿ ಶೂಟಿಂಗ್‌ ಕೊಂಚ ಮುಂದೂಡಿಕೆಯಾಗಿದೆ. 
icon

(5 / 5)

ಇತರ ಗ್ಯಾಲರಿಗಳು